Omme nodidare song details
- Song : Omme nodidare
- Singer : Sanjith Hegde
- Lyrics : Ghouse peer
- Movie : Yellow board
- Music : Adhvik
- Label : Anand audio
Omme nodidare lyrics in Kannada
ಒಮ್ಮೆ ನೋಡಿದರೆ ಮತ್ತೊಮ್ಮೆ
ನಿನ್ನ ನೋಡೋ ಚಡಪಡಿಕೆ
ನೀ ಹೀಗೆ ಜೊತೆಯಿರಲು
ಅಬ್ಬಬ್ಬ ಅದು ಎಂತ ಲವಲವಿಕೆ..
ಯಾರಿಲ್ಲ ನಿನ್ನ ಸರಿಸಮಕೆ
ಮಾತಿಲ್ಲ ಹಾಡಿ ಹೊಗೊಳಕೆ
ಮಾಡಿರುವೆ ನಾ ನಿನ್ನಲ್ಲಿ
ನನ್ನ ಹೃದಯ ಹೂಡಿಕೆ
ಈ ಒಲವೆಂಬ..
ನಶೆಯಲ್ಲಿ ಮುಳುಗೋದೆ!
ನೀ ಆವರಿಸಿ..
ನನ್ನನ್ನೇ ನಾ ಮರೆತೋದೆ!
ಹುಣ್ಣಿಮೆ ಉದ್ಭವ ಒಮ್ಮೆ ನೀ ನಗಲು
ಕಾಮನ ಬಿಲ್ಲನು ಹೋಲೋ ಮುಂಗುರುಳು
ನೀನಾಡುವ ಮಾತಲಿ ತಂಪು ಹೊಂಬಿಸಿಲು
ಛಾಯೆ.. ಶಾಮೀಲು..
ಮುಸ್ಸಂಜೆ ಕೆಂಪು ಕೆನ್ನೆಯಲಿ
ಮುಂಜಾನೆ ತಾಜಾ ತುಟಿಗಳಲಿ
ಒಟ್ಟಾರೆ ನಾ ಕಂಡಿರುವೆ
ನೀಲಿ ಭಾನು ನಿನ್ನಲಿ
ಈ ಒಲವೆಂಬ..
ನಶೆಯಲ್ಲಿ ಮುಳುಗೋದೆ!
ನೀ ಆವರಿಸಿ..
ನನ್ನನ್ನೇ ನಾ ಮರೆತೋದೆ!
ಒಮ್ಮೆ ನೋಡಿದರೆ ಮತ್ತೊಮ್ಮೆ
ನಿನ್ನ ನೋಡೋ ಚಡಪಡಿಕೆ
ನೀ ಹೀಗೆ ಜೊತೆಯಿರಲು
ಅಬ್ಬಬ್ಬ ಅದು ಎಂತ ಲವಲವಿಕೆ..