Nashe song details
- Song : Nashe
- Singer : Rahul ditto
- Lyrics : Rahul ditto
- Music : Apple and Pineapple
Nashe lyrics in Kannada
ನಶೆ ಸ್ಂಗ್ ಲಿರಿಕ್ಸ್
ಪ್ರತಿಯೊಬ್ಬ ಕಲೆಗಾರ ಬದುಕಲೆ ಎನ್ನೋ ಆಸೆ
ಕತ್ತು ಮೇಲೆ ಜೇಬು ತುಂಬಾ ಕಾಸೆ ಕಾಸಿದ್ದಾಗಲೆ ಅತಿಆಸೆ
ಏಯ್ ಪ್ರತಿಸಲ ಟೈಮ್ ಚೆನ್ನಾಗಿದ್ರೆ ಬಾಸೆ
ಕ್ಯಾಬರೆ ಆಗೋದ್ರೆ ಲಾಸೆ
ಕೊನೆಗುಳಿಯುವುದು ಬರೀ ಹತಾಷೆ
ಉದ್ದಾರವಾಗುವಾಗ ಹುಷಾರಾಗಿರಬೇಕು ಹಾಳಾಗಿ ಹೋಗೋದಕ್ಕೆ ಒಂದು ಕೆಟ್ಟ ಚಟ ಸಾಕು
ಮಾದಕ ವಸ್ತುಗಳ ಆಸೆ ಮನಸ್ಸಿಂದ ಕಿತ್ತಾಕು
ಅಡಿಕ್ಷನ್ ಒಳ್ಳೆದಲ್ಲ ಇವಾಗ್ಲೆ ಬಿಟ್ಟಾಕು
ನಶೆ ಮಾಡುವಾಗ ಗೊತ್ತಿರುವುದಿಲ್ಲ
ಮತ್ತೆ ಮತ್ತೆ ಮಾಡತಿದ್ರೆ ಮತ್ತೇರೇವುದಿಲ್ಲ
ಬಿಟ್ಟು ಬಿಟ್ಟು ಈರ್ತಿನಿ ಅಂದ್ರೆ ಬಿಟ್ಟಿರೋದಿಲ್ಲ
ಬಿಡದಕ್ಕೆ ಬಯಸಿದರೆ ಬದುಕಿ ಇರೋದಿಲ್ಲ
ದೇಹದಲ್ಲಿ ಜಾಸ್ತಿ ಆದ್ರೆ ಕೆಮಿಕಲ್
ದೇವರೆ ಬಂದ್ರೂ ಮಾಡೋಕಾಗುವುದಿಲ್ಲ ಮಿರಾಕಲ್
ದಿನ ನಶೆ ಮಾಡುವಾಗ ಲೈಫ್ ಕ್ರಿಟಿಕಲ್
ಎದೆಮೇಲೆ ಎಳಕೊಂಡಂಗೇ ಚಪಡಿಕಲ್
ನಶೆ ನಶೆ ನಶೆ ಮಾಡಬೇಡ ನಶೆ
ನಶೆ ನಶೆ ನಶೆ ಮಾಡಬೇಡ ನಶೆ
ಬೇಡ ಬೇಡ ಬೇಡ ಮಾಡಬೇಡ ನಶೆ
ಬೇಡ ಬೇಡ ಬೇಡ ಮಾಡಬೇಡ ನಶೆ
ಬೇಡ ಬೇಡ ಬೇಡ ಮಾಡಬೇಡ ನಶೆ
ನಶೆ ನಶೆ ಮಾಡಬೇಡ ನಶೆ
ಅಶೋಕ್ ಆನ್ ದಿ ಫ್ಲೋರ್
ನಿನ್ನ ಕಾಲು ಮೇಲೆ ನೀನೆ ನಿಲ್ಲೋದಿಕ್ಕೇ
ಡೆಡಿಕೇಶನ್ ಇರಬೇಕು ಮಗ ಗಲ್ಲೋದಿಕ್ಕೆ
ಬಿದ್ದೋದ್ರೆ ಕಷ್ಟ ಮೇಲೆದ್ದೇಳಕ್ಕೆ
ಜನ ಕಾಯ್ತವ್ರೆ ಕಾಲೆಳೆದು ನಗೋದಿಕ್ಕೆ
ಡ್ಯಾನ್ಸ್ ಮಾಡೋರಿಗೆ ಡ್ಯಾನ್ಸ್ ಪ್ಲೋರ್ ಶೇರ್
ಹಾಡು ಹಾಡೋರಿಗೆ ಮ್ಯೂಸಿಕ್ ನಾ ಶೇರ್
ಕಲೆಗಾರರಿಗೆ ಕಲೆ ಎಲ್ಲೆಲ್ಲೂ ಶೇರ್
ಕಲ್ಪನೆಗಳಿಗೆ ತಲೆ ಎಲ್ಲೆಲ್ಲೂ ಶೇರ್
ಸೊಲ್ಯೂಷನ್ ಇದೆ ಎಲ್ಲಾ ಸಮಸ್ಯೆಗಳಿಗೆ
ಕ್ಷಣಿಕ ಸುಖಕ್ಕೇ ನೀ ಕೊಡಬೇಡ ಸಲಿಗೆ
ತುಂಬಾ ಕಷ್ಟ ಬಂದಿಲ್ಲ ಅಂದ್ರೆ
ಚಟದಿಂದ ಹೊರಗೆ
ನಶೆಯಲ್ಲಿ ಬಿದ್ರೆ ನರಕಾನೆ ಕೊನೆಗೆ
ನಶೆ ನಶೆ ನಶೆ ಮಾಡಬೇಡ ನಶೆ
ನಶೆ ನಶೆ ನಶೆ ಮಾಡಬೇಡ ನಶೆ
ಬೇಡ ಬೇಡ ಬೇಡ ಮಾಡಬೇಡ ನಶೆ
ಬೇಡ ಬೇಡ ಬೇಡ ಮಾಡಬೇಡ ನಶೆ
ಬೇಡ ಬೇಡ ಬೇಡ ಮಾಡಬೇಡ ನಶೆ
ನಶೆ ನಶೆ ಮಾಡಬೇಡ ನಶೆ