Saadhisu lyrics ( ಕನ್ನಡ ) – Temper

Saadhisu song details

  • Song : Saadhisu
  • Singer : Ajay warrior
  • Lyrics : Manju kavi
  • Movie : Temper
  • Music : Manju kavi
  • Label : Anand audio

Saadhisu lyrics in Kannada

ಸಾಧಿಸು ಸಾಂಗ್ ಲಿರಿಕ್ಸ್

ಸಾಧಿಸು ಗುರಿ ಮುಟ್ಟುವ ತನಕ
ಗೆದ್ದರೆ ನೀ ಚಿನ್ನದ ಪದಕ
ತೋರಿಸು ನಿನ್ನೊಳಗಿನ ಕಲೆಗಾರ
ಗಳಿಸುವೆ ಜಗ ಮೆಚ್ಚುವ ಜೈಕಾರ
ದಿಗ್ಗಜರ ಚಂದನವನದಲ್ಲಿ
ನೆಲೆ ಸಿಕ್ಕರೆ ಸ್ವರ್ಗವೆ ನಿನ್ನಲ್ಲಿ

ಸಾಧಿಸು ಗುರಿ ಮುಟ್ಟುವ ತನಕ
ಗೆದ್ದರೆ ನೀ ಚಿನ್ನದ ಪದಕ
ತೋರಿಸು ನಿನ್ನೊಳಗಿನ ಕಲೆಗಾರ
ಗಳಿಸುವೆ ಜಗ ಮೆಚ್ಚುವ ಜೈಕಾರ

ಕೈ ಹಿಡಿದರೆ ಕನ್ನಡ ಜನತೆ
ಕಂಪಿಸುವುದು ನಿನ್ನಯ ಘನತೆ
ಕೈ ಹಿಡಿದರೆ ಕನ್ನಡ ಜನತೆ
ಕಂಪಿಸುವುದು ನಿನ್ನಯ ಘನತೆ
ನಿನ್ನ ಮುನ್ನುಡಿ ಕನ್ನಡಿಯಂತಿರಲಿ
ನಿನ್ನ ಬರಹವು ಬೇಡಿಕೆಯಾಗಿರಲಿ
ಅವಮಾನ ಕೊಂಚ ಸ್ವೀಕರಿಸು
ಅಪಮಾನ ನಗುತ ಆದರಿಸು
ನಿನ್ನ ಸಹನೆಯೆ ನಿನಗೆ ವರದಾನ
ನಿನ್ನ ಗೆಲುವೆಗೆ ದಿನವೂ ಸನ್ಮಾನ

ಸಾಧಿಸು ಗುರಿ ಮುಟ್ಟುವ ತನಕ
ಗೆದ್ದರೆ ನೀ ಚಿನ್ನದ ಪದಕ
ತೋರಿಸು ನಿನ್ನೊಳಗಿನ ಕಲೆಗಾರ
ಗಳಿಸುವೆ ಜಗ ಮೆಚ್ಚುವ ಜೈಕಾರ
ದಿಗ್ಗಜರ ಚಂದನವನದಲ್ಲಿ
ನೆಲೆ ಸಿಕ್ಕರೆ ಸ್ವರ್ಗವೆ ನಿನ್ನಲ್ಲಿ

ಸಾಧಿಸು ಗುರಿ ಮುಟ್ಟುವ ತನಕ
ಗೆದ್ದರೆ ನೀ ಚಿನ್ನದ ಪದಕ
ತೋರಿಸು ನಿನ್ನೊಳಗಿನ ಕಲೆಗಾರ
ಗಳಿಸುವೆ ಜಗ ಮೆಚ್ಚುವ ಜೈಕಾರ

Saadhisu song video :

Leave a Comment

Contact Us