Sumanne hege ninanne lyrics ( kannada ) – Amar – super cine lyrics

Summane Heege Ninnane – SONU NIGAM, SHREYA GHOSHAL Lyrics

Singer SONU NIGAM, SHREYA GHOSHAL
Music Arjun janya
Song Writer Kaviraj

ಸುಮ್ಮನೆ.. ಹೀಗೆ ನಿನ್ನನೆ
ನೋಡುತ.. ಪ್ರೆಮಿಯಾದೆನೆ..
ಜೀವವೇ ಹೋಗಲಿ..
ನೀನಿರೆ ಈ ತೋಳಲಿ..
ಯುಗಗಳೇ ಸಾಗಲಿ..
ನಿನ್ನ ಜೊತೆಯಲಿ ಬದುಕಲು ಜನಿಸುವೆ ಮರಳಿ..

ಸುಮ್ಮನೆ.. ಹೀಗೆ ನಿನ್ನನೆ..

ಮರೆತೆ ಬಿಡುವೆನು, ಜಗವ ನಡುನಡುವೆ..
ಎಲ್ಲೋ ಹೊರಟರೆ, ಎಲ್ಲೋ ತಲುಪಿರುವೆ..
ಎಂಥ ಚಂದ, ದೂರದಿಂದ..
ನೀನು ನೀಡೋ ಹಿಂಸೆ
ನೀನೆ ನನ್ನ, ಸ್ವಂತ ಅಂತ
ಲೋಕಕೆಲ್ಲ ಕೂಗಿ ಹೇಳೋ ಆಸೆ..

ಸುಮ್ಮನೆ.. ಹೀಗೆ ನಿನ್ನನೆ
ನೋಡುತ.. ಪ್ರೆಮಿಯಾದೆನೆ..

ಮೊದಲ ಮಳೆಯಲಿ, ನೆನೆದ ಅನುಭವವೇ
ಹೋ..
ಬಿಡದೆ ಪದೇ ಪದೇ, ಮರಳಿ ತರುತಿರುವೆ..
ನೂರು ನೂರು, ಸಾವಿರಾರು
ಸಂಜೆಯಲ್ಲಿ ನಾವು..
ಅಂಟಿ ಕೂತು, ಬಾಕಿ ಮಾತು..
ಆಡುವಾಗ ಅಲ್ಲೇ ಬರಲಿ ಸಾವು!

ಸುಮ್ಮನೆ.. ಹೀಗೆ ನಿನ್ನನೆ
ನೋಡುತ.. ಪ್ರೆಮಿಯಾದೆನೆ..

Leave a Comment

Contact Us