Neenu irade lyrics ( ಕನ್ನಡ ) – Mungaru male 2 – super cine lyrics

Neenu irade – Armaan malik , Anuradha bhat Lyrics

Singer Armaan malik , Anuradha bhat

Neenu irade song details – Mungaru male 2

▪ Movie : Mungaru Male 2
▪ Song : Neenu Irade
▪ Singer : Armaan Malik, Anuradha Bhat
▪ Music : Arjun Janya
▪ Lyrics : Kaviraj
▪ Music label : Jhankar Music

Neenu irade song lyrics in Kannada – Mungaru male 2

ನೀನು ಇರದೆ ಸಾಂಗ್ ಲಿರಿಕ್ಸ್

ನೀ ಎದೆಯೊಳಗೆ ಬಂದ ಮೇಲೆ
ಹೃದಯ ಕನಸುಗಳ ಪಾಕಶಾಲೆ
ನೀ ನಸುನಗುತ ಕಣ್ಣಿನಲ್ಲೇ
ತೆರೆದೆ ಒಲವೆಂಬ ಪಾಠಶಾಲೆ

ಹೇಳೆ ಗೆಳತಿಯೇ
ಹೇಗೆ ಇರಲಿ ನಾ‍‍||3||
ನೀನು ಇರದೆ ||3||
ನೀನು ಇರದೆ
ನಾನು ಇರೆನು||2||

ನೀ ಎದೆಯೊಳಗೆ ಬಂದ ಮೇಲೆ
ಹೃದಯ ಕನಸುಗಳ ಪಾಕಶಾಲೆ

ಹಾ ಹಠ ಮಾಡುತ್ತೆ ಜೀವ
ಪುಟ್ಟ ಕಂದನಂತೆ
ನೀ ಇರಬೇಕಂತೆ ಎಂದೆಂದು
ಹೀಗೆಯೆ ಜೊತೆ..

ಗಡಿಯಾರಕ್ಕೀಗ ಏನೊ ವೇಗ ಬಂದಂತೆ
ನಿನ್ನ ಸಂಗದಲ್ಲಿ ಕಾಲ ಓಡುತ್ತಿರುವಂತೆ

ಹೇಳೆ ಗೆಳತಿಯೆ
ಹೇಗೆ ಇರಲಿ ನಾ||3||
ನೀನು ಇರದೆ ||3||
ನೀನು ಇರದೆ
ನಾನು ಇರೆನು ||2||

ನಾ ತುಸು ಏಕಾಂತ ಬೇಕಂತ
ಕಾದು ನೋಡ ಹೋದೆ
ಆ ಪ್ರತಿ ಹೆಜ್ಜೆಲೂ ಎಲ್ಲೆಲ್ಲೂ
ನೀ ಕಾಡಿದೆ
ಅಲೆಮಾರಿ ಜೀವ ಸಿಲುಕಿ
ನಿನ್ನ ಮೋಹಕೆ
ರಹದಾರಿ ಸಿಕ್ಕ ಹಾಗೆ
ಸೀದ ಸ್ವರ್ಗಕ್ಕೆ

ಹೇಳೆ ಗೆಳತಿಯೆ
ಹೇಗೆ ಇರಲಿ ನಾ||3||
ನೀನು ಇರದೆ ||3||
ನೀನು ಇರದೆ
ನಾನು ಇರೆನು||2||

Leave a Comment

Contact Us