Preethiya oole – Arfaz Ullal Lyrics
Singer | Arfaz Ullal |
Preethiya oole song details – Arfaz ullal
▪Album :Preethiya olle
▪Singer : Arfaz Ullal
▪Lyrics and composer : Yakubali lalbandi
Preethiya oole song lyrics in Kannada – Arfaz ullal
ನಿನಗಾಗಿ ಬರೆದಿರುವೆ ಒಂದು ಓಲೆ
ಮನಸಿದ್ದರೆ ಓದೆ ನನ್ನ ಓಲವೆ
ಒಂದೇ ಉಸಿರಲಿ ಬರೆದಿರುವೆ
ಇಂತ ಒಳ್ಳೆಯ ಕವಿತೆಯನು
ನನ್ನೇ ಈಗ ನಾ ಮರೆತಿರುವೆ
ಹೇಗೆ ತಿಳಿಸಲಿ ನಾ ನಿನಗೆ
ನಿನಗಾಗಿ ಬರೆದಿರುವೆ ಒಂದು ಓಲೆ
ಮನಸಿದ್ದರೆ ಓದೆ ನನ್ನ ಓಲವೆ
ಮನಸು ಕೊಡುವೆ
ನಿನ್ನ ಕನಸಾ ಕಾಣುವೆ
ಹೃದಯ ಕೊಡುವೆ
ನಿನ್ನ ನೆನಪಲಿ ತೇಲಾಡುವೆ
ಎಂದೆಂದಿಗೂ ನಿನಗಾಗಿ ನಾ ಕಾಯುವೆ
ನಿನ್ನ ಬಯಸಿದ ನನ್ನ ಮನವೂ ಹುಚ್ಚಾಗಿದೆ
ನಿನ್ನ ಪ್ರೀತಿಸಿ ನನ್ನ ಮನಸು ಹಾಳಾಗಿದೆ
ನೀನಿಲ್ಲದ ಈ ಜೀವನ ಏತಕೆ
ಏತಕೆ.