Paraaga sparsha lyrics ( ಕನ್ನಡ ) – Naduve antaravarali – super cine lyrics

Paraaga sparsha – Mythri lyer Lyrics

Singer Mythri lyer

Paraaga sparsha song details

▪ Song : Paraaga Sparsha
▪ Singer : Mythri Iyer
▪ Music : Kadri Manikanth
▪ Lyricist : Yogaraj Bhat

Paraaga sparsha song lyrics in Kannada.

ಪರಾಗ ಸ್ಪರ್ಶವಾಗಿದೆ ಸೇವಂತಿ ಹೂವಿಗೆ
ನಿಧಾನವಾಗಿ ಕರಗಿದೆ ಈ ಕಣ್ಣ ಕಾಡಿಗೆ
ಈ ಹಂಬಲದ ಬೆಂಕಿ ಗೂಡಲ್ಲಿ
ಬೆಂದಿರುವೆ ಏನು ಮಾಡಲಿ
ಕಲಿತಿದೆ ಕಂಪಿಸಲೂ..
ಕಲಿತಿದೆ ಕಂಪಿಸಲು
ನನ್ನ ಈ ಮಡಿಲು.

ಪರಾಗ ಸ್ಪರ್ಶವಾಗಿದೆ ಸೇವಂತಿ ಹೂವಿಗೆ
ನಿಧಾನವಾಗಿ ಕರಗಿದೆ ಈ ಕಣ್ಣ ಕಾಡಿಗೆ.

ನಲುಮೆ ಮುಂಗಾರು ನಡುವಲ್ಲಿ ನಿಂತು
ಸುಡು ಬೇಸಿಗೆ ಶುರುವಾದಂತಿದೆ.
ಮಾತು ಕಥೆಯನ್ನು ಮರೆತಂತಾ ಮನಸು
ಕಡು ಮೌನಕೆ ಶರಣಾದಂತಿದೆ.
ನಂಬಿದ ನಾಳೆಯು ನುಂಗಲು ಬಾಳನು
ಮರೆತಿದೆ ನಂಬಿಕೆಯಾ.
ಮರೆತಿದೆ ನಂಬಿಕೆಯ
ನನ್ನ ಈ ಮಡಿಲು.

ಪರಾಗ ಸ್ಪರ್ಶವಾಗಿದೆ ಸೇವಂತಿ ಹೂವಿಗೆ
ನಿಧಾನವಾಗಿ ಕರಗಿದೆ ಈ ಕಣ್ಣ ಕಾಡಿಗೆ.

ಇದ್ದಕ್ಕಿದ್ದಂತೆ ನನ್ನನ್ನು ಯಾರೋ
ಒಳಗಿಂದಲೇ ಕರೆದ ಹಾಗಿದೆ.
ಇದ್ದು ಇರದಂತಹ ನನ್ನನ್ನು ನಾನೇ
ಹುಡುಕಾಡುತಾ ಹೊರಟ ಹಾಗಿದೆ.
ಹೂವಿಗೆ ಬಳ್ಳಿಯೇ ಬಾಡಲೂ ಬೇಡಿದೆ
ಬದುಕಿಸು ಎನುತಿದೆ,
ಬದುಕಿಸು ಎನುತಿದೆ,
ನನ್ನ ಈ ಮಡಿಲು.

ಪರಾಗ ಸ್ಪರ್ಶವಾಗಿದೆ ಸೇವಂತಿ ಹೂವಿಗೆ
ನಿಧಾನವಾಗಿ ಕರಗಿದೆ ಈ ಕಣ್ಣ ಕಾಡಿಗೆ…Paraaga sparsha song details

▪ Song : Paraaga Sparsha
▪ Singer : Mythri Iyer
▪ Music : Kadri Manikanth
▪ Lyricist : Yogaraj Bhat

Paraaga sparsha song lyrics in Kannada.

ಪರಾಗ ಸ್ಪರ್ಶವಾಗಿದೆ ಸೇವಂತಿ ಹೂವಿಗೆ
ನಿಧಾನವಾಗಿ ಕರಗಿದೆ ಈ ಕಣ್ಣ ಕಾಡಿಗೆ
ಈ ಹಂಬಲದ ಬೆಂಕಿ ಗೂಡಲ್ಲಿ
ಬೆಂದಿರುವೆ ಏನು ಮಾಡಲಿ
ಕಲಿತಿದೆ ಕಂಪಿಸಲೂ..
ಕಲಿತಿದೆ ಕಂಪಿಸಲು
ನನ್ನ ಈ ಮಡಿಲು.

ಪರಾಗ ಸ್ಪರ್ಶವಾಗಿದೆ ಸೇವಂತಿ ಹೂವಿಗೆ
ನಿಧಾನವಾಗಿ ಕರಗಿದೆ ಈ ಕಣ್ಣ ಕಾಡಿಗೆ.

ನಲುಮೆ ಮುಂಗಾರು ನಡುವಲ್ಲಿ ನಿಂತು
ಸುಡು ಬೇಸಿಗೆ ಶುರುವಾದಂತಿದೆ.
ಮಾತು ಕಥೆಯನ್ನು ಮರೆತಂತಾ ಮನಸು
ಕಡು ಮೌನಕೆ ಶರಣಾದಂತಿದೆ.
ನಂಬಿದ ನಾಳೆಯು ನುಂಗಲು ಬಾಳನು
ಮರೆತಿದೆ ನಂಬಿಕೆಯಾ.
ಮರೆತಿದೆ ನಂಬಿಕೆಯ
ನನ್ನ ಈ ಮಡಿಲು.

ಪರಾಗ ಸ್ಪರ್ಶವಾಗಿದೆ ಸೇವಂತಿ ಹೂವಿಗೆ
ನಿಧಾನವಾಗಿ ಕರಗಿದೆ ಈ ಕಣ್ಣ ಕಾಡಿಗೆ.

ಇದ್ದಕ್ಕಿದ್ದಂತೆ ನನ್ನನ್ನು ಯಾರೋ
ಒಳಗಿಂದಲೇ ಕರೆದ ಹಾಗಿದೆ.
ಇದ್ದು ಇರದಂತಹ ನನ್ನನ್ನು ನಾನೇ
ಹುಡುಕಾಡುತಾ ಹೊರಟ ಹಾಗಿದೆ.
ಹೂವಿಗೆ ಬಳ್ಳಿಯೇ ಬಾಡಲೂ ಬೇಡಿದೆ
ಬದುಕಿಸು ಎನುತಿದೆ,
ಬದುಕಿಸು ಎನುತಿದೆ,
ನನ್ನ ಈ ಮಡಿಲು.

ಪರಾಗ ಸ್ಪರ್ಶವಾಗಿದೆ ಸೇವಂತಿ ಹೂವಿಗೆ
ನಿಧಾನವಾಗಿ ಕರಗಿದೆ ಈ ಕಣ್ಣ ಕಾಡಿಗೆ…

Leave a Comment

Contact Us