Categories
Shruthi Prahalad

Nin edurali naanu lyrics ( ಕನ್ನಡ ) – Roberrt

Nin edurali naanu song details

  • Song : Nin edurali naanu
  • Singer : Shruthi Prahalad
  • Lyrics : A P Arjun
  • Movie : Roberrt
  • Music : Arjun janya
  • Label : Anand audio

Nin edurali naanu lyrics in Kannada

ನಿನ್ನೆದುರಲಿ ನಾನು ಲಿರಿಕ್ಸ್

ನಿನ್ನೆದುರಲಿ ನಾನು
ನನ್ನೆದುರಲಿ ನೀನು
ಜೊತೆ ಜೊತೆಯಲಿ ಹೀಗೆ ಇರುವೆ ಜೊತೆಗೆ
ನೀ ಪ್ರಾಣವು ನನಗೆ
ಈ ಪ್ರಾಣವು ನಿನಗೆ
ಉಸಿರಾಗಿರು ಹೀಗೆ
ಉಸಿರ ಜೊತೆಗೆ

ಜಗದ ಸುಖವೆಲ್ಲವೂ
ಇರಲಿ ಈ ಕೈಯಲ್ಲಿ
ಇರುವ ವರೆಗೂ ಕೊನೆಯವರೆಗೂ
ನಿನ್ನ ತೋಳಲಿ ಹೀಗೆ
ಮಗು ಮಲಗಿರೊ ಹಾಗೆ
ಹೊಳಿತಿರುವೆನು ನಾನು
ಎಂದೂ ಹೀಗೆ

ಹೊಸ ಉಡುಗೊರೆ ಒಂದು
ಸಿಕ್ಕಂತಿದೆ ನನಗೆ
ಬೆಲೆ ಕಟ್ಟದ ಪ್ರೀತಿ
ಇರಲಿ ಹೀಗೆ

Nin edurali naanu song video :

Leave a Reply

Your email address will not be published. Required fields are marked *

Contact Us