Ninna nodalentho lyrics ( ಕನ್ನಡ ) – Mussanje maatu

Ninna nodalentho song details

  • Song : Ninna nodalentho
  • Singer : Sonu nigam, Shreya ghoshal
  • Lyrics : Ram Narayan
  • Movie : Mussanje maatu
  • Music : V Sridhar
  • Label :Jhankar music

Ninna nodalentho lyrics in kannada

ನಿನ್ನ ನೋಡಲೆಂತೋ
ಮಾತನಾಡಲೆಂತೋ
ಮನಸ ಕೇಳಲೆಂತೋ
ಪ್ರೀತಿ ಹೇಳಲೆಂತೋ
ಆಹಾ ಒಂಥರಾ ಥರಾ
ಹೇಳಲೊಂಥರ ಥರ
ಕೇಳಲೊಂಥರ ಥರ
ಹೇಳಲೊಂಥರ ಥರ
ಕೇಳಲೊಂಥರ ಥರ.

ನಿನ್ನ ನೋಡಲೆಂತೋ
ಮಾತನಾಡಲೆಂತೋ
ಮನಸ ಕೇಳಲೆಂತೋ
ಪ್ರೀತಿ ಹೇಳಲೆಂತೋ
ಆಹಾ ಒಂಥರಾ ಥರಾ
ಹೇಳಲೊಂಥರ ಥರ
ಕೇಳಲೊಂಥರ ಥರ
ಹೇಳಲೊಂಥರ ಥರ
ಕೇಳಲೊಂಥರ ಥರ..

ಕಣ್ಣಿಗೇನು ಕಾಣದೆ
ಸ್ಪರ್ಶವೇನು ಇಲ್ಲದೆ
ಏನೋ ನನ್ನ ಕಾಡಿದೆ
ಏನು ಅರ್ಥವಾಗದೆ

ಹಗಲು ರಾತ್ರಿ ನಿನ್ನದೇ
ನೂರು ನೆನಪು ಮೂಡಿದೆ
ನನ್ನಲೇನೋ ಆಗಿದೆ
ಹೇಳಲೇನು ಆಗದೆ
ಮನಸು ಮಾಯವೆಂತೋ

ಮಧುರ ಭಾವವೆಂತೋ

ಪಯಣ ಎಲ್ಲಿಗೆಂತೋ

ನಯನ ಸೇರಲೆಂತೋ

ಮಿಲನವಾಗಲೆಂತೋ

ಗಮನ ಎಲ್ಲೋ ಎಂತೋ

ಆಹಾ ಒಂಥರಾ ಥರ
ಹೇಳಲೊಂಥರ ಥರ
ಕೇಳಲೊಂಥರ ಥರ
ಹೇಳಲೊಂಥರ ಥರ
ಕೇಳಲೊಂಥರ ಥರ

ಮೆಲ್ಲ ಮೆಲ್ಲ ಮೆಲ್ಲುವ
ಸನ್ನೆಯಲ್ಲೆ ಕೊಲ್ಲುವ
ಸದ್ದೇ ಇರದ ಉತ್ಸವ
ಪ್ರೀತಿಯೊಂದೆ ಅಲ್ಲವ

ಘಲ್ಲು ಘಲ್ಲು ಎನ್ನುವ
ಹೃದಯ ಗೆಜ್ಜೆ ನಾದವ
ಪ್ರೀತಿ ತಂದ ರಾಗವ
ತಾಳಲೆಂತೋ ಭಾವವ
ಹೃದಯದಲ್ಲಿ ಎಂತೋ
ಉದಯವಾಯಿತೆಂತೋ
ಸನಿಹವಾಗಲೆಂತೋ
ಕನಸ ಕಾಣಲೆಂತೋ
ಹರುಷ ಏನೋ ಎಂತೋ
ಸೊಗಸ ಹೇಳಲೆಂತೋ

ಆಹಾ ಒಂಥರಾ ಥರ
ಹೇಳಲೊಂಥರ ಥರ
ಕೇಳಲೊಂಥರ ಥರ
ಹೇಳಲೊಂಥರ ಥರ
ಕೇಳಲೊಂಥರ ಥರ

Ninna nodalentho song video :

Leave a Comment

Contact Us