Prathi ksana ega ninna nenapu song details
- Song : Prathi ksana ega ninna nenapu
- Singer : Bro gowda
- Lyrics : Bro gowda
Prathi ksana ega ninna nenapu lyrics in Kannada
ಪ್ರತಿಕ್ಷಣ ಈಗ ನಿನ್ನ ನೆನಪು ಒಂದೇ ಲಿರಿಕ್ಸ್
ಪ್ರತಿಕ್ಷಣ ಈಗ ನಿನ್ನ ನೆನಪು ಒಂದೇ
ಸೊಗಸಾಗಿ ನನ್ನೊಳಗೆ
ಆವರಿಸಿದೆ ಮಳೆಯಾಗಿ
ನಿನ್ನ ಒಂದೇ ಒಂದು ಕಿರುನಗೆಯು ಸಾಕು ಇಡೀ ಜನ್ಮ ನಾ ಕಳೆವೆ
ನಿನ್ನ ಗುಂಗಲ್ಲೇ ಸುಖವಾಗಿ
ಕಾರಿರುಳ ರಾತ್ರಿಯಲೂ ನಿನ್ನ ಜೊತೆಯಲ್ಲೇನೆ ನಾ ನಡೆವೆ
ಜಗವೆಲ್ಲಾ ಎದುರಾಗಿ ಬಂದರೂ ಕೂಡ ನಾ ತಡೆವೆ
ಪ್ರಿಯ ಪ್ರಿಯ ನೀ ಎಲ್ಲಿರುವೆ ನೀ ಹೇಗಿರುವೆ
ಒಮ್ಮೆ ಬಾರೆ ನೊಂದಿರೊ ಈ ಕಣ್ಗಳನು ನೀ ಆದರಿಸು
ಪ್ರೇಮ ನಿಧಿಯೇ