Ninnale lyrics – Bheemasena Nalamaharaja
Ninnale song details
- Song : Ninnale
- Singer : Sarath Santhosh , Srilakshmi belmannu
- Lyrics : Karthik Saragur
- Movie : Bheemasena Nalamaharaja
Ninnale lyrics in Kannada
ನಿನ್ನಲೇ
ನಿನ್ನಲೆ ನಿನ್ನಲೇ
ನಾ ಕಂಡೆ ನಿನ್ನಲೇ
ಕಣ್ಣಲೇ ಕಣ್ಣಲೇ
ನೀ ಒಲಿವ ಈ ಕಲೆ
ಒಂದಾದೆ ನಾನಾಗಲೆ
ನಾನಾದೆ ನೀನಾದೆ ನನ್ನಲೇ
ಒಡಲಾಳದಲ್ಲಿದೆ ಜೀವದ ಹೂವು
ಒಡನಾಡಿ ನೀಡಿದೆ ಪ್ರೀತಿ ಕಾವು
ಸಿಹಿರಾಗ ಸೇರಿ ಭಾವ
ತೀರ ಸೇರಲೆ
ನಿನ್ನಲೆ ನಿನ್ನಲೇ
ನಾ ಕಂಡೆ ನಿನ್ನಲೇ
ಕಣ್ಣಲೆ ಕಣ್ಣಲೇ
ನೀ ಒಲಿವ ಈ ಕಲೆ
ಇನ್ನೇತಕೆ ಈ ನಾಚಿಕೆ
ಸಂಗಾತಿ ನೀನಲ್ಲವೆ
ನಿನ್ನಾಸೆಯ ಪೂರೈಸುವ
ಮಹಾರಾಜ ನಾನಲ್ಲವೆ
ಒಲವಾಗಿ ನೀ ಬಾರೋ
ಕಣ್ಮಣಿ ಆಗಲು ನೀ ಇಂದು
ನನ್ನಾ ಧಣಿ
ನಿನ್ನಯ ನೋವನು ತೀರದ ನೆನಪನು
ಮರೆಯುವ ಹಾಗೆನಾ ಹಾಡಾಗಲೆ
ಸಿಹಿಬಾವ ಸೇರಿ ನಲ್ಲ ನಾದವಾಗಲಿ
ನಿನ್ನಲೆ ನಿನ್ನಲೇ
ನಾ ಕಂಡೆ ನಿನ್ನಲೇ
ಕಣ್ಣಲೆ ಕಣ್ಣಲೇ
ನೀ ಒಲಿವ ಈ ಕಲೆ