Rere rere bhajarangi song details
Rere Rere Bhajarangi song was sung by Kailash Kher. And the lyrics was penned by K Kalyan music was composed by Arjun janya.
Bhajarangi 2 movie was starring by Karunaada Chakravarthy Dr.Shivarajkumar, Bhavana Menon, Bhajarangi Loki & Others
- Song : Rere rere bhajarangi
- Singer : Kailash Kher
- Lyrics : K Kalyan
- Movie : Bhajarangi 2
- Music : Arjun janya
- Label : Anand audio
Rere rere bhajarangi lyrics in kannada
ಭೂಮಿಯ ತೂಕವ ಭೋರ್ಗರೆದವನು
ಬಾನಿನ ಒಡೆತನದವನು
ಓ ಹೊ ಹೊ ಹೊ ನಕ್ಷತ್ರ ಮಂಡಲ ಚದುರಿಸಿದವನು
ಕಾಲವ ಎದುರಿಸಿದವನು
ಭೂಮಿಯ ತೂಕವ ಭೋರ್ಗರೆದವನು
ಬಾನಿನ ಒಡೆತನದವನು
ನಕ್ಷತ್ರ ಮಂಡಲ ಚದುರಿಸಿದವನು
ಕಾಲವ ಎದುರಿಸಿದವನು
ಘನವೀರ, ರಣಧೀರ
ಇತಿಹಾಸವಾಗಿ ಧಿಗ್ಗನೆದ್ದು ಬಂದ ಬಂದ
ರೆರೆ ರೆರೆ ರೆರೆ ರೆರೆ ರೆರೆ ರೆರೆ ಭಜರಂಗಿ
ರೆರೆ ರೆರೆ ರೆರೆ ರೆರೆ ರೆರೆ ರೆರೆ ಭಜರಂಗಿ
ಅಂಬಲಿ ಗಂಜಿ ನೀಡಿದ ತ್ಯಾಗಿ
ಓಓಓಓಓಓಓಓ…
ಕಂಬಳಿ ಹೊದಿಸಿ ಕಾಯುವ ಯೋಗಿ
ಓಓಓಓಓಓಓಓ…
ಬಂಧುವಾಗಿ ಬಂದನು ಬಾಗಿಲ ಬಳಿ
ಭಯವೂ ಇಲ್ಲ ಬಂದರು ಗುಡುಗು ಮಳೆ ಚಳಿ
ಭರವಸೆ ಬೆಳಕು ಇವನಲಿ ಹುಡುಕು
ಉಳಿದಿರೊ ಬದುಕು ಗೆಲ್ಲಲು ಬದುಕು
ಧೈರ್ಯ ಧೈರ್ಯ ಶೌರ್ಯಕೊಬ್ಬ ಗಂಡುಗಲಿ
ರೆರೆ ರೆರೆ ರೆರೆ ರೆರೆ ಭಜರಂಗಿ
ರೆರೆ ರೆರೆ ರೆರೆ ರೆರೆ ಭಜರಂಗಿ
ರೆರೆ ರೆರೆ ರೆರೆ ರೆರೆ ಭಜರಂಗಿ
ರೆರೆ ರೆರೆ ರೆರೆ ರೆರೆ ಭಜರಂಗಿ
ಭೂಮಿಯ ತೂಕವ ಭೋರ್ಗರೆದವನು
ಬಾನಿನ ಒಡೆತನದವನು