Prema baraha lyrics ( ಕನ್ನಡ ) – Prema baraha – Super cine lyrics

Prema baraha – Arman malik , Palak Muchhal Lyrics

Singer Arman malik , Palak Muchhal

Prema baraha song details – Prema baraha

▪ Song: Prema Baraha
▪ Movie: Prema Baraha

▪ Singers: Arman Malik, Palak Mucchal

▪ Original Composer: Hamsalekha

▪Music director: Jassie Gift

▪ Lyricist: Hamsalekha

Prema baraha song lyrics in Kannada – Prema baraha

ಪ್ರೇಮ ಬರಹ ಕೋಟಿ ತರಹ
ಪ್ರೇಮ ಬರಹ ಕೋಟಿ ತರಹ
ಬರೆದರೆ ಮುಗಿಯದ ಕಾವ್ಯವಿದು
ಸವಿದರೆ ಸವೆಯಾದ ಸಾರವಿದು
ಹಾಡಿದರೆ ಮರೆಯದ ಹಾಡು ಇದು
ಪ್ರೇಮ ಬರಹ…
ಪ್ರೇಮಾ… ದಿನ ನೂತನ ಈ ಪ್ರೇಮ
ಪ್ರತಿ ಜನುಮಾದಲೂ ಪ್ರತಿ ನಿಮಿಷದಲೂ
ಜೊತೆ ಇರುವುದೇ ಪ್ರೇಮಾ ದಿನ ನಗುವುದೇ ಪ್ರೇಮ
ಯಾರೋ ನೀ ಯಾರೋ ಯಾರೋ ನನ್ಯಾರೋ
ನಾವೀಗ ಸೇರಿರಲೂ ಪ್ರೇಮದ ಸೆಳೆತವೇ ಕಾರಣವೂ
ಸಾವೇ ಹೂವಾಗಿ ನೋವೇ ಜೇನಾಗಿ ನಾವೀಗ ಸವಿದಿರಲು ಪ್ರೇಮದ ಸತ್ಯವೇ ಪ್ರೇರಣವೂ
ಪ್ರೀತಿ ಮಾಡಿದವರು ಲೋಕದಲ್ಲಿ ಪುಣ್ಯ ಮಾಡಿದವರು
ಪ್ರೇಮಾ ಬಲು ಸುಖಮಯ ಈ ಪ್ರೇಮಾ
ಈ ಭೂಮಿಯಲ್ಲಿ ಈ ಬಾನಿನಲ್ಲಿ ನೆನಪಿರುವುದೇ ಪ್ರೇಮಾ ಹೆಸರುಳಿವುದೇ ಪ್ರೇಮಾ
ಪ್ರೇಮ ಬರಹ ಕೋಟಿ ತರಹ
ಪ್ರೇಮಾ ಬರಹ…
ನಾನೇ ನಿನಾದೆ ನೀನೇ ನನಾದೆ
ಬೆರಗೋ ಸುಳ್ಳುಗಳ ಪ್ರೇಮದ ಬಾಣವು ಹೊಡಿಸಿದೆ
ಆಸೆ ಮುಗಿಲಾಯ್ತು ರಾತ್ರಿ ಹಗಲಾಯ್ತು
ದೂರಗೋ ಚಿಂತೆಗಳ ಪ್ರೇಮದ ಆಸೆಗೆ ಮರೆಸುತ್ತಿದೆ
ಪ್ರೀತಿ ಮಾಡಿದವರು ಯಾವುದೇ ನಶೆಯ ಬಲೆಗೆ ಸಿಗರು
ಪ್ರೇಮ ಬಲು ನಶೆಮಯ ಈ ಪ್ರೇಮ
ಪ್ರತಿ ಘಳಿಗೆಯಲು ಕಣ ಕಣಗಳಲು ಬಲ ಕೊಡುವುದೇ ಪ್ರೇಮ ಸುಖ ಕೊಡುವುದೇ ಪ್ರೇಮ
ಪ್ರೇಮ ಬರಹ ಕೋಟಿ ತರಹ
ಪ್ರೇಮ ಬರಹ ಕೋಟಿ ತರಹ
ಬರೆದರೆ ಮುಗಿಯದ ಕಾವ್ಯವಿದು
ಸವಿದರೆ ಸವೆಯಾದ ಸಾರವಿದು
ಹಾಡಿದರೆ ಮರೆಯದ ಹಾಡು ಇದು
ಪ್ರೇಮ ಬರಹ…

Leave a Comment

Contact Us