Nee kshanakala song details
- Song : Nee kshanakala
- Singer : Madhu Balakrishna
- Lyrics : Kaviraj
- Movie : Maharshi
- Music : Sri Murali
Nee kshanakala lyrics in Kannada
ನೀ ಕ್ಷಣಕಾಲ ಮರೆಯಾದರೂ ಲಿರಿಕ್ಸ್
ನೀ ಕ್ಷಣಕಾಲ ಮರೆಯಾದರೂ
ಈ ಎದೆಯಲ್ಲಿ ಕೋಲಾಹಲ
ನೀ ಮರೆತರೆ ಈ ನನ್ನನು
ಕೊನೆಯುಸಿರೆಳೆಯುವ ಹಂಬಲ
ನನ್ನ ಈ ದೇಹ ಮಣ್ಣಾದರೂ
ಇಂದು ಈ ಪ್ರೀತಿ ಕೊನೆಯಾಗದು
ನನ್ನ ಪ್ರತಿ ಜನ್ಮವೂ ನಾ ನಿನ್ನ ಪ್ರೇಮಿಯೇ
ನೀ ಕ್ಷಣಕಾಲ ಮರೆಯಾದರೂ
ಈ ಎದೆಯಲ್ಲಿ ಕೋಲಾಹಲ
ನೀ ಮರೆತರೆ ಈ ನನ್ನನು
ಕೊನೆಯುಸಿರೆಳೆಯುವ ಹಂಬಲ
(music)
ನಿನ್ನ ಒಂದು ನಗುವಿಂದಲೇ
ಬದುಕೆಲ್ಲಾ ಬೆಳದಿಂಗಳೇ
ನೀ ಎದುರಲ್ಲಿ ಬಂದಾಗಲೆ
ಈ ತನು ತುಂಬಾ ಒಲವಾ ಅಲೆ
ಈ ಒಲವೆಂಬ ವರ ನೀಡಿದ
ಭಗವಂತನಿಗೆ ವಂದನೆ
ನೀ ಕ್ಷಣಕಾಲ ಮರೆಯಾದರೂ
ಈ ಎದೆಯಲ್ಲಿ ಕೋಲಾಹಲ
ನೀ ಮರೆತರೆ ಈ ನನ್ನನು
ಕೊನೆಯುಸಿರೆಳೆಯುವ ಹಂಬಲ
ಬರಲೆಂದೂ ಬಿಡಲಾರೆನೆ
ನಿನ್ನ ಕಣ್ಣಲ್ಲಿ ಹನಿ ಕಂಬನಿ
ನಿನ್ನ ನೋವೆಲ್ಲಾ ನನ್ನ ಪಾಲಿಗೆ
ನನ್ನ ಖುಷಿಯೆಲ್ಲಾ ನಿನ್ನ ಪಾಲಿಗೆ
ನೀ ನಡೆವಾಗ ನಾ ಹಾಸುವೆ
ಹೂ ಹಾಸಿಗೆ ನಿನ್ನ ಹಾದಿಗೆ
ನೀ ಕ್ಷಣಕಾಲ ಮರೆಯಾದರೂ
ಈ ಎದೆಯಲ್ಲಿ ಕೋಲಾಹಲ
ನೀ ಮರೆತರೆ ಈ ನನ್ನನು
ಕೊನೆಯುಸಿರೆಳೆಯುವ ಹಂಬಲ
ನನ್ನ ಈ ದೇಹ ಮಣ್ಣಾದರೂ
ಇಂದು ಈ ಪ್ರೀತಿ ಕೊನೆಯಾಗದೂ
ನನ್ನ ಪ್ರತಿ ಜನ್ಮವೂ ನಾ ನಿನ್ನ ಪ್ರೇಮಿಯೆ