Nee sigoovaregu song details
- Song : Nee sigoovaregu
- Singer : Sid Sriram
- Lyrics : K Kalyan
- Movie : Bhajarangi 2
- Music : Arjun janya
- Label : Anand audio
Nee sigoovaregu lyrics in Kannada
ನೀ.. ಸಿಗೋವರೆಗೂ..
ನಗೋವರೆಗೂ.. ಕಾದಿರುವೆ. ಓ..
ಬಾ.. ಮನೆವರೆಗೂ..
ಕೊನೆವರೆಗೂ.. ನಾನಿರುವೆ.. ಓ..
ನೆನ್ನೆ ಮೊನ್ನೆ ವರೆಗೂ ನಾ.
ಸೊನ್ನೆಯಾಗಿ ಇದ್ದೆ ನಾ.
ನಿನ್ನ ಕಂಡು ಮರೆತೇ ನನ್ನೆ ನಾ.
ಜನುಮ ಜನುಮದಿಂದಲೂ
ನಂಟು ಉಂಟು ನಮ್ಮಲಿ
ಎಂತ ಚೆಂದ ಇಂತ ಬಂಧನ
ನೀ.. ಸಿಗೋವರೆಗೂ..
ನಗೋವರೆಗೂ.. ಕಾದಿರುವೆ. ಓ..
ಜಗಮರೆಸೋ, ಅನುಸರಿಸೋ
ಹೊಸತನದ ಸ್ನೇಹಿತೆ ನೀ
ಹಗಲಿರುಳು ಜೊತೆಗಿರಲು
ಹೃದಯಗಳು ಹಾಡಿತೇ
ಸರಸಮಯ ಪ್ರತಿಸಮಯ
ಪದಗಳ ಸಾಲು ಸಾಲು ಕವನವಾಯಿತೇ
ನೆನ್ನೆ ಮೊನ್ನೆ ವರೆಗೂ ನಾ.
ಸೊನ್ನೆಯಾಗಿ ಇದ್ದೆ ನಾ.
ನಿನ್ನ ಕಂಡು ಮರೆತೇ ನನ್ನೆ ನಾ.
ಜನುಮ ಜನುಮದಿಂದಲೂ
ನಂಟು ಉಂಟು ನಮ್ಮಲಿ
ಎಂತ ಚೆಂದ ಇಂತ ಬಂಧನ
ನೆನ್ನೆ ಮೊನ್ನೆ ವರೆಗೂ ನಾ.
ಸೊನ್ನೆಯಾಗಿ ಇದ್ದೆ ನಾ.
ನಿನ್ನ ಕಂಡು ಮರೆತೇ ನನ್ನೆ ನಾ.
ಜನುಮ ಜನುಮದಿಂದಲೂ
ನಂಟು ಉಂಟು ನಮ್ಮಲಿ
ಎಂತ ಚೆಂದ ಇಂತ ಬಂಧನ