Swabhimanada nalle lyrics – Veera kesari
Swabhimanada nalle song details
- Song : Swabhimanada nalle
- Singer : Ghantasala
- Lyrics : Sorat Ashwath
- Music : Ghantasala
- Movie : Veera kesari
Swabhimanada nalle lyrics in Kannada
ಸ್ವಾಭಿಮಾನದ ನಲ್ಲೆ ಸಾಕು ಸಂಯಮ ಬಲ್ಲೆ ಹೊರಗೆ ಸಾಧನೆ ಒಳಗೆ ವೇದನೆ ಇಳಿದು ಬಾ ಬಾಲೆ ಸ್ವಾಭಿಮಾನದ ನಲ್ಲೆ ||
ಮೂಡಿ ಚಂದಿರ ನಿನಗಾಗಿ ಕೂಡಿ ತಂಬೆಲರೆನಗಾಗಿ ಮೂಡಿ ಚಂದಿರ ನಿನಗಾಗಿ ಕೂಡಿ ತಂಬೆಲರೆನಗಾಗಿ ನೋಡು ಪ್ರಿಯತಮೆ ಹಾಲು ಹುಣ್ಣಿಮೆ ತಂದ ನಮಗಾಗಿ ಸ್ವಾಭಿಮಾನದ ನಲ್ಲೆ ||
ಓ ……..
ನಿನ್ನ ಗರ್ವದ ಹುಸಿ ಮೌನ ಅಣಿಕಿಸದೆ ನಾ ಬಿಡೆ ನಿನ್ನ ನಿನ್ನ ಗರ್ವದ ಹುಸಿ ಮೌನ ಅಣಿಕಿಸದೆ ನಾ ಬಿಡೆ ನಿನ್ನ ಪುರುಷ ಸಿಂಹ ನಾ ಬಾಹು ಬಂಧನ ನಿನ್ನ ಕಲ್ಯಾಣ ಸ್ವಾಭಿಮಾನದ ನಲ್ಲೆ ||
ಓ ……..
ತುಂಬು ಹರೆಯದ ಹೊಸ ಹೆಣ್ಣೀ ಒಲೆಯ ಮೇಲಿನ ಹಸಿ ಬೆಣ್ಣೆ ಏಕೆ ಸುಮ್ಮನೇ ಆತ್ಮ ವಂಚನೆ ನಿನ್ನ ಪತಿ ನಾನೇ ಸ್ವಾಭಿಮಾನದ ನಲ್ಲೆ ಸಾಕು ಸಂಯಮ ಬಲ್ಲೆ ಹೊರಗೆ ಸಾಧನೆ ಒಳಗೆ ವೇದನೆ ಇಳಿದು ಬಾ ಬಾಲೆ ಸ್ವಾಭಿಮಾನದ ನಲ್ಲೆ ||