O hrudaya song details
- Song : O hrudaya
- Singer : Udit Narayan
- Lyrics : V Sridhar
- Movie : Mussanje maatu
- Music : V Sridhar
- Label : Jhankar music
O hrudaya lyrics in kannada
ಓ ಹೃದಯಾ,
ಕೇಳಿದೆಯಾ?
ಪ್ರೀತಿ ನಿನ್ನ ಪಾಲಲ್ಲ
ಪ್ರೀತಿ ಇನ್ನು ಉಳಿದಿಲ್ಲ
ಓ ಹೃದಯಾ,
ಕೇಳಿದೆಯಾ?
ಪ್ರೀತಿ ನಿನ್ನ ಪಾಲಲ್ಲ
ಪ್ರೀತಿ ಇನ್ನು ಉಳಿದಿಲ್ಲ
ನಿನ್ನ ಹೆಸರು
ನಿನ್ನ ಹೆಸರು
ನನ್ನ ಜೀವ ನರನಾಡಿ ಪ್ರತಿ ಪ್ರತಿ ಕಣದಲ್ಲೂ
ಮಿಡಿಯುತ್ತಿದೆ
ಮಿಡಿಯುತಿದೆ
ಮಿಡಿಯುತ್ತಿದೆ
ಮಿಡಿಯುತ್ತಿದೆ
ಹೇಳಲಾರದ ಪ್ರೀತಿ ಇದು
ಉಸಿರ ಕೊಲ್ಲುವ ವಿಷದಂತೆ
ನೆನೆಯಲಾಗದ ವಿರಹವಿದು
ಮರೆಯಲಾರದ ಕನಸಂತೆ
ಬಾಳುವುದೋ,
ಅಳಿಯುವುದೋ
ನನಗೆ ತಿಳಿದಿಲ್ಲ.
ನಿನ್ನ ನೆನಪೇ ನನ್ನ ಕಾಡುತ್ತಿದೆ
ನಿನ್ನ ನೆನಪೇ ನನ್ನ ಕಾಡುತ್ತಿದೆ.
ಓ ಹೃದಯಾ,
ಕೇಳಿದೆಯಾ?
ಪ್ರೀತಿ ನಿನ್ನ ಪಾಲಲ್ಲ
ಪ್ರೀತಿ ಇನ್ನು ಉಳಿದಿಲ್ಲ
ನನ್ನ ಕನಸಿನ ಹಾಡೆಕೋ
ಅಳುತ ಅಪ ಸ್ವರವ ನುಡಿಯುತ್ತಿದೆ.
ನೋಡಬಾರದೇ ನನ್ನೊಲವೆ
ನನ್ನ ಹೃದಯವು ನರಳುತಿದೆ
ಲೋಕದಲಿ ಪ್ರೇಮಿಗಳು
ನೊಂದಿರೋ ಕಥೆ ಬಹಳ
ಅವರಂತೆ ನನ್ನ ಕಥೆಯಾಯ್ತು
ಅವರಂತೆ ನನ್ನ ಕಥೆಯಾಯ್ತು
ಓ ಹೃದಯಾ,
ಕೇಳಿದೆಯಾ?
ಪ್ರೀತಿ ನಿನ್ನ ಪಾಲಲ್ಲ
ಪ್ರೀತಿ ಇನ್ನು ಉಳಿದಿಲ್ಲ
ನಿನ್ನ ಹೆಸರು
ನಿನ್ನ ಹೆಸರು
ನನ್ನ ಜೀವ ನರನಾಡಿ ಪ್ರತಿ ಪ್ರತಿ ಕಣದಲ್ಲೂ
ಮಿಡಿಯುತ್ತಿದೆ
ಮಿಡಿಯುತ್ತಿದೆ
ಮಿಡಿಯುತ್ತಿದೆ
ಮಿಡಿಯುತ್ತಿದೆ