Ondu sanna thappanu lyrics ( ಕನ್ನಡ ) – Shardula

Ondu sanna thappanu song details

  • Song : Ondu sanna thappanu
  • Singer : Sanjith Hegde
  • Lyrics : Aravind Kaushik
  • Movie : Shardula
  • Music : Sathish Babu
  • Label : Anand audio

Ondu sanna thappanu lyrics in kannada

ಒಂದು ಸಣ್ಣ ತಪ್ಪನ್ನು ಸಾಂಗ್ ಲಿರಿಕ್ಸ್

ಒಂದು ಸಣ್ಣ ತಪ್ಪನ್ನು ಮಾಡಿಬಿಡಲೇ ನಾನು?
ದೇವರೆ ಕಣ್ಣು ಮುಚ್ಚಿ ಕೂರುವೆಯಾ
ಸ್ವಲ್ಪ ಹೊತ್ತು ನೀನು?
ಒಂದು ಸ್ವಲ್ಪ ಸಲುಗೆಯ ಸಾಲವ ನೀಡುವೆ ಏನು?
ಒಂದು ಸಾರಿ ನಿನ್ನ ಉಸಿರನು ಸೇರಿಬಿಡಲೇನು?

ಒಂದು ಸಣ್ಣ ತಪ್ಪನ್ನು ಮಾಡಿಬಿಡಲೇ ನಾನು?
ದೇವರೆ ಕಣ್ಣು ಮುಚ್ಚಿ ಕೂರುವೆಯಾ
ಸ್ವಲ್ಪ ಹೊತ್ತು ನೀನು?
ಸಂಜೆ ಹೊತ್ತಲ್ಲಿ ಸಂತೆ ಬೀದೀಲಿ
ಕೈ ಹಿಡಿದು ನಡೆವೆ ನಿನ್ನ ಜೊತೆಯಲ್ಲಿ
ಮನೆಯ ಅಂಗಳದಿ ಇರುವ ಹೂ ಗಿಡಕೆ
ನೀ ನೀರ ಹಾಕಲು ರಾತ್ರಿ ಬೆಳದಿಂಗಳಲಿ ಹೀಗೊಂದು ಆಸೆ ನಿನ್ನ ನಾಚಿಕೆಗೆ
ನಾ ಕಾರಣವಾಗಬೇಕು
ನಮ್ಮ ಪ್ರೀತಿಯ ನೋಡಿ ಆಕಾಶ ಕರಗಿ ಮಳೆಯಾಗಬೇಕು

ಒಂದು ಸಣ್ಣ ತಪ್ಪನ್ನು ಮಾಡಿಬಿಡಲೇ ನಾನು?
ದೇವರೆ ಕಣ್ಣು ಮುಚ್ಚಿ ಕೂರುವೆಯಾ
ಸ್ವಲ್ಪ ಹೊತ್ತು ನೀನು?
ನಾಲ್ಕೇ ದಿನದಾಟ ಈ ನಮ್ಮ ಬದುಕು ಆದರೇನಂತೆ ಈಗ
ಇರುವಷ್ಟು ಕಾಲ ಹೀಗೇನೆ ಇರಲಿ
ನಮ್ಮಿಬ್ಬರ ಈ ಅನುರಾಗ
ಬಾಕಿ ಉಳಿಸಲ್ಲ ಮುಂದಿನ ಜನುಮಕ್ಕೆ
ಒಂದಿಷ್ಟು ಪ್ರೀತಿಸುವ ಕೆಲಸಾನ
ಅಷ್ಟೊಂದು ಜನುಮ ಯಾವನಿಗೆ ಬೇಕು
ನಿಲ್ಲಿಸಿಯೆ ಬಿಡುವ ಕಾಲಾನ!

ಒಂದು ಸಣ್ಣ ತಪ್ಪನ್ನು ಮಾಡಿಬಿಡಲೇ ನಾನು?
ದೇವರೆ ಕಣ್ಣು ಮುಚ್ಚಿ ಕೂರುವೆಯಾ
ಸ್ವಲ್ಪ ಹೊತ್ತು ನೀನು?

Ondu sanna thappanu song video :

Advertisement Advertisement

Leave a Comment

Advertisement Advertisement

Contact Us