Nimbiya banada myagala song details
- Song : Nimbiya banada myagala
- Singer : Kunal Ganjawala , Priya
- Lyrics : Folk
- Movie : Sevanthi sevanthi
- Music : S A Rajkumar
Nimbiya banada myagala lyrics in kannada
ನಿಂಬಿಯಾ ಬನಾದ ಮ್ಯಾಗಳ ಸಾಂಗ್ ಲಿರಿಕ್ಸ್
ನಿಂಬಿಯಾ ಬನಾದ ಮ್ಯಾಗಳ
ಚಂದ್ರಾಮ ಚೆಂಡಾಡಿದ
ನಿಂಬಿಯಾ ಬನಾದ ಮ್ಯಾಗಳ
ಚಂದ್ರಾಮ ಚೆಂಡಾಡಿದ
ನಿಂಬಿಯಾ ಬನಾದ ಮ್ಯಾಗಳ
ಚಂದ್ರಾಮ ಚೆಂಡಾಡಿದ
ನಿಂಬಿಯಾ ನಿಂಬಿಯಾ
ನಿಂಬಿಯಾ ಬನಾದ ಮ್ಯಾಗಳ
ಚಂದ್ರಾಮ ಚೆಂಡಾಡಿದ
ಆರೆಲೆ ಮಾವಿನ ತೇರಾಗಿ ಇರುವೋಳೆ
ಓಲ್ಗದ ಸದ್ದಿಗೆ ಒಲುಗೋಳೆ ಒಲುಗೋಳೆ
ಓಲ್ಗದ ಸದ್ದಿಗೆ ಒಲುಗೋಳೆ ಸರಸರಿಯೆ
ನಮ್ಮ ನಾಲಗೆಯ ತೊಡರ ನೀಗವ್ವ
ನಿಂಬಿಯಾ…
ನಿಂಬಿಯಾ ಬನಾದ ಮ್ಯಾಗಳ
ಚಂದ್ರಾಮ ಚೆಂಡಾಡಿದ
ನಿಂಬಿಯಾ ಬನಾದ ಮ್ಯಾಗಳ
ಚಂದ್ರಾಮ ಚೆಂಡಾಡಿದ
ಜುಮ್ಮಾರೆ ಜುಮ್ಮಾರೆ ಜುಮ್ಮಾರೆ ಜುಮ್ಮ
ಎಂಟೆಲೆ ಮಾವಿನ ಗಂಟಾಗಿ ಇರುವೋಳೆ
ಗಂಟೆಯ ಸದ್ದಿಗೆ ಒದಗೋಳೆ ಒದಗೋಳೆ
ಗಂಟೆ ಸದ್ದಿಗೆ ಒದಗೋಳೆ ಸರಿಸರಿಯೆ
ನಮ್ಮ ಗಂಟಾಲ ತೊಡರ ಬಿಡಿಸವ್ವ
ನಿಂಬಿಯಾ….
ನಿಂಬಿಯಾ ಬನಾದ ಮ್ಯಾಗಳ
ಚಂದ್ರಾಮ ಚೆಂಡಾಡಿದ
ನಿಂಬಿಯಾ ಬನಾದ ಮ್ಯಾಗಳ
ಚಂದ್ರಾಮ ಚೆಂಡಾಡಿದ
ನಿಂಬಿಯಾ ಬನಾದ ಮ್ಯಾಗಳ
ಚಂದ್ರಾಮ ಚೆಂಡಾಡಿದ
ನಿಂಬಿಯಾ ನಿಂಬಿಯಾ
ನಿಂಬಿಯಾ ಬನಾದ ಮ್ಯಾಗಳ
ಚಂದ್ರಾಮ ಚೆಂಡಾಡಿದ