Sai Saiya song details
- Song : Sai Saiya
- Singer : Rajesh Krishnan , Apoorva Sridhar
- Lyrics : Kaviraj
- Music : Srimurali
- Movie : Maharshi
Sai Saiya lyrics in Kannada
ಲೇ ಲೇ ನೋಡು ಮಗಾ
ಬರ್ತಾವ್ಳೆ ನೋಡು ಮಗಾ
ಲೇ ಲೇ ನೋಡು ಮಗಾ
ಹೆಂಗವ್ಳೆ ನೋಡು ಮಗಾ
ಲೇ ಲೇ ನೋಡು ಮಗಾ
ವಯ್ಯಾರ ನೋಡು ಮಗಾ
ಲೇ ಲೇ ನೋಡು ಮಗಾ
ಸಿಂಗಾರ ನೋಡು ಮಗಾ
ಅಂದ ಚಂದ ತೋರುತ
ಕಾಡುತಾರೆ ಏಕೆ ನಮ್ಮನೆಲ್ಲಾ
ಹಂಗೆ ಹಿಂಗೆ ಹಾಡುತ್ತಾ
ಕೊಲ್ಲುತ್ತಾರೆ ಮೆಲ್ಲ ಮೆಲ್ಲ
ಸೈಯ್ಯಾ ಸೈಯ್ಯಾ ಸೈಯ್ಯಾ ಸೈಯ್ಯಾ
ಸೈಯ್ಯಾ ಸೈಯ್ಯಾ ಸೈಯ್ಯಾ ಸೈಯ್ಯಾ
ನಮ್ಮ ಸವಾಲಿಗೆ ಸೈಯ್ಯಾ ನೀವು ಹೇಳಿ
ಸೈಯ್ಯಾ ನೀವು ಹೇಳೀ ರೀ
ಸೈಯ್ಯಾ ಸೈಯ್ಯಾ ಸೈಯ್ಯಾ ಸೈಯ್ಯಾ
ಸೈಯ್ಯಾ ಸೈಯ್ಯಾ ಸೈಯ್ಯಾ ಸೈಯ್ಯಾ
ನಿಮ್ಮ ಸವಾಲಿಗೆ ಸೈಯ್ಯಾ ನಾವು ಬನ್ನಿ
ಸೈಯ್ಯೆ ನಾವು ಬನ್ನಿ ರೀ
ಚೂಡಿದಾರ ಹೋಯ್ತು ಎಲ್ಲಿಗೆ
ಜೀನ್ಸ್ ಪ್ಯಾಂಟ್ ಬಂದಿತು ಊರಿಗೆ
ನಮ್ಮ ಕಾಪಿ ಏತಕೆ ಏತಕೆ
ಹೋಯ್ ಹೋಯ್ ಹೋ ಹೋಯ್
ನಮ್ಮ ಹಾರ್ಟಿಗೆ ಬಿದ್ದಿರೊ ದುಡ್ಡಿಗೆ
ಬೇಗ ಹೇಳಿ ಮೈಸೂರು ಮಲ್ಲಿಗೆ
ಕಳಚಿಕೊಳ್ಳಿ ಮೆಲ್ಲಗೆ ಮೆಲ್ಲಗೆ
ಹೋಯ್ ಹೊ ಹೊ ಹೋಯ್
ಸೈಯ್ಯಾ ಸೈಯ್ಯಾ ಸೈಯ್ಯಾ ಸೈಯ್ಯಾ
ಸೈಯ್ಯಾ ಸೈಯ್ಯಾ ಸೈಯ್ಯಾ ಸೈಯ್ಯಾ
ನಮ್ಮ ಸವಾಲಿಗೆ ಸೈಯ್ಯಾ ನೀವು ಹೇಳಿ
ಸೈಯ್ಯಾ ನೀವು ಹೇಳಿ ರೀ…
ಗಂಡು ಅಂದರೆ ನಮ್ಮ ರಾಜಣ್ಣ
ಆ ಮೋಡಿಗೆ ಸೋತೆ ಸೋಲುಗರಲ್ಲ
ಹೆಣ್ಣು ಅಂದರೆ ಐಶ್ವರ್ಯ ರೈ
ಆ ಅಂದಕೆ ಸಾಟಿ ಇಲ್ಲವೇ ಇಲ್ಲ
ಗಂಡೇನೆ ನಿಮ್ಮ ಪತಿ
ನಿಮ್ಗೇನೆ ನಾವೆ ಗತಿ
ಹೆಣ್ಣು ಎಂದೂ ಅಬಲೆ
ಹೊ ಹೊ ಹೊ ಹೊ
ಹೆಣ್ಣೀಗ ರಾಷ್ಟ್ರಪತಿ
ನಿಮಗೆ ಚೊಂಬೆ ಗತಿ
ಹೆಣ್ಣಿಗೆ ಹೇಳಬೇಕು ಭಲೆ ಭಲೆ ಭಲೆ
ಚೂಡಿದಾರ ಹೋಯ್ತು ಎಲ್ಲಿಗೆ
ಜೀನ್ಸ್ ಪ್ಯಾಂಟ್ ಬಂದಿತು ಊರಿಗೆ
ನಮ್ಮ ಕಾಪಿ ಏತಕೆ ಏತಕೆ
ಹೋಯ್ ಹೋಯ್ ಹೋ ಹೋಯ್
ನಮ್ಮ ಹಾರ್ಟಗೆ ಬಿಟ್ಟಿರೊ ದುಡ್ಡಿಗೆ
ಬೇಗ ಹೇಳಿ ಮೈಸೂರು ಮಲ್ಲಿಗೆ
ಕಳಚಿಕೊಳ್ಳಿ ಮೆಲ್ಲಗೆ ಮೆಲ್ಲಗೆ
ಹೋಯ್ ಹೊ ಹೊ ಹೋಯ್
ಸೈಯ್ಯಾ ಸೈಯ್ಯಾ ಸೈಯ್ಯಾ ಸೈಯ್ಯಾ
ಸೈಯ್ಯಾ ಸೈಯ್ಯಾ ಸೈಯ್ಯಾ ಸೈಯ್ಯಾ
ನಮ್ಮ ಸವಾಲಿಗೆ ಸೈಯ್ಯಾ ನೀವು ಹೇಳಿ
ಸೈಯ್ಯಾ ನೀವು ಹೇಳೀ ರೀ
ಹೆಣ್ಣಂದ್ರೆ ಸಾನೀಯಾ ಮೀರ್ಜಾ
ಈ ದೇಶಕೆ ಹೆಮ್ಮೆಯ ತಂದಳು ಗೊತ್ತಾ
ಗಂಡದ್ರೆ ನಮ್ಮಯ ದೋನಿ
ಕ್ರಿಕೆಟಲ್ಲಿ ವಿಶ್ವವ ಗೆದ್ದನು ಗೊತ್ತಾ
ಹೆಣ್ಣಂದ್ರೆ ಭೂಮಿ ಕಣೊ
ಹೆಣ್ಣೇ ದೇವಿ ಕಣೊ
ಹೆಣ್ಣೇ ತಾಯಿ ನಿಮಗೆ
ಹೇ ಹೋ
ಗಂಡದ್ರೆ ಸೂರ್ಯ ಕಣೆ
ಗಂಡೇ ರಾಜ ಕಣೆ
ಗಂಡೇ ಭೂಮಿ ಮೇಲೆ ನಿಮ್ಮ ತನ್ನ ತಂದೆ ತಾನೆ
ನಮ್ಮ ಹಾರ್ಟಿಗೆ ಬಿಟ್ಟಿರೊ ದುಡ್ಡಿಗೆ
ಬೇಗ ಹೇಳಿ ಮೈಸೂರು ಮಲ್ಲಿಗೆ
ಕಳಚಿಕೊಳ್ಳಿ ಮೆಲ್ಲಗೆ ಮೆಲ್ಲಗೆ
ಹೋಯ್ ಹೊ ಹೊ ಹೋಯ್
ಚೂಡಿದಾರ ಹೋಯ್ತು ಎಲ್ಲಿಗೆ
ಜೀನ್ಸ್ ಪ್ಯಾಂಟ್ ಬಂದಿತು ಊರಿಗೆ
ನಮ್ಮ ಕಾಪಿ ಏತಕೆ ಏತಕೆ
ಹೋಯ್ ಹೋಯ್ ಹೋ ಹೋಯ್
ಸೈಯ್ಯಾ ಸೈಯ್ಯಾ ಸೈಯ್ಯಾ ಸೈಯ್ಯಾ
ಸೈಯ್ಯಾ ಸೈಯ್ಯಾ ಸೈಯ್ಯಾ ಸೈಯ್ಯಾ
ನಮ್ಮ ಸವಾಲಿಗೆ ಸೈಯ್ಯಾ ನೀವು ಹೇಳಿ
ಸೈಯ್ಯಾ ನೀವು ಹೇಳೀ ರೀ
ಹೊಯ್. …..