Navile pancharangi navile lyrics ( ಕನ್ನಡ ) – Yajamana – Super cine lyrics

 Navile pancharangi navile lyrics – Yajamana 



Navile pancharangi navile song details 

  • Song : Navile pancharangi navile
  • Movie : Yajamana
  • Singer : Devan , Nanditha
  • Lyrics : K Kalyan
  • Label : Anand audio

Navile pancharangi navile lyrics in Kannada


ಹೇ ಹೇ ಹೇ…..
ನನನನ ನನನನ ನಾ….


ನವಿಲೇ….ಪಂಚರಂಗಿ ನವಿಲೇ
ಚಿಗಿಸೋ ಅಂತರಂಗಿ ನವಿಲೇ
ನಿನ್ನ ಹೃದಯ ಬಾಚಿ ಬಾಚಿ
ನನ್ನ ಎದೆಯ ಒಳಗೆ ಇಟ್ಟೆ
ಅದರಿಂದ ಹೃದಯ ತೆಗೆದು
ನಿನ್ನ ತುಟಿಗೆ ಒತ್ತಿ ಬಿಟ್ಟೆ
ತೊಂತ ತೊಂ ಈ ತುಂಟು ವಯಸು
ಯಾ ತಕೊ ನಿಲ್ಲದು ಮನಸು

ತೊಂ ತ ತೊಂ
ಈ ತುಂಟು ವಯಸು
ಯಾ ತಕೊ ನಿಲ್ಲದು ಮನಸು

ನವಿಲೇ….ಪಂಚರಂಗಿ ನವಿಲೇ
ಚಿಗಿಸೋ ಅಂತರಂಗಿ ನವಿಲೇ…


 ಅಚ್ಚು ಬೆಲ್ಲ ಅಚ್ಚು ಬೆಲ್ಲ ಹಚ್ಚಿ ಬಿಡಲ
ಅಲ್ಲಿ ಕೊಂಚ ಇಲ್ಲಿ ಕೊಂಚ

ಅಲ್ಲಿ ಕೊಂಚ ಇಲ್ಲಿ ಕೊಂಚ

ಚುಚ್ಚು ಹಿಡಿಯುವ
ಮುಂಚೆ ಹಂಚಿ ಬಿಡಲ
ನನ್ನೆದೆಯ ಪರಪಂಚ

 ನನ್ನೆದೆಯ ಪರಪಂಚ

ಸೃಷ್ಟಿಯೊಳಗೆ ಪ್ರೇಮಿಯ ಸಂಖ್ಯೆ
ಏರುಪೇರು ಆಗದು ಎಂದು
ಹೃದಯ ಒಂದೇ ಮುಷ್ಟಿ
ಅದಕೆಂದು ನೇರ ದೃಷ್ಟಿ

ಆ ದೃಷ್ಟಿಯೊಳಗೆ ಜೀವ
ಬೆಳೆಸುವುದು ವಂಶವೃಷ್ಟಿ

ನವಿಲೇ….ಪಂಚರಂಗಿ ನವಿಲೇ
ಚಿಗಿಸೋ ಅಂತರಂಗಿ ನವಿಲೇ


 ಒಂದು ಹೆಜ್ಜೆಯಲ್ಲಿ ಕೋಟಿ ಲಜ್ಜೆ ಇಡುವ
ನಿನ್ನ ಲಜ್ಜೆ ಸಿಹಿ ಸಜ್ಜೆ

ನಿನ್ನ ಲಜ್ಜೆ ಸಿಹಿ ಸಜ್ಜೆ

ಸಜ್ಜೆಗಳ ಸಿಹಿಗಳ ಗೆಜ್ಜೆ ಕುಣಿಸಿ
ಕಾಯುತಿನಿ ಪ್ರತಿ ಸಂಜೆ

ಕಾಯುತಿನಿ ಪ್ರತಿ ಸಂಜೆ

ಲೋಕಕಷ್ಟೆ ರಾತ್ರಿ ಹಗಲು
ಪ್ರೇಮಿಗಳಿಗೆ ಬರಿ ಹಗಲು
ಆಂತರ್ಯ ಬಿಚ್ಚಿ ನೋಡು
ಐಶ್ವರ್ಯ ನಮ್ಮ ಪ್ರೀತಿ

ಇಡೀ ಸ್ವರ್ಗ ತೋಳಿನಲ್ಲೇ
ಆಶ್ಚರ್ಯವಾಗೋ ರೀತಿ

ನವಿಲೇ….ಪಂಚರಂಗಿ ನವಿಲೇ
ಚಿಗಿಸೋ ಅಂತರಂಗಿ ನವಿಲೇ
ನಿನ್ನ ಹೃದಯ ಬಾಚಿ ಬಾಚಿ
ನನ್ನ ಎದೆಯ ಒಳಗೆ ಇಟ್ಟೆ
ಅದರಿಂದ ಹೃದಯ ತೆಗೆದು
ನಿನ್ನ ತುಟಿಗೆ ಒತ್ತಿ ಬಿಟ್ಟೆ
ತೊಂತ ತೊಂ ಈ ತುಂಟು ವಯಸು
ಯಾ ತಕೊ ನಿಲ್ಲದು ಮನಸು

ತೊಂ ತ ತೊಂ ಈ ತುಂಟು ವಯಸು
ಯಾ ತಕೊ ನಿಲ್ಲದು ಮನಸು

ತೊಂ ತ ತೊಂ ಈ ತುಂಟು ವಯಸು
ಯಾ ತಕೊ ನಿಲ್ಲದು ಮನಸು
ಲ ಲಲ ಲಲಲಲಲಲ
ಲ ಲಲ ಲಲಲಾಲಲ


Navile pancharangi navile song video 

Leave a Comment

Contact Us