Preetiya hosa padha – Sathya RadhaKrishna Lyrics
Singer | Sathya RadhaKrishna |
About the song
▪ Song : Preetiya hosa padha
▪ Singer : Sathya Radhakrishna
▪ Lyrics : Sathya Radhakrishna
PREETIYA HOSA PADHA LYRICS
ಕಾಲಿ ಕಾಲಿ ಕಾಗದ ಕಾಗದ
ನಿನ್ನ ಬಿಟ್ಟು ಇರಲು ಆಗದ..
ಎಷ್ಟು ಗೀಚಿದರು ಕಾಣದಾ..!
ನನ್ನ ಗುರುತೇ ನನಗೆ ಸಿಗದ..
ಅಷ್ಟು ಕೂಗಿದರು ಕೇಳದ…
ನನ್ನ ಧ್ವನಿಗೇ ಆಚೆ ಬಾರದ..
ಪ್ರತಿ ಸಾಲಿನಲು ಬರೆದಾ
ನಿನ್ನ ಹೆಸರೇ ನನ್ನ ಉಸಿರೂ..
ಹೊಸ ಪದಾ ಪದಾ ಪದಾ ಪದ
ನಿ೦ಗೆ ನಾನು ಫಿದಾ ಫಿದಾ ಫಿದಾ ಫಿದ..
ಆದೆ ನಾನು ಫನಾ ಫನಾ ಫನಾ ಫನ..
ಇರುವೇ ನೀನು ತನು ಮನಾ ತನು ಮನಾ…
ಇದು ಹೊಸ ಪದ ಪದ..ಪದಾ ಪದಾ…!
ನಿ೦ಗೇ ನಾನು ಫಿದಾ ಫಿದಾ ಫಿದಾ ಫಿದ..
ಆದೆ ನಾನು ಫನಾ ಫನಾ ಫನಾ ಫನ..
ಇರುವೇ ನೀನು ತನು ಮನ ತನು ಮನ…
ಮ ಗ ರಿ ಗ ಮ ಪಾ …ಮ ಗ ರಿ ಗ ಮ ಪಾ..
ಪ ನಿ ಸ ಗ ರಿ ಸಾ…ನಿ ದ ಪ ಮ ಗ ರೀ…
ಮ ಪ ದ ನಿ ಸ ಗಾ…ಗ ರಿ ಸ ನಿ ದ ನೀ…
ಗರಿ ಸ ನಿ ದ ಪಾ… ಮಾ ಪ ಗ ಮ ಪಾ…
ಕಾಲಾ ಓಡುತಲಿರಲು ನಿನ್ನ ನೋಡದಿರಲು
ಅಣು ಅಣುವಲ್ಲು ನೀನು ತು೦ಬಿರಲು
ಸುಳಿವೇ ಕೊಡದೇ ನೀ ಅಡಗಿರಲು..
ನಿನ್ನ ನೆನಪಿನಲ್ಲೇ ನಾಇರಲು..
ಕಾರಣ ಏನೇ ಇದ್ದರು ,ಕಾತುರ ನಿನ್ನ ಸೇರಲು
ಕನಸಿನಲ್ಲೇ ನೀ ಕಾಡಿರಲು..
ಮುನಿಸು ಬಿಡದೀ ನೀ ಬರದಿರಲು..
ನೀನೇ ನನ್ನ ಉಸಿರು….
ಖಾಲಿ ಖಾಲೀ ಕಾಗದ..
ನಿನ್ನ ಬಿಟ್ಟು ಇರಲು ಆಗದಾ..
ಎಷ್ಟು ಗೀಚಿದರು ಕಾಣದ ..
ನನ್ನ ಗುರುತೇ ನನಗೇ ಸಿಗದ..
ಅಷ್ಟು ಕೂಗಿದರು ಕೇಳದ…
ನನ್ನ ಧ್ವನಿಗೇ ಆಚೆ ಬಾರದ.
.ಪ್ರತಿ ಸಾಲಿನಲು ಬರೆದಾ
ನಿನ್ನ ಹೆಸರೇ ನನ್ನ ಉಸಿರೂ
ಹೊಸ ಪದಾ ಪದಾ ಪದಾ ಪದ
ನಿ೦ಗೆ ನಾನು ಫಿದಾ ಫಿದಾ ಫಿದಾ ಫಿದ..
ಆದೆ ನಾನು ಫನಾ ಫನಾ ಫನಾ ಫನ..
ಇರುವೇ ನೀನು ತನು ಮನ ತನು ಮನ…
ಇದು ಹೊಸ ಪದ ಪದ..ಪದಾ ಪದಾ…!
ನಿ೦ಗೇ ನಾನು ಫಿದಾ ಫಿದಾ ಫಿದಾ ಫಿದ..
ಆದೆ ನಾನು ಫನಾ ಫನಾ ಫನಾ ಫನ…
ಇರುವೇ ನೀನು ತನು ಮನ ತನು ಮನ……!