Pipi song details
- Song : Pipi
- Singer : Puneeth Rajkumar
- Movie : Savaari 2
- Music : Manikanth kadri
Pipi lyrics in Kannada
ಪೀಪಿ ಸಾಂಗ್ ಲಿರಿಕ್ಸ್
ಮೋಟು ಬೀಡಿ ಹಚ್ಚಿಕೊಂಡು
ಲುಂಗಿ ಟೈಟು ಮಾಡಿಕೊಂಡು
ನಾಲ್ಕು ಸ್ಟೆಪ್ ಹಾಕೋಣ
ಹೊಂಟೈತೆ ಸವಾರಿ
ಕೂಲಿಂಗ್ ಗ್ಲಾಸ್ ಹಾಕೊಂಡು
ಕೂಲ್ ಡ್ರಿಂಕ್ಸ್ ಕುಡುಕೊಂಡು
ಪೀಪಿ ಸಾಂಗ್ ಹಾಡೋಣ
ಬರುತೈತೆ ಸವಾರಿ
ಓಲ್ಡ್ ಮಾಡೆಲ್ ತಂಬೂರಿ
ಮಾಡ್ಕೊಂಡು ರಿಪೇರಿ
ಹಾಡೋಣ ದರ್ಬಾರಿ ಒಂದೇ ಟೇಕಲ್ಲಿ
ಲವ್ವು ಸರೂರಿ ಪಾರು ಮಜಬೂರಿ
ಲೈಫು ದುಬಾರಿ ಓಕೆ ಮುನ್ವರಿ
ಬ್ಲ್ಯಾಕ್ ಕಲರ್ ರೋಡ್ ಅಲ್ಲಿ
ಕಲರ್ ಫುಲ್ ಸವಾರಿ
ಎರ್ರ ಬಿರ್ರಿ ಎರ್ರ ಬಿರ್ರಿ
ಹೋ ಎರ್ರ ಬಿರ್ರಿ ಸ್ಪೀಡ್ ಅಲ್ಲಿ
ಅಣ್ಣ ಬಾಂಡ್ ಬೈಕಲ್ಲಿ
ಎಮ್ ಜಿ ರೋಡಲ್ಲಿ ಮಾಡೋಣ ಸವಾರಿ
ಪೀಪಿ ಪೀಪಿ ಊದುತ
ಪೆಪ್ಪರ್ ಮಿಂಟ್ ತಿನ್ನುತ
ಚಿಣ್ಣಿ ದಾಂಡು ಆಡುತ್ತ
ಮಾಡೋಣ ಸವಾರಿ
ಆನೆ ಕರಡಿ ಮದುವೆ ಆಗ್ತಾ ಐತೆ
ಇನ್ವಿಟೇಶನ್ ಈ -ಮೈಲ್
ಮಾಡ್ಬಿಟೈತೆ
ನವಿಲುಗರಿಗೆ ಹಚ್ಚು ನೈಲ್ ಫಾಲಿಶ್
ಸೊಳ್ಳೆ ಹಿಡಿದು ಮಾಡು ಎಣ್ಣೆ ಮಾಲಿಶ್
ಅ ಆ ಇ ಈ ಸಾಕು ಅದುವೆ ಸ್ವರ್ಗ
ಬೇರೆ ಭಾಷೆಗೆಲ್ಲಾ ಚೂರು ಹಾಕು ಬೀಗ
ಗಂಡಸರಿಗೆ ಬಿಳಿ ಕಾಪೌಂಡ್ ಹಚ್ಚಿ
ಮೇಮೂಳೆ ಮುರಿಯಂಗೆ ಬಿಡ್ದೆ ಜಜ್ಜಿ
ಪಿರಿ ಪಿರಿ ಹೇ ಪಿರಿ ಪಿರಿ
ಪಿರಿ ಪಿರಿ ಮಳೆಯಲ್ಲಿ
ಕರಿ ಕರಿ ಕೊಡೆ ಹಿಡಿದು
ಬ್ರೇಕ್ ಡ್ಯಾನ್ಸ್ ಮಾಡೋಣ
ಬರ್ತೈತೆ ಸವಾರಿ
ತರ ತುರಿ ಲೈಫ್ ಅಲ್ಲಿ
ತಿನ್ಕೊಂಡು ಚುರುಮುರಿ
ಊದುತ್ತ ತುತ್ತೂರಿ
ಮಾಡೋಣ ಸವಾರಿ
ಎರ್ರ ಬಿರ್ರಿ ಸ್ಪೀಡ್ ಅಲ್ಲಿ
ಅಣ್ಣ ಬಾಂಡ್ ಬೈಕಲ್ಲಿ
ಎಮ್ ಜಿ ರೋಡಲ್ಲಿ ಮಾಡೋಣ ಸವಾರಿ
ಪೀಪಿ ಪೀಪಿ ಊದುತ
ಪೆಪ್ಪರ್ ಮಿಂಟ್ ತಿನ್ನುತ
ಚಿಣ್ಣಿ ದಾಂಡು ಆಡುತ್ತ
ಮಾಡೋಣ ಸವಾರಿ
ಬುರ್ ಬುರ್ ಬುರ್ ಸವಾರಿ
ಬುರ್ ಬುರ್ ಬುರ್ ಸವಾರಿ
ಬುರ್ ಬುರ್ ಬುರ್ ಸವಾರಿ