Shivanandi lyrics – Yajamana
Shivanandi song details
- Song : Shivanandi
- Movie : Yajamana
- Lyrics : Chethan Kumar
- Music : V Harikrishna
- Singers : Kaala Bhairava , Santhosh venky , Shashank sheshagiri , Chinthan Vikas
Shivanandi lyrics in Kannada
ಶಿವನಂದಿ ಶಿವನಂದಿ
ಹರಿ ಹರಿ ಹರಿ ಮುಗಿಲೆತ್ತರ ಹರಿ
ಶಿವನತ್ತಿರ ಮೆರೆಯುವ ನಂದಿ… ನಂದಿ
ಢಮ ಢಮ ರುಗ ಬೆಚ್ಚಿಸುವ
ಜಗ ಮೆಚ್ಚಿಸುವ
ಪರಶಿವ ನಂದಿ… ನಂದಿ
ನಡೆದರೆ ಥೇರು ವೈಭವ ಜೋರು
ತಡೆಯೋರು ಯಾರು ಆರ್ಭಟ ನೋಡು
ಊರಿಗೆ ಇವನು ಚಿನ್ನದ ಕಳಶ
ಕ್ರಿಷ್ಣನ ಕರ್ಣನ ಹೋಲುವ ಮನುಷ್ಯ
ಸೆನೇನ ನಿಲ್ಲಿಸೊ ಧೈರ್ಯದ ರಭಸ
ಲಾಲಿಗೆ ಸೋಲುವ ಮಗುವ ಮನಸ
ಹರಿ ಹರಿ ಹರಿ ಮುಗಿಲೆತ್ತರ ಹರಿ
ಶಿವನತ್ತಿರ ಮೆರೆಯುವ ನಂದಿ… ನಂದಿ
ಢಮ ಢಮ ರುಗ ಬೆಚ್ಚಿಸುವ
ಜಗ ಮೆಚ್ಚಿಸುವ
ಪರಶಿವ ನಂದಿ… ನಂದಿ
ಎಂಟೆದೆ ಭಂಟ ಇವನೇನೆ
ತೋಳಿಗೆ ತೋಳು ಕೊಡುತಾನೆ
ಇವನೆಂದರೆ ಶಿವನಿಗು ಇಷ್ಟಾನೆ
ಕಲ್ಲನ್ನು ಕರಗಿಸೊ ಭೂಪನೆ
ಶಾಂತಿಯ ಮಂತ್ರವ ಹೇಳ್ತಾನೆ
ಊರಿಗೆ ನೆರಳಾಗಿ ಇರುತಾನೆ
ತೊಡೆ ತಟ್ಟೊರ್ಗೆಲ್ಲ ಜಗಜಟ್ಟಿ ಮಲ್ಲ
ಸಾಮ್ರಾಟ ಇವನು ಸಾಟಿ ಯಾರಿಲ್ಲ
ಶತಕೋಟಿಗೊಬ್ಬ ಹೆಮ್ಮೆಯ ಅರಸ
ಇವನು ನಗಲು ಮಣ್ಣಿಗೂ ಹರುಷ
ಊರಿಗೆ ಇವನು ಚಿನ್ನದ ಕಳಶ
ಕ್ರಿಷ್ಣನ ಕರ್ಣನ ಹೋಲುವ ಮನುಶ್ಯ
ಹರಿ ಹರಿ ಹರಿ ಮುಗಿಲೆತ್ತರ ಹರಿ
ಶಿವನತ್ತಿರ ಮೆರೆಯುವ ನಂದಿ… ನಂದಿ
ಚಿನ್ನಕೆ ನಾಚಿಕೆ ತರುತಾನೆ
ವಜ್ರದ ವರ್ಚಸ್ಸು ಇವನೇನೆ
ನಂಬಿಕೆಗೆ ಇನ್ನೊಂದು ಹೆಸರೆನೇ
ಬೆವರೇಲೆ ಬದುಕನು ಕಟ್ತಾನೆ
ಹಸಿವಿಗೆ ತುತ್ತನು ಕೊಡುತಾನೆ
ಪ್ರೀತಿಯ ಪರ್ವತ ಇವನೇನೆ
ಚಾಲುಕ್ಯರ ಚಲವು ಹೋಯ್ಸಳರ ಬಲವು
ಕದಂಬರ ಒಲವು
ಆ ಗಂಗರ ಗುಣವು
ಭುವಿಗೆ ಇವನು ಚಿನ್ನದ ಕಲಶ
ಕ್ರಿಷ್ಣನ ಕರ್ಣನ ಹೋಲುವ ಮನುಶ್ಯ
ಹರಿ ಹರಿ ಹರಿ ಮುಗಿಲೆತ್ತರ ಹರಿ
ಶಿವನತ್ತಿರ ಮೆರೆಯುವ ನಂದಿ… ನಂದಿ
ಢಮ ಢಮ ರುಗ ಬೆಚ್ಚಿಸುವ
ಜಗ ಮೆಚ್ಚಿಸುವ
ಪರಶಿವ ನಂದಿ…
Shivanandi lyrics video :