Simple aagidde song details
- Song : Simple aagidde
- Singer : Raman Mahadevan , Shalmali kholgade
- Music : Manikanth kadri
- Movie : Savaari 2
Simple aagidde lyrics in Kannada
ಸಿಂಪಲ್ ಆಗಿದ್ದೆ ಸಾಂಗ್ ಲಿರಿಕ್ಸ್
ಸಿಂಪಲ್ ಆಗಿದ್ದೆ ಸಿಂಗಲ್ ಆಗಿದ್ದೆ
ನನ್ನ ಪಾಡಿಗೆ
ನಿನ್ನ ನಿನ್ನ ನೋಡಿದ್ದೆ
ಲವ್ ಅಲ್ಲಿ ಬಿದ್ದೆ ಒಂದೇ ಏಟಿಗೆ
ಪಾಪ ನಿದ್ದೆನೂ ಇಲ್ಲ
ಪಾಪ ನಿಂಗೂನು ಇಲ್ಲ
ದೋನಿ ಹೆಂಗಿದ್ದ ಹೈದ ಹೆಂಗಾಗ್ಹೋದ
ಅಯ್ಯೋ ಚೆಂದಾನೆ ಎಲ್ಲ
ಅಯ್ಯೋ ನನ್ನ ಹಾರ್ಟ್ ಗೆ
ಹೊಡೆದೆ ಗುಮ್ಮ
ಎಲ್ಲೆಲ್ಲೂ ಬಣ್ಣ ಬಣ್ಣ
ಒಟ್ನಲ್ಲಿ ಲೈಫು ಈಗ
ಚಿಂದಿ ಚಿತ್ರಾನ್ನ
ಸಿಂಪಲ್ ಆಗಿ ಸಿಂಪಲ್ ಆಗಿ
ಸಿಂಗಲ್ ಆಗಿ ಸಿಂಗಲ್ ಆಗಿ
ನನ್ನ ಪಾಡಿಗೆ
ಹಿಡಿದಿದ್ದೆ ನಡುನಡುವೆ
ನಿನ್ನನೇ ನೆನೆದು ಎಲ್ಲೆಲ್ಲಾ ನಡುಗು
ನಸುನಾಚಿ ಖುಷಿ ಪಡುವೆ
ನಿನ್ನ ಹೆಸರು ಬಾಯಿ ಅಲ್ಲಿ ಬರೆದು
ತುಮುಕುತಿದೆ ಜೋಗ
ಎದೆಯೊಳಗೆ ಈಗ
ಮರೆತಿರುವೆ ಈಗ
ಹೊಡದಿರುವೆ ಲಾಗ
ಇದು ಹಾಯಾದ ನೋವಿದಂಗೆ
ಸಹಿಸೋದು ನಾ ಹೇಗೆ
ಕೊಲ್ಲುತ್ತಿಯಾ ಕಣ್ಣು ಅಂಚಲ್ಲೇ
ನನ್ನ ಹೀಗೇಕೆ
ಸಿಂಪಲ್ ಆಗಿ ಸಿಂಪಲ್ ಆಗಿ
ಸಿಂಗಲ್ ಆಗಿ ಸಿಂಗಲ್ ಆಗಿ
ನನ್ನ ಪಾಡಿಗೆ
ಗಿರಗಿರ ತಲೆ ತಿರುಗೊ
ಮುದ್ದಾದಗಲು ನೀ ಹೀಗೆ ನಗಲೂ
ಹಿಡಿಯೋಕೆ ನಿನ್ನ ಬೆರಳು
ಒದ್ದಾಡುತಿಹುದು ಈ ನನ್ನ ನೆರಳು
ಕನಸುಗಳ ದಾಳಿ
ನಡೆಯುತಿದೆ ಇಲ್ಲಿ
ಅಡಗುವುದು ಎಲ್ಲಿ
ಕೇಳಿದವರು ಹೇಳಿ
ಮನಸಾಗೋಯ್ತು ಚಲ್ಲ ಪಿಲ್ಲಿ
ನಿನ್ನ ಪ್ರೀತಿ ಗುಂಗಲ್ಲಿ
ನೀನೆ ನೋಡು ನನ್ನ ಈ ಪಾಡು
ನನ್ನನ್ನು ಕಾಪಾಡು
ಸಿಂಪಲ್ ಆಗಿದ್ದೆ ಸಿಂಗಲ್ ಆಗಿದ್ದೆ
ನನ್ನ ಪಾಡಿಗೆ
ನಿನ್ನ ನಿನ್ನ ನೋಡಿದ್ದೆ
ಲವ್ ಅಲ್ಲಿ ಬಿದ್ದೆ ಒಂದೇ ಏಟಿಗೆ
ಪಾಪ ನಿದ್ದೆನೂ ಇಲ್ಲ
ಪಾಪ ನಿಂಗೂನು ಇಲ್ಲ
ದೋನಿ ಹೆಂಗಿದ್ದ ಹೈದ ಹೆಂಗಾಗ್ಹೋದ
ಅಯ್ಯೋ ಚೆಂದಾನೆ ಎಲ್ಲ
ಅಯ್ಯೋ ನನ್ನ ಹಾರ್ಟ್ ಗೆ
ಹೊಡೆದೆ ಗುಮ್ಮ
ಎಲ್ಲೆಲ್ಲೂ ಬಣ್ಣ ಬಣ್ಣ
ಒಟ್ನಲ್ಲಿ ಲೈಫು ಈಗ
ಚಿಂದಿ ಚಿತ್ರಾನ್ನ
ಸಿಂಪಲ್ ಆಗಿ ಸಿಂಪಲ್ ಆಗಿ
ಸಿಂಗಲ್ ಆಗಿ ಸಿಂಗಲ್ ಆಗಿ
ನನ್ನ ಪಾಡಿಗೆ