Neenaade naa song details
- Song : Neenaade naa
- Movie : Yuvarathnaa
- Singer : Shreya goshal , Armaan Malik , Thaman S
- Lyrics : Ghouse Peer
- Label : Divo
Neenaade na lyrics in Kannada
ನಿನ್ನ ಜೊತೆ ನನ್ನ ಕಥೆ
ಒಂದೊಂದು ಸಾಲು ಜೀವಿಸಿದೆ
ನನ್ನ ಜೊತೆ ನಿನ್ನ ಕಥೆ
ಬೇರೊಂದು ಲೋಕ ಸೃಷ್ಟಿಸಿದೆ
ಎಂದೂ ಹೀಗೆ ಆಗಿ ಇಲ್ಲ, ಏನು ಇದನ್ನದರ ಸೂಚನೆ
ನೂರು ವಿಷಯ ಇದ್ದರೂನು, ನಿನ್ನದೊಂದೆ ಯೋಚನೆ
ಇಬ್ಬರಲ್ಲ ಒಬ್ಬರೀಗ ನಾನಿನ್ನೂ ನಿನಗರ್ಪಣೆ,
ನೀನಾದೆ ನಾ ನೀನಾದೆ ನಾ
ನಿನ್ನೊಡಿಗೆ ಈ ಜೀವನ
ನೀನಾದೆ ನಾ ನೀನಾದೆ ನಾ
ನಿನ್ನೊಡಿಗೆ ಈ ಜೀವನ
ನಿನ್ನ ಜೊತೆ ನನ್ನ ಕಥೆ
ಒಂದೊಂದು ಸಾಲು ಜೀವಿಸಿದೆ
ನನ್ನ ಜೊತೆ ನಿನ್ನ ಕಥೆ
ಬೇರೊಂದು ಲೋಕ ಸೃಷ್ಟಿಸಿದೆ,
ನೀನು ದೂರ ನಾನು ದೂರ, ಆದರೂ ಇಲ್ಲಿ ಈ ಕ್ಷಣದಲ್ಲೇ
ತಿರುಗುವ ಭೂಮಿಯಲ್ಲಿ, ಇರಲಿ ನಾ ಎಲ್ಲೆ ಇರುವೆ ನಿನ್ನಲ್ಲೆ
ಎದೆಯ ಬಡಿತ ಹೃದಯ ತುಂಬಿ, ಉಸಿರಾಡುವಾಗ ವಿಪರೀತ ವೇಗ
ಒಂಟಿತನಕೆ ನೀನೆ ತಾನೆ,
ಸರಿಯಾದ ಸಿಹಿಯಾದ ಪರಿಹಾರ ಈಗ,
ಉಕ್ಕಿ ಬರುವ ಅಕ್ಕರೆಗೆ ನಿನ್ನ ನೆರಳೆ ಉತ್ತರ
ಯಾವ ದೃಷ್ಟಿ ತಾಕದಂತೆ ನಿನ್ನ ಕಣ್ಣೆ ನನ್ನ ಕಾವಲು
ನೀನಾದೆ ನಾ ನೀನಾದೆ ನಾ
ನಿನ್ನೊಂದಿಗೆ ಈ ಜೀವನ
ನೀನಾದೆ ನಾ ನೀನಾದೆ ನಾ
ನಿನ್ನೊಂದಿಗೆ ಈ ಜೀವನ
ನಿನ್ನ ಜೊತೆ ನನ್ನ ಕಥೆ
ಒಂದೊಂದು ಸಾಲು ಜೀವಿಸಿದೆ
ನನ್ನ ಜೊತೆ ನಿನ್ನ ಕಥೆ
ಬೇರೊಂದು ಲೋಕ ಸೃಷ್ಟಿಸಿದೆ
ಎಂದೂ ಹೀಗೆ ಆಗಿ ಇಲ್ಲ, ಏನು ಇದೇನಿದರ ಸೂಚನೆ
ನೂರು ವಿಷಯ ಇದ್ದರೂನು ನಿನ್ನದೊಂದೆ ಯೋಚನೆ
ಇಬ್ಬರಲ್ಲ ಒಬ್ಬರೀಗ ನಾನಿನ್ನೂ ನಿನಗರ್ಪಣೆ
ನೀನಾದೆ ನಾ ನೀನಾದೆ ನಾ
ನಿನ್ನೊಂದಿಗೆ ಈ ಜೀವನ
ನೀನಾದೆ ನಾ ನೀನಾದೆ ನಾ
ನಿನ್ನೊಂದಿಗೆ ಈ ಜೀವನ
ನೀನಾದೆ ನಾ ನೀನಾದೆ ನಾ
ನಿನ್ನೊಂದಿಗೆ ಈ ಜೀವನ
ನೀನಾದೆ ನಾ ನೀನಾದೆ ನಾ
ನಿನ್ನೊಂದಿಗೆ ಈ ಜೀವನ