Categories
Arfaz ullal Junaid Belthangady

Paapi Januma lyrics ( ಕನ್ನಡ ) – Arfaz ullal , Junaid Belthangady – super cine lyrics

Paapi Januma – Arfaz Ullal , Junaid Belthangady Lyrics

Singer Arfaz Ullal , Junaid Belthangady

About the song

▪ Album : Paapi Januma
▪ Singer : Arfaz Ullal & Junaid Belthangady
▪ Lyrics : Junaid Belthangady

Paapi Januma mother se sentiment song lyrics..

ಕೈಯಾಡಿಸಿದ ಕರೆವ ದೇವತೆ,
ವಿಧಿಗೆ ಮರೆತುಹೋಯಿತೇ,
ಕೊಟ್ಟ ಆವ್ಯಥೇ..
ನನಗೆ ಹೇಳ ಹೊರಟ ಆ ಕಥೆ,
ಅವಳಿಲ್ಲದೆ ಅಳುತಿದೆ,
ನನ್ನ ಜೊತೆ…

ಅವಳು ಪ್ರಾರ್ಥಿಸದ
ದೇವ ಯಾವುದೊ,
ಅಮ್ಮ ಇಲ್ಲದ ಜೀವನವೇ
ಯಾರಿಗೂ…..

ದೇವ ನಿನಗೆ ಮಾಡಿದ
ಆ ಪ್ರಾರ್ಥನೇ,
ಮಣ್ಣಾದ ತಾಯಿ ಪಾದಕೆ
ಇಂದರ್ಪಣೆ…

ತಬ್ಬಲಿಯಾದೆ ನಾನು
ಆ ದಿನ.
ತಪ್ಪು ಮಾಡದಿರುವುದೇ
ಒಂದು ಕಾರಣ..
ಸುಳ್ಳನೇ ಹೇಳುತಿರುವ
ಈ ಜನ.
ತಾಯಿ ಬರುವಳು ಮುಂದೊಂದು
ದಿನ..

ನಾ.. ಹೇಗೆ
ನಂಬಲಿ ಇವರ ಮಾತನು…
ಸುಳ್ಳನ್ನೇ
ಹೇಳುತಿರುವ ಈ ಜನರನು….

ದೇವ ನಿನಗೆ ಮಾಡಿದ
ಆ ಪ್ರಾರ್ಥನೇ,
ಮಣ್ಣಾದ ತಾಯಿ ಪಾದಕೆ
ಇಂದರ್ಪಣೆ…

…. ಅಮ್ಮಾ….
….ಅಮ್ಮಾ…..

Leave a Reply

Your email address will not be published. Required fields are marked *

Contact Us