Ninna raja nanu nanna Rani neenu – Armaan malik Lyrics
Singer | Armaan malik |
About the song
▪ Song – Ninna Raja Nannu Nanna Rani Neenu
▪ Movie – Seetharama Kalyana
▪ Singer – Armaan Malik
▪ Music – Anup Rubens
▪ Lyricist – V Sai Sukanya
▪ Music Label – Lahari Music
Lyrics
ಓ…
ಅರೆ ಅರೆ ಮುದ್ದು ಗಿಣಿ
ಮನ್ಸು ಕದ್ದ ಮನ್ಮೋಹಿನಿ
ಆಸೆ ಆಯ್ತು ನಿನ್ನ ಮೇಲೆ
ಕೋಲಾರದ ಹಟ್ಟಿ ಗಣಿ
ಕೋಗಿಲೆದೆ ನಿನ್ನ ಧ್ವನಿ
ಕಾಳಿದಾಸ ಕಾವ್ಯ ನೀನೆ
ನಿನ್ನ ರಾಜ ನಾನು
ನನ್ನ ರಾಣಿ ನೀನು
ಪ್ರೇಮ ಕಲ್ಯಾಣವೇ ಇನ್ನು
ನಿನ್ನ ರಾಜ ನಾನು
ನನ್ನ ರಾಣಿ ನೀನು
ಪ್ರೇಮ ಕಲ್ಯಾಣವೇ ಇನ್ನು
ಓ…
ಅರೆ ಅರೆ ಮುದ್ದು ಗಿಣಿ
ಮನ್ಸು ಕದ್ದ ಮನ್ಮೋಹಿನಿ
ಆಸೆ ಆಯ್ತು ನಿನ್ನ ಮೇಲೆ
ಕೋಲಾರದ ಹಟ್ಟಿ ಗಣಿ
ಕೋಗಿಲೆದೆ ನಿನ್ನ ಧ್ವನಿ
ಕಾಳಿದಾಸ ಕಾವ್ಯ ನೀನೆ
ನಿನ್ನ ರಾಜ ನಾನು
ನನ್ನ ರಾಣಿ ನೀನು
ಪ್ರೇಮ ಕಲ್ಯಾಣವೇ ಇನ್ನು
ನಿನ್ನ ರಾಜ ನಾನು
ನನ್ನ ರಾಣಿ ನೀನು
ಪ್ರೇಮ ಕಲ್ಯಾಣವೇ ಇನ್ನು
ಝರಿ ಝರಿ ಝರಿಯೋ
ಒಲವಿನ ಸುಳಿಯೊ
ಸಿಲು ಸಿಲುಕಿ ಸೋತೋದೆ ನಾ
ಸುರಿ ಸುರಿ ಸುರಿಯೊ
ಸುರಿ ಮಳೆ ಧ್ವನಿಯೊ
ಹನಿ ಹನಿ ಹನಿ ಹಾಡದೆ
ನೀನೆನ
ಒಲವೇ ನಿನ್ನ ಚೆಲ್ಲಾಟವೆ
ನನಗೆ ಪ್ರೇಮದ ಪಾಠವೆ
ಮನಸೋತಿದೆ ಮರುಳಾಗಿದೆ
ಮನಸೇಳೆವುದೊಂದೆ ಕಣೆ
ನಿನ್ನ ರಾಜ ನಾನು
ನನ್ನ ರಾಣಿ ನೀನು
ಪ್ರೇಮ ಕಲ್ಯಾಣವೇ ಇನ್ನು
ನಿನ್ನ ರಾಜ ನಾನು
ನನ್ನ ರಾಣಿ ನೀನು
ಪ್ರೇಮ ಕಲ್ಯಾಣವೇ ಇನ್ನು
ತರ ತರ ತರಹ
ಒಲವಿನ ಬರಹ
ಬರೆ ಬರೆ ಬರೆದು ಸಾಕಾದೆ ನಾ
ಇರೆ ನಿನ್ನ ವಿನಹ
ಇದೆ ವಿಧಿ ಬರಹ
ಅನುಭವಿಸಲೆ ಬೇಕೆ
ನೀನು ನ
ಮನದ ಹೊಸಿಲ ನೀ ದಾಟಿದೆ
ಉಸಿರ ವೇಗ ತಾ ಹೆಚ್ಚಿದೆ
ಎದೆ ಗೂಡಲಿ ನಿನ್ನ ಹಾವಳಿ
ತನು ಮನದಲಿ ನೀನೆ ಕಣೆ
ನಿನ್ನ ರಾಜ ನಾನು
ನನ್ನ ರಾಣಿ ನೀನು
ಪ್ರೇಮ ಕಲ್ಯಾಣವೇ ಇನ್ನು
ಓ…
ಅರೆ ಅರೆ ಮುದ್ದು ಗಿಣಿ
ಮನ್ಸು ಕದ್ದ ಮನ್ಮೋಹಿನಿ
ಆಸೆ ಆಯ್ತು ನಿನ್ನ ಮೇಲೆ
ಕೋಲಾರದ ಹಟ್ಟಿ ಗಣಿ
ಕೋಗಿಲೆದೆ ನಿನ್ನ ಧ್ವನಿ
ಕಾಳಿದಾಸ ಕಾವ್ಯ ನೀನೆ
ನಿನ್ನ ರಾಮ ನಾನು
ನನ್ನ ಸೀತೆ ನೀನು
ಪ್ರೇಮ ಕಲ್ಯಾಣವೇ ಇನ್ನು
ನಿನ್ನ ರಾಮ ನಾನು
ನನ್ನ ಸೀತೆ ನೀನು
ಪ್ರೇಮ ಕಲ್ಯಾಣವೇ ಇನ್ನು