Oh kanasa kathe – Chinmayi Sripaada , Sathya Prakash Lyrics
Singer | Chinmayi Sripaada , Sathya Prakash |
Oh kanasa kathe song details – Dear camrade
▪ Song: Oh Kanasa Kathe
▪ Singer: Sathya Prakash, Chinmayi Sripaada
▪ Lyrics: Dhananjay Ranjan
▪ Music: Justin Prabhakaran
Oh kanasa kathe song lyrics in Kannada – Dear camrade
ಚಿತ್ರ : ಡಿಯರ್ ಕಾಮ್ರೇಡ್
ಹಾಡು : ಓ ಕನಸಾ ಕಥೆ
ಓ ಕನಸಾ,
ಕಥೆ ಕೂಡುತಿದೆ…
ದೂರದಲೇ ತೀರದಲೇ,,,,
ಓ ಜೊತೆಗೆ,
ಜಗವಾಗುತಿರೊ…
ತಾಣಗಳು ಸಾಗುತಲೇ….
ಇದು,
ವಿಧಿಯೇ,,,
ವಿಧಿಯಾ…
ಕೈಲೀ ಸೇರುತಿದೆ…
ಮರಳಿ ತಿರುವಲ್ಲಿ…
ಏಳು ನಿಲುವು…
ಒಂದಾಗಿರಲು….
ಎದೆಯಲ್ಲಿ..,
ಮಿಂಚು…
ಬರಲು…
ಮಳೆಯಾಗಿ..
ಸುರಿದು,,,,
ಈ ಹೃದಯ…
ನೆನಪಾ ನಡೆಸೋ..
ಈ ದಾರಿಯನಾ…..
ನಮ್ಮಾ….
ಉಸಿರಿನಲೀ…
ಸೇರಿರುವ ಸ್ನೇಹವಿದೂ…
ನಮ್ಮಾ…..
ಆವರಿಸೋ…
ಮೌನಗಳ ರಾಗವಿದೂ…
ನಮ್ಮಾ…..
ನಂಬಿಕೆಯಾ…
ಕೈಹಿಡಿಯೋ…
ಕಾಲವಿದು…
ನೀ….
ಕರುಣಿಸಿದೆ.
ಈ ಪಯಣಾ…
ಎಡವಿದ ಕಾಲ…
ಏನೋ ಗಾಯ ಮಾಡಿದೇ….
ಕೊನೆಯಲ್ಲಿ ನಮ್ಮನು
ಮತ್ತೆ ಒಂದು ಮಾಡಿದೇ…
ಇದೇ ತಾನೆ, ಸೇರೊ ಬಂಧ..
ಆಗ ತಾನೆ, ಬಾಳು ಚಂದ…
ಈಗ ತಾನೆ ಮನಸು ತುಂಬಿ
ಆನಂದವು…
ನಮ್ಮ ಕನಸೆಲ್ಲಾ
ನಿಜವೇ….
ಇನ್ನು ಮುಂದೆಲ್ಲಾ
ನಗುವೇ…..
ನಾ ಒಂದಾಗೊ ಕಾಲನೇ,
ಬಂದಾಯಿತಲ್ಲಾ….
ನಿನ್ ಕಾಣೋಕೆ ಕಣ್ಣು…
ನಾ ದೂರದಲ್ಲಿ ಇರಲು….
ನಿನ ಕಂಡಾಗ ಖುಷಿ….
ಮೂಡಿತೋ…
ನಮ್ಮಾ….
ಉಸಿರಿನಲೀ…
ಸೇರಿರುವ ಸ್ನೇಹವಿದೂ…
ನಮ್ಮಾ…..
ಆವರಿಸೋ…
ಮೌನಗಳ ರಾಗವಿದೂ…
ನಮ್ಮಾ…..
ನಂಬಿಕೆಯಾ…
ಕೈಹಿಡಿಯೋ…
ಕಾಲವಿದು…
ನೀ….
ಕರುಣಿಸಿದೆ.
ಈ ಪಯಣಾ…
ಮನಸಿಗೆ ಇಂದು..
ಮತ್ತೆ ಹೊಸ ಜನ್ಮವೂ…
ಮರುಭೂಮಿಯಲ್ಲಿ
ಬಂದಾ ಮಳೆಯ ಹಾಗಿದೇ…
ನೀನೆ ತಾನೆ.
ಆ ವಸಂತ…
ನೀನೆ ತಾನೆ.
ನನ್ನ ಸ್ವಂತ….
ನೀನೆ ತಾನೆ
ನನ್ನ ಪ್ರಪಂಚ….
ನನ್ನ ಜೀವನ…..
ನಾ ನಡೆವಾಗ ಕಾಲು..
ನಡುಗುತ್ತಲಿದ್ದು….
ನಿನ್ನೆಡೆಗೇನೆ
ಓಡಾಯಿತೂ……..
ನಮ್ಮಾ….
ಉಸಿರಿನಲೀ…
ಸೇರಿರುವ ಸ್ನೇಹವಿದೂ…
ನಮ್ಮಾ…..
ಆವರಿಸೋ…
ಮೌನಗಳ ರಾಗವಿದೂ…
ನಮ್ಮಾ…..
ನಂಬಿಕೆಯಾ…
ಕೈಹಿಡಿಯೋ…
ಕಾಲವಿದು…
ನೀ….
ಕರುಣಿಸಿದೆ.
ಈ ಪಯಣಾ…
ಓ ಕನಸಾ,
ಕಥೆ ಕೂಡುತಿದೆ…
ದೂರದಲೇ ತೀರದಲೇ,,,,
ಓ ಜೊತೆಗೆ,
ಜಗವಾಗುತಿರೊ…
ತಾಣಗಳು ಸಾಗುತಲೇ….
ಇದು,
ವಿಧಿಯೇ,,,
ವಿಧಿಯಾ…
ಕೈಲೀ ಸೇರುತಿದೆ…
ಮರಳಿ ತಿರುವಲ್ಲಿ…
ಏಳು ನಿಲುವು…
ಒಂದಾಗಿರಲು….
ಎದೆಯಲ್ಲಿ..,
ಮಿಂಚು…
ಬರಲು…
ಮಳೆಯಾಗಿ..
ಸುರಿದು,,,,
ಈ ಹೃದಯ…
ನೆನಪಾ ನಡೆಸೋ..
ಈ ದಾರಿಯನಾ…..
ನಮ್ಮಾ….
ಉಸಿರಿನಲೀ…
ಸೇರಿರುವ ಸ್ನೇಹವಿದೂ…
ನಮ್ಮಾ…..
ಆವರಿಸೋ…
ಮೌನಗಳ ರಾಗವಿದೂ…
ನಮ್ಮಾ…..
ನಂಬಿಕೆಯಾ…
ಕೈಹಿಡಿಯೋ…
ಕಾಲವಿದು…
ನೀ….
ಕರುಣಿಸಿದೆ.
ಈ ಪಯಣಾ…