Nodo nodo kannige lyrics ( ಕನ್ನಡ ) – Udhyogam purusha lakshanam

Nodo nodo kannige song details

  • Song : Nodo nodo kannige
  • Singer : Bharath naik
  • Lyrics : Sujith Kumar K M
  • Movie : Udhyogam purusha lakshanam
  • Music : Sathya Radhakrishna , Jathin Dharshan
  • Label : Anand audio

Nodo nodo kannige lyrics in Kannada

ನೋಡೋ ನೋಡೋ ಕಣ್ಣಿಗೆ ಸಾಂಗ್ ಲಿರಿಕ್ಸ್

ನೋಡೋ ನೋಡೋ ಕಣ್ಣಿಗೆ
ಮನಸೇ ಮನಸೇ ಆಕರ್ಷಣೆ
ಹೃದಯ ಬೆಸೆಯುವ ಕನಸಿಗೆ
ಮನಸಲೆಲ್ಲೂ ಆಕರ್ಷಣೆ
ಬಯಸುವ ಬೆಸುಗೆಯು ನನಗೇನೂ ಒಂತರಾ
ಬಯಸದೆ ಬಂದಿಹೆ ನಾನಿನ್ನ ಹತ್ತಿರ
ಹೇ ನಿನ್ನ ಹತ್ತಿರ
ನೋಡೋ ನೋಡೋ ಕಣ್ಣಿಗೆ
ಮನಸೇ ಮನಸೇ ಆಕರ್ಷಣೆ
ಹೃದಯ ಬೆಸೆಯುವ ಕನಸಿಗೆ
ಮನಸಲೆಲ್ಲೂ ಆಕರ್ಷಣೆ

ಕಾಣದೆ ನಿಂತಿರುವೆ ನಿನ್ನಯ ಹತ್ತಿರ
ಬಾರದೆ ನೀನಿರುವೆ ನನ್ನಯ ಹತ್ತಿರ
ಎಲ್ಲೆಲ್ಲೋ ಓಡೋ ಮನಸಿಗೆ
ಕೂಗಿ ಕರೆದು ಪ್ರೀತಿಯ ಬಣ್ಣದ ಎರಕ ಬೆರೆಸು ಬಾ
ಆತುರ ಆತುರ..
ನೋಡೋ ನೋಡೋ ಕಣ್ಣಿಗೆ
ಮನಸೇ ಮನಸೇ ಆಕರ್ಷಣೆ
ಹೃದಯ ಬೆಸೆಯುವ ಕನಸಿಗೆ
ಮನಸಲೆಲ್ಲೂ ಆಕರ್ಷಣೆ

ಮನಸು ಜೋಕಾಲಿ ತೂಗುವರು ಯಾರಿಲ್ಲಿ
ಮನಸೇ ಇಲ್ಲದೆ ಕೂತಿಹೆ ನಾನಿಲ್ಲಿ
ಹೊಸತನ ಅನಿಸುವ ಗೆಳೆತನ ಹುಡುಕು ಬಾ
ಹೆಬ್ಬಯಕೆ ಹೆಚ್ಚಾಗಿದೆ
ಹೆಬ್ಬಯಕೆ ಹೆಚ್ಚಾಗಿದೆ
ನೋಡೋ ನೋಡೋ ಕಣ್ಣಿಗೆ
ಮನಸೇ ಮನಸೇ ಆಕರ್ಷಣೆ
ಹೃದಯ ಬೆಸೆಯುವ ಕನಸಿಗೆ
ಮನಸಲೆಲ್ಲೂ ಆಕರ್ಷಣೆ

Nodo nodo kannige song video :

Leave a Comment

Contact Us