Nenapina hudugiye lyrics ( ಕನ್ನಡ ) – Hero

Nenapina hudugiye song details

  • Song : Nenapina hudugiye
  • Singer : Vijay Prakash
  • Music : B Ajaneesh loknath
  • Lyrics : Yogaraj bhat
  • Movie : Hero

Nenapina hudugiye lyrics in Kannada

ನೆನಪಿನ ಹುಡುಗಿಯೇ
ಕೊನೆಯಲಿ ನುಡಿಯುವೆ
ಕೇಳಿಬಿಡು ಸರಿಯಾಗಿ..

ಕನಸಿನ ಕೆಲಸವು
ಮುಗಿದರು ಅನುವೆನು
ನಾ ನಿನ್ನ ಅನುರಾಗಿ..

ಈ ಮುಗಿಯದ ಕಥೆಯಲ್ಲಿ
ಮೊದಲ ಸಾಲು ನನದೆ
ಕೊನೆ ಸಾಲು ಕೂಡ ನನದೆ
ನಿಂದೇನಿದೆ?

ವಿದಾಯವೇ ಉಲ್ಲಾಸವು
ವಿಷಾದವೆಂಬುದೀಗ ಸಂತೋಷವು
ಎಷ್ಟಂದರೂನು ನಿನ್ನ ನಲ್ಲ ನಾನು
ಏಕಾಂತ ಗೀತೆಯ
ಸಾಥಿ ನೀನು..

ಹಳೆ ಬಯಕೆಯ ಬಳ್ಳಿಯಲ್ಲಿ
ಹೂವೆಲ್ಲವು ನಿನದೆ
ಮುಳ್ಳು ಕೂಡ ನಿನದೆ
ನಂದೇನಿದೆ?

ನೆನಪಿನ ಹುಡುಗಿಯೇ
ಕೊನೆಯಲಿ ನುಡಿಯುವೆ
ಕೇಳಿಬಿಡು ಸರಿಯಾಗಿ..

ಕನಸಿನ ಕೆಲಸವು
ಮುಗಿದರು ಅನುವೆನು
ನಾ ನಿನ್ನ ಅನುರಾಗಿ..

ನಿನ್ನುಸಿರಿನ ಬಿಸಿಯನ್ನು
ದಯಪಾಲಿಸು ನೀನು
ಸರಿ ಹೋಗುವೆ ನಾನು
ಇನ್ನೇನಿದೆ?

Nenapina hudugiye song video :

Leave a Comment

Contact Us