Nee jothegiddare song details
- Song : Nee jothegiddare
- Singer : Prithvi Acharya
- Lyrics : Karthik kurkure , Manoj Abhimanyu
- Label : Kurkure creations
Nee jothegiddare lyrics in Kannada
ಕಣ್ಣಲ್ಲೇ ಹನಿಯಾಗಿ
ಮನಸಲ್ಲೇ ಮುತ್ತಾಗಿ
ನಿನ್ನಾ ನೆನಪು ನನ್ನಾ ಕಾಡಿದೆ..
ನೀನಿರದ ಜೀವನವ
ನಾ ಹೇಗೆ ಊಹಿಸಲಿ
ಮತ್ತೇ ನೀನೇ ಬೇಕು ಅನಿಸಿದೆ..
ನೀನಿಲ್ಲದೇ ನಾ..
ಹೇಗಿರಲಿ…
ನೀ ಜೊತೆಗಿದ್ದರೆ…
ನೀ ಜೊತೆಗಿದ್ದರೆ…
ಬೇಕು ಬೇಕು ..
ಬೇಕಿನಿಸುವ ಹಾಗೆ..
ನನಗೆ ನೀನಾದೆ
ನೀನಿರದ ಪ್ರತಿ ಘಳಿಗೆ
ನಾ ಒಂಟಿಯಾದೆ
ನಿನ್ನಾ ನೆನಪಲ್ಲೇ
ನಾ ಕಳೆದು ಹೋದೆ..
ನೀ ಜೊತೆಗಿದ್ದರೆ..
ನೀ ಜೊತೆಗಿದ್ದರೆ..
ನಿನ್ನ ಪ್ರೀತಿ ಮಾಡುವ ಸಲುವಾಗಿ
ಜೀವನವ ಇಟ್ಟೆ ಮುಡಿಪಾಗಿ
ನೀನೇ ಬೇಕು ಎನ್ನುವ ಹಠದಲ್ಲಿ ..
ನನ್ನೇ ನಾನು ಮರೇವಾ ಚಟದಲ್ಲಿ
ಏನೋ ಇದೆ
ಹಾ ಇದೆ
ನನ್ನ ನಿನ್ನ ನಡುವಲ್ಲಿ …
ನೀ ಬೇಕಿದೆ
ಬೇಕಿದೆ ನನ್ನೊಂದಿಗೆ …
ನೀ ಜೊತೆಗಿದ್ದರೆ..
ನೀ ಜೊತೆಗಿದ್ದರೆ