Shoonya song details
- Song : Shoonya
- Singer : S I D
- Lyrics : S I D
- Music : S I D
Shoonya lyrics in Kannada
ಶೂನ್ಯ ಲಿರಿಕ್ಸ್
ಸಾಯೋದಿಕ್ಕೆ ಇದೆ ನೂರು ದಾರಿ
ಆದ್ರೆ ನನ್ನ ಆಯ್ಕೆ ಮಾತ್ರ ಪ್ರೀತಿನೆ ಪ್ರತಿಬಾರಿ
ಯಾಕೊ ಏನೋ ಅಪ್ಪಿ ತಪ್ಪಿ ಪ್ರೀತಿಯಲ್ಲಿ
ಬಿದ್ದಗೆಲ್ಲ ಸಾಯುವೆ ನಾನೀಗ ಪ್ರತಿಸಾರಿ
ತಪ್ಪು ನಂದೆ ಇನ್ನೂ ನನಗೆ ನಂಬಿಕೆ ಇದೆ ಲವ್ ಅಲ್ಲಿ
I swear ದಿನ ರಾತ್ರಿ ಕಳೆಯೋದು ನೋವಲ್ಲಿ
ಡೇ ಟೂ ಡೇ ನರಳಾಡಿದ್ದೆ ಇದು ನನ್ನ ಪಾಡಿಗೆ ಕೇಳು ನನ್ನ ಹಾಡಿಗೆ ನಿನ್ನ ಕಾಡಿಗೆ ಕಾಳ್ಗಿಚ್ಚು ಜೀವ ಈಗ ನೋವ ಹಂಚುವೆ ಕೊಟ್ಟರೆ ಪಾಡಿಗೆ
Sorry ನೇ ಆ ಒಂದು ಗ್ಲಾಸ್ ಗೆ ಲವ್ ಒಂತರ ಕ್ಯಾನ್ಸರ್ ಅವಳ ಫೈನಲ್ ಸ್ಟೇಜ್
ಷರತ್ತುಗಳೆ ಇಲ್ಲದಂತಹ ಪರಿಶುದ್ಧ ಪ್ರೀತಿಯೆಲ್ಲಿದೆ
ಮೋಸ ದ್ರೋಹ ಸ್ವಾರ್ಥವಿಲ್ಲದ ಒಲವು ಒಂದು ನನಗೆ ಬೇಕಿದೆ
ನನ್ನ ದುರಾದೃಷ್ಟವೋ ಏನೋ ನನಗೇಕೆ ಸಿಗದೆ ಹೋಗಿದೆ
ನನಗೀಗ ಅರ್ಥವಾಗಿದೆ ಪ್ರೀತಿ ಪ್ರೇಮವೆಲ್ಲ ಶೂನ್ಯ
ಶೂನ್ಯ ಶೂನ್ಯ ಶೂನ್ಯ ಎಲ್ಲಾ ಬರೀ ಶೂನ್ಯ ಶೂನ್ಯ
ಶೂನ್ಯ ಶೂನ್ಯ ಶೂನ್ಯ ಎಲ್ಲಾ ಬರೀ ಶೂನ್ಯ ಶೂನ್ಯ ಶೂನ್ಯ
ನೆನಪುಗಳ ಸೀಜ್ ಗೆ ಜೀವನವೇ
ಫಿಕ್ಸ್ ಆಗಿ ಫಿನ್ ಚಾರ್ಜ್ ಮಾಡುತ್ತಿರುವ ನಾ ಚಂದದಾರರು
ನಾ ಬರೆದ ವಿಷಯಗಳೆ ಪರದೆಯಲಿ ನಾ ಬರೆಯೊ ಕವಿತೆಯಲಿ
ಮುಗಿದಿರೊ ಸಂಕಲನ ನನ್ನ ಕಪ್ಪು ಬಿಳುಪು
ಜೀವನಕ್ಕೆ ಹಚ್ಚಬೇಕು ನಾನೇ ಬಣ್ಣವ
ಆಯ್ಕೆ ಮಾಡಿದ ಬಣ್ಣಗಳೆ ಕೂಡ ಕಪ್ಪು ಬಿಳುಪು
ಕಣ್ಣೀರ ಸಾಗರವ ದಾಟಿ ನಾನು ದಡ ತಲುಪಿದೆ
ನಿನ್ನ ಕೈಗೆ ಚಾಕು ಕೊಟ್ಟು ನಂಬಿಕೆ ಇಟ್ಟೆ ನಿನ್ನಲ್ಲಿ
ನೀನು ಅದೇ ಚಾಕಲ್ಲಿ ಬಿಡಿಸಿದೆ ಎದೆ ಮೇಲೆ ರಂಗೋಲಿ
ನಿನ್ನ ಗುಂಗಲ್ಲೇನೆ ಎರಡು ವರ್ಷ ಮೂರು ತಿಂಗಳಿಂದ
ಯಾರು ಬಂದು ನೀನು ಸಿಂಗಲ್ಲ ಅಂತ ಕೇಳಿದ್ರೂನು
ನಾನು ಮಿಂಗಲ್ ಆಗ್ದೆ ಸಿಂಗಲ್ ಆಗಿ ನನ್ನ ಕಣ್ಣುಗಳು
ಕಂಬನಿಗಳ ಕೂಡಿಟ್ಟೆ
But ನನ್ನ ನಗು ಜೊತೇನೆ ಟೂ ಬಿಟ್ಟೆ
Fuck boy ಆಗಿದ್ರೆ ಬರೀ ಮಾತಾಡ್ತಿದ್ದೆ sex ಬಗ್ಗೆ
ಜೆಂಟಲ್ ಮ್ಯಾನ್ ಕೇಳಿಸ್ಕೊಂಡೆ ಮಾತಾಡುವಾಗ ನಿನ್ನ x ಬಗ್ಗೆ
ಲವ್ ನಾ ಮಾಡೋದಕ್ಕೂ ಮಾಡಿರಬೇಕು ಪುಣ್ಯ
ನನ್ನ ಪ್ರೇಮಪತ್ರ ತಿಂಡಿಕೊಟ್ಟೆ so ನಾನು ನನ್ನ ಪ್ರೀತಿ ನನ್ನ ಜಗತ್ತೆಲ್ಲಾ
ಆಗೆ ಹೋಯ್ತು ಶೂನ್ಯ
ಷರತ್ತುಗಳೆ ಇಲ್ಲದಂತಹ ಪರಿಶುದ್ಧ ಪ್ರೀತಿಯೆಲ್ಲಿದೆ
ಮೋಸ ದ್ರೋಹ ಸ್ವಾರ್ಥವಿಲ್ಲದ ಒಲವು ಒಂದು ನನಗೆ ಬೇಕಿದೆ
ನನ್ನ ದುರಾದೃಷ್ಟವೋ ಏನೋ ನನಗೇಕೆ ಸಿಗದೆ ಹೋಗಿದೆ
ನನಗೀಗ ಅರ್ಥವಾಗಿದೆ ಪ್ರೀತಿ ಪ್ರೇಮವೆಲ್ಲ ಶೂನ್ಯ
ಶೂನ್ಯ ಶೂನ್ಯ ಶೂನ್ಯ ಎಲ್ಲಾ ಬರೀ ಶೂನ್ಯ ಶೂನ್ಯ
ಶೂನ್ಯ ಶೂನ್ಯ ಶೂನ್ಯ ಎಲ್ಲಾ ಬರೀ ಶೂನ್ಯ ಶೂನ್ಯ ಶೂನ್ಯ
ಶೂನ್ಯ ಶೂನ್ಯ ಶೂನ್ಯ