Party nightu fullu song details
- Song : Party nightu fullu
- Singer : Puneeth Rajkumar
- Lyrics : Chethan Kumar
- Movie : Chowka
- Music : Anup Seelin
- Label : Anand audio
Party nightu fullu lyrics in Kannada
ಪಾರ್ಟಿ ನೈಟ್ ಫುಲ್ ಸಾಂಗ್ ಲಿರಿಕ್ಸ್
ಗೌಡರ್ ಮೀಸೆಗೆ
ಹುಡುಗೀರ ಆಸೆಗೆ
ಕಾರಣ ಯಾವತ್ತೂ ಕೇಳಬಾರದು
ಕಣ್ಣಿನ ಭಾಷೆಗೆ ವಯಸ್ಸಿನ ಜೋಶಿಗೆ
ಬ್ರೇಕ್ ಯಾವತ್ತೂ ಹಾಕಬಾರದು
ನಗಲು everyday ದಿನವೂ holiday
ಖುಷಿಯಲೇ ಕಳೆದು ಬೀದಿ ಸಂಡೇ ಮಂಡೇ
ಆವೋ ಜೋರ್ ಸೇ ಬೋಲೋ
ಪಾರ್ಟಿ ನೈಟ್ ಫುಲ್ಲು
ಇರಲಿ ಒಮ್ಮೆ ನಾಚೊ
ಪಾರ್ಟಿ ನೈಟ್ ಫುಲ್ಲುುo
ಏ ದಿಲ್ ಮಾನ್ಗೇ ಮೋರ್
You be like a star
ಫೀಲಿಗೆ ಒಂದು ಪೆಗ್ ಹಾಕು
ಲವ್ ಅಂದ್ರೆ ಕೇರ್
ಫ್ರೆಂಡ್ ಶಿಪೇ ಶೇರ್
ಎರಡೂನು ಮುಖ್ಯ ಸ್ಟೆಪ್ ಹಾಕು
ಎಲ್ಲಾ ರೂಲ್ಸ್ ರೆಗ್ಯೂಲೇಷನ್
ಮಾಡೋದಕ್ಕೆ ಸೆಲಬ್ರೇಷನ್
ಚಿಂತೆ ಎಲ್ಲಾ ಬಿಟ್ಟು ಬಿಡಿ
ಒಂದು ಸಾರಿ ನಕ್ಕಿ ಬಿಡಿ
Everybody
ಆವೋ ಜೋರ್ ಸೇ ಬೋಲೋ
ಪಾರ್ಟಿ ನೈಟ್ ಫುಲ್ಲು
ಇರಲಿ ಒಮ್ಮೆ ನಾಚೊ
ಪಾರ್ಟಿ ನೈಟ್ ಫುಲ್ಲು
ಎಲ್ಲರ್ ಒಳಗ ದೇವರ್ವನಲ್ಲ
ಪ್ರೀತಿಸಿ ನೋಡ ಕಾಣ್ತನಲ್ಲ
ಬಂಧು ಬಳಗ ಕೊಟ್ಟನಲ್ಲ
ಋಣವ ಎಂದೂ ಮರೆಯಂಗಿಲ್ಲ
ಹೃದಯಾನೆ ಒಂದು ಆಸ್ತಿ ಐತಿ
ಜಾನು ಜಿಗರು ದೋಸ್ತಿ ಐತಿ
ಆಗಿದೆಲ್ಲಾ ಆಗೋಗ್ಲಿ
ಟಾಪೂ ಬಾಟಮ್ ಎಗರ್ ಹೋಗ್ಲಿ
ಮಸ್ತಿ ಮಾಡೋ….
ಆವೋ ಜೋರ್ ಸೇ ಬೋಲೋ
ಪಾರ್ಟಿ ನೈಟ್ ಫುಲ್ಲು
ಇರಲಿ ಒಮ್ಮೆ ನಾಚೊ
ಪಾರ್ಟಿ ನೈಟ್ ಫುಲ್ಲುು