O nanna kanne – Siddhartha Belmannu Lyrics
Singer | Siddhartha Belmannu |
O nanna kanne song details – Jaga malla
▪ Song Name: O Nanna Kanne
▪ Movie : Jaga malla
▪ Singer: Siddhartha Belmannu
▪ Lyrics: Hridaya Shiva
▪ Music: D. Imman
▪ Production: Horizon Studio
O nanna kanne song lyrics in Kannada – Jaga malla
ಓ ನನ್ನ ಕಣ್ಣೆ ಓ ನನ್ನ ಕಣ್ಣೆ
ಕಣ್ಣೀರ ಒರೆಸಲಾ….
ನಿನಗಾಗಿ ನಾನು ಮಾಡಿಲ್ಲ ಏನು
ತಪ್ಪಾಯ್ತು ಅನ್ನಲಾ ….
ಕೂಸುಮರಿ ಮಾಡಿ ಹೊತ್ತಾಡಿಲ್ಲ
ಹಾಡಿಲ್ಲ ಜೋಗುಳ
ಚಂದ್ರಮನ ತೋರಿ ಕೈತುತ್ತು ತಿನ್ನಿಸಿ ತೂಗಿಲ್ಲ ತೊಟ್ಟಿಲ್ಲ
ನನ್ನೆಲ್ಲ ನೋವ ಕಂಡು ಕಾರ್ಮೋಡವು ಕಣ್ಣೀರ ಸುರಿಸಿತ
ಆರಾರಿರಾರೊ ರಾರೊ ರಾರೊ
ಆರಾರಿರಾರಾ…. ರೊ ಆರಾರಿರಾರೊ ರಾರೊ ರಾರೊ ಆರಾರಿರಾರೊ ರಾರೊ ರಾರೊ
ಆರಾರಿರಾರೊ ಆರಾರಿರಾರೊ
ರಾರೊ ರಾರೊ ಆರಾರಿರಾರೊ…..
ಓ ನನ್ನ ಕಣ್ಣೆ ಓ ನನ್ನ ಕಣ್ಣೆ
ಕಣ್ಣೀರ ಒರೆಸಲಾ
ನಿನಗಾಗಿ ನಾನು ಮಾಡಿಲ್ಲ ಏನು
ತಪ್ಪಾಯ್ತು ಅನ್ನಲಾ
ಕರುಳಿನ ಸಂಬಂಧ ಕರಗದ
ಅನುಬಂಧ
ಕರೆಯಿತು ಕೈ ಬೀಸಿ ಹುಡುಕೇ ಬಂದೆ
ಕಂಬನಿ ಕೊಳದೊಳಗೆ
ಬಾವನೆ ಸುಳಿಯೊಳಗೆ
ಸಿಲುಕಿದ ಜೀವಕ್ಕೆ ನೀನು ಕಂಡೆ
ನಾ ನಿನ್ನ ಕಾವಲುಗಾರ
ಹಾಯಾಗಿ ಮಲಗಮ್ಮ
ಕೈತಪ್ಪಿ ಹೋದರೆ ನೀನು ಅನ್ನೋದೆ ಭಯವಮ್ಮ
ಬಾಳೊಂದು ಪಂಜರ
ನೀನಲ್ಲಿ ಇಂಚರ
ನೀನು ಬಾಯ್ತುಂಬಾ ಅಪ್ಪ ಅನ್ನಮ್ಮ
ಸಾಕು ಬದುಕು ಸಾರ್ಥಕ
ಓ ನನ್ನ ಕಣ್ಣೆ ಓ ನನ್ನ ಕಣ್ಣೆ
ಕಣ್ಣೀರ ಒರೆಸಲಾ
ನಿನಗಾಗಿ ನಾನು ಮಾಡಿಲ್ಲ ಏನು
ತಪ್ಪಾಯ್ತು ಅನ್ನಲಾ
ಕೂಸುಮರಿ ಮಾಡಿ ಹೊತ್ತಾಡಿಲ್ಲ
ಹಾಡಿಲ್ಲ ಜೋಗುಳ
ಚಂದ್ರಮನ ತೋರಿ ಕೈತುತ್ತು ತಿನ್ನಿಸಿ ತೂಗಿಲ್ಲ ತೂಟ್ಟಿಲ
ಲೋಕನೆ ಮಲಗಿರುವಾಗ ಮೌನದಲ್ಲಿ ಇಬ್ಭರೆ ಮಾತಡುವ
ಆರಾರಿರಾರೊ ರಾರೊ ರಾರೊ
ಆರಾರಿರಾ.. ರೊ ಆರಾರಿರಾರೊ
ರಾರೊ ರಾರೊ ಆರಾರಿರಾರೊ
ಆರಾರಿರಾರೊ ರಾರೊ ರಾರೊ
ಆರಾರಿರಾರೊ ಆರಾರಿರಾರೊ
ರಾರೊ ರಾರೊ ಆರಾರಿರಾರೊ….
ಓ ನನ್ನ ಕಣ್ಣೆ ಓ ನನ್ನ ಕಣ್ಣೆ