Sakkare naguva cheluve lyrics ( ಕನ್ನಡ ) – Thayige thakka maga – super cine lyrics

Sakkare naguva cheluve – Deepak doddera Lyrics

Singer Deepak doddera

About the song

▪ Song: SAKKARE NAGUVA CHELUVE
▪ Singer: DEEPAK DODDEERA
▪ Film: THAYIGETHAKKAMAGA
▪ Music: JUDAH SANDHY
▪ Lyricist: RAGHAVENDRA.C.V

Sakkare naguva cheluve lyrics in Kannada..

ಎದೆಯ ಒಳಗೆ ಬಲಗಾಳಿಟ್ಟು ಬಂದೆ ನೀನು
ಎಂದೂ ಇರದ ಒಂದು ಖುಷಿಯ ತಂದೇ ನೀನು
ದಡದೀ ನಿಂತು ನಿನ್ನಯ ಅಲೆಗೇ.
ಕರಗಿ ಹೋದ ಶಿಲೆಯಾದೆ ನಾನು
ಸಕ್ಕರೆ ನಗುವ ಚೆಲುವೆ ನಿನಗೆ ಸೋತೆ ನಾನು
ಹುಣ್ಣಿಮೆ ಹೊಳಪು ನೀನು ನಿನಗೆ ಸೋತೆ ನಾನು
ಸಕ್ಕರೆ ನಗುವ ಚೆಲುವೆ ನಿನಗೆ ಸೋತೆ ನಾನು
ಹುಣ್ಣಿಮೆ ಹೊಳಪು ನೀನು ನಿನಗೆ ಸೋತೆ ನಾನು
ಸಕ್ಕರೆ ನಗುವ ಚೆಲುವೆ ನಿನಗೆ ಸೋತೆ ನಾನು
ಹುಣ್ಣಿಮೆ ಹೊಳಪು ನೀನು ನಿನಗೆ ಸೋತೆ ನಾನು

ಹೊ ಕನಸಲಿ ಕಂಡ ಅಚ್ಚರಿಯು
ಆಹಾ ಸೇರಿದೆ ನನ್ನ ದಿನಚರಿಯು
ಇವಳು ಹೂಗುಟ್ಟೊ ಹೂವಿನ ಉದ್ಯಾನ
ಶುರು ಅವಳಲ್ಲಿ ಗುಟ್ಟಾಗೋ ಅಭಿಯಾನ
ಇನ್ನೂ ಬೇಕೆನುವಾಗೆಲ್ಲಾ ಯಾಕಂತ
ಬಾನು ಮಲಗಿತೆ ಮುದಾಗಿ ಅಂಗಾತ.
ಮಳೆಬಿಲ್ಲೆ ನೀ ನಲ್ಲೆ

ಸಕ್ಕರೆ ನಗುವ ಚೆಲುವೆ ನಿನಗೆ ಸೋತೆ ನಾನು
ಹುಣ್ಣಿಮೆ ಹೊಳಪು ನೀನು ನಿನಗೆ ಸೋತೆ ನಾನು

ಇಣುಕಿ ನೋಡು ಒಮ್ಮೆ ನನ್ನ ಮನಸಾ ನೀನು
ಒಂದೇ ಚಿತ್ರ ಒಂದೇ ವಿಷಯ ನೀನೇ ನೀನು
ಬಯಸಿ ಬಯಸಿ ನಿನ್ನಯ ಒಲವ
ಹಟವ ಹಿಡಿದ ಮಗುವಾದೆ ನಾನು

ಸಕ್ಕರೆ ನಗುವ ಚೆಲುವೆ ನಿನಗೆ ಸೋತೆ ನಾನು
ಹುಣ್ಣಿಮೆ ಹೊಳಪು ನೀನು ನಿನಗೆ ಸೋತೆ ನಾನು

Leave a Comment

Contact Us