Nudisu hrudaya song details
- Song : Nudisu hrudaya
- Singer : Nakul Abhyankar
- Lyrics : Kumar Datt
- Movie : Ide Antaranga shuddhi
- Music : Lovv Pran Mehta
Nudisu hrudaya lyrics in Kannada
ನುಡಿಸು ಹೃದಯ ಸಾಂಗ್ ಲಿರಿಕ್ಸ್
ನುಡಿಸು ಹೃದಯ
ನಿನ್ನ ಬೆರಳೆ
ಉಣಿಸು ಪ್ರೀತಿ
ಕಣ್ಣು ಕಣ್ಣಲಿ ಕದ್ದು ಹೃದಯ
ಕ್ಷಮೆಯನು ಕೇಳದೆ
ಹೊದ್ದು ಹರೆಯ
ಹಾಗೆ ನಾ ಸಾಯಲೇ
ತುಸು ನಿದಿರೆ ತಕರಾರು
ತಡರಾತ್ರಿ ಎನದೇ
ಈ ಪ್ರೀತಿ ಮಳೆ ಜೋರು
ನೆನಪಲ್ಲೇ ನೆನೆದೆ
ಹಿತವಾದ ಎಂತ ಈ ಹಿಂಸೆ
ತಾನಾಗೇ ತಂದುಕೊಂಡೆ ನಾ
ಇರಬಹುದೇ ಪೋಲಿ ನನ್ನ ಮನಸ್ಸು
ನಿನ್ನಿಂದ ಕಂಡುಕೊಂಡೆ ನಾ
ಸರದಿ ಬಡಿತ ಎದೆಯ ಬೀಡಲಿ
ಕನಸು ಬಡಿತ
ಖರೀದಿಯಾಗಲಿ
ನಿನ್ನ ನಗುವೇ ಅದ್ಭುತ ಶಾಯರಿ
ನೀನೆ ನನ್ನ ಬದುಕಿನ ವೈಖರಿ
ನಾ ಈಗ ನಾನಲ್ಲ
ನೀ ಬಂದ ಗಳಿಗೆಯಲಿ
ಈ ಜಗವೇ ಜಗವಲ್ಲ
ನೀನಿರದೆ ಬಳಿಯಲ್ಲಿ
ಓ ಓ ಓ ಓ ಓ ಓ ಓ ಓ ಓ ಓ
ಓ ಓ ಹೋ ಹೋ ಹೋ ಹೋ