Categories
Mahalakshmi lyer Santosh Venky

Nee yaaro nanage lyrics ( ಕನ್ನಡ ) – Amma i love you – Super cine lyrics

 Nee yaaro nanage lyrics – Amma i love youNee yaaro nanage song details 


  • Song : Nee yaaro nanage
  • singer : Mahalakshmi lyer , Santhosh venky
  • Lyrics : V Nagendra prasad
  • Music : Gurukiran
  • Movie : Amma i love you

Nee yaaro nanage lyrics in Kannada


ನೀ ಯಾರೊ ನನಗೆ 
ನಿನ್ನೆ ಮೊನ್ನೆ ವರೆಗೆ 
ನೀ ಅಲೆಯ ಹಾಗೆ 
ಬಾಳಿಗೆ ಬಂದೆ ಹೇಗೆ
ನಾ ಅಲ್ಲು ಇಲ್ಲು ಇರುವಾಗ… 
ನಾ ಅಲ್ಲು ಇಲ್ಲು ಇರುವಾಗ…
ಮರೆ ಇಂದ ನನ್ನೇ ಕರೆದಹಾಗಿದೆ ನಿನ್ನ ಧನಿ

ನೀ ಯಾರೊ ನನಗೆ 
ನಿನ್ನೆ ಮೊನ್ನೆ ವರೆಗೆ 

ನೀ ನೋಡಿದ ಕೂಡಲೇ
ನನಗೇನಾಯ್ತು ಹೇಳಲೆ
ಹೃದಯವೆ ಬಿಳಿಯ ಹಾಳೆ
ಬರದೆ ನೀ.. ಪ್ರಣಯದೋಳೆ

ನೀ ನೋಡಿದ ಕೂಡಲೇ 
ನನಗೇನಾಯ್ತು ಹೇಳಲೆ
ಮನ ಕಣ್ಣಡಲಡಲಿ ಮೂಡಿವೆ
ನೂರು ಕನಸುಗಳು 
ನಾನಾ ಭಾವ ಭಾಷೆ ಬದಲಾಗಿದೆ
ಪ್ರೀತಿ ಹಣಿಸುತಲೆ ನೀನಾದೆ ಸಂಜೀವಿನಿ 

ಯಾರೊ ನನಗೆ 
ನಿನ್ನೆ ಮೊನ್ನೆ ವರೆಗೆ 

ನೀ ಮಾಡಿದ ಮಾಯೆಗೆ 
ಮನಸೆ ಜಾರಿದೆ ಪ್ರೀತಿಗೆ
ಸಮಯವೆ ಸರಿಯಬೇಡ 
ಪ್ರಣಯವೆ.. ನಗಲೆಬೇಡ

ನೀ ಮಾಡಿದ ಮಾಯೆಗೆ
ಮನಸೆ ಜಾರಿದೆ ಪ್ರೀತಿಗೆ 
ಸೊಗಸಾಗಿ ಸಾಗಿರುವ ಸ್ನೇಹವೇ. 
ಪ್ರೇಮ ಅನಿಸುತ್ತಿದೆ 
ಅನುರಾಗರಾಗ ರಸಪೂರ್ಣವೇ ನಾನು ವಸುಮತಿ
ನೀನಾದೆ ಸೋನೆ ಹನಿ

ನೀ ಯಾರೊ ನನಗೆ 
ನಿನ್ನೆ ಮೊನ್ನೆ ವರೆಗೆ 
ನಾ ಅಲ್ಲು ಇಲ್ಲು ಇರುವಾಗ 
ಮರೆ ಇಂದ ನನ್ನೇ ಕರೆದ ಹಾಗೆ ನಿನ್ನ ಧನಿ

ಯಾರೊ ನನಗೆ 
ನಿನ್ನೆ ಮೊನ್ನೆ ವರೆಗೆ 
ನೀ ಅಲೆಯ ಹಾಗೆ 
ಬಾಳಿಗೆ ಬಂದೆ ಹೀಗೆ….

Nee yaaro nanage song video : 

Leave a Reply

Your email address will not be published. Required fields are marked *

Contact Us