Nara mara song details
- Song : Nara mara
- Singer : Vijay Prakash
- Lyrics : Hamslekha
- Movie : Amara chitra katha
- Music : Hamslekha
- Label : Jhankar music
Nara mara lyrics in kannada
ನರ ಮರ ಸಾಂಗ್ ಲಿರಿಕ್ಸ್
ಒಳ್ಳೆ ಗಾಳಿ ಒಳಗೆ ತಕೋ…
ನೀನು ನರ ನಾನು ನರ
ನೀನು ನರ ನಾನು ನರ
ನಂಗೂ ನಿಂಗೂ ಬೇಕು ಮರ
ಮರವೆ ತಾನೆ ನಮಗೆ ವರ
ಒಳ್ಳೆ ಗಾಳಿ ಒಳಗೆ ತಕೋ
ಮರಮರ ಮರಮರ ಮರಮರ
ಮನುಜ ಮರಗಳೆ ಭೂಮಿಗೆ ಚಾ… ಮರ ಚಾ…. ಮರ
ನಂದು ಕುಲ ನಿಂದು ಕುಲ
ನಂದು ಕುಲ ನಿಂದು ಕುಲ
ನಂಗು ನಿಂಗು ಬೇಕು ಜಲ
ಜಲವೇ ತಾನೆ ಜೀವ ಬಲ
ಜಲದ ತಾಯಿದ್ ಯಾವ ಕುಲ
ಜಲಜಲ ಜಲಜಲ ಜಲಜಲ
ಜಗದ ಜಲದಿಗೆ ಇಲ್ಲವೊ
ವ್ಯಾ… ಕುಲ ವ್ಯಾ… ಕುಲ
ಕಾಡು ಇದ್ರೆ ಗಾಳಿ ಕಣಾ
ಗಾಳಿ ಅಂದ್ರೆ ಪ್ರಾಣ ಕಣೋ
ಕಾಡು ಇದ್ರೆ ಗಾಳಿ ಕಣಾ
ಗಾಳಿ ಅಂದ್ರೆ ಪ್ರಾಣ ಕಣೋ
ಕಾಡಿಗೆ ಬೆಂಕಿ ಹಾಕಬ್ಯಾಡವೋ
ಲೇ ಗಾಳಿಯ ವಿಷ ಮಾಡಬ್ಯಾಡವೋ
ಗುಡಿ ಒಳಗೆ ದ್ಯಾವರಿಲ್ಲ
ಇದ್ದಾನೆಂಬ ನಂಬಿಕೇನೆ
ನಮಗೆ ವರ
ನಂಬಿಕೊಂಡು ನಾನು ತಿನ್ನೋ
ಪ್ರಸಾದಕ್ಕು ವಿಷ ಹಾಕೋದ್ ಯಾವ ಥರ
ಹೇ…. ಫೂಲ್ ಕೂಲ್ ಡೌನ್ ಕೂಲ್ ಡೌನ್
ಸರಸರ ಸರಸರ ಬುದ್ದಿ ತಿದ್ದಿಕೊ ಸರಸರ
ನೀನೆ ಪರಿಸರ ನೀನೆ ಪರಿಸರ
ನೀನೆ ಮರ ನಿಂದೆ ಮರ
ನೀನೆ ಮರ ನಿಂದೆ ಮರ
ನೆನೆಸಿಕೊ ನರವಾ ನರ
ಮರವೇ ಮೊದಲ ಮಂಗಪುರ
ಒಳ್ಳೆ ಮಾತು ತಲೆಗೆ ತಕೊ…
ಭೂಮಿಗಿಂತ ಮಂಚಬೇಕಾ
ಚಾಪೆಗಿಂತ ಮೆತ್ತೆ ಬೇಕಾ
ಭೂಮಿಗಿಂತ ಮಂಚಬೇಕಾ
ಚಾಪೆಗಿಂತ ಮೆತ್ತೆ ಬೇಕಾ
ಚಳಿಯ ನಾರುಮುಡಿ ಮರೆತೆನೀ
ಮಳೆಯ ಗವಿ ಮನೆ
ತೊರೆದೆ ನೀ
ಜ್ಞಾನಿ ಆದೆ ವಿಜ್ಞಾನಿ ಆದೆ
ಭೂಮಿಯ ಸ್ಮಶಾನ ಮಾಡೋ ಕೆಲಸ ಬಿಡು
ಖಾಲಿ ಕೈಯ ದುರಾಸೆ ದೈಯ್ಯಾ
ಮರವ ಮುಂಡಾಮೋಚೋ ಪೆಂಗನಾಸೆ ಬಿಡು
ಹೇ ಫೂಲ್ ಡೌನ್ ಡೌನ್ ಗರಗಸ
ಡೌನ್ ಡೌನ್ ಗರಗಸ
ಡೌನ್ ಡೌನ್ ಗರಗಸ
ಮರಮರ ಮರಮರ
ಮನುಜ ಮರಗಳೇ ಭೂಮಿಗೆ ಚಾ… ಮರ ಚಾ….. ಮರ
ನೀನು ನರ ನಾನು ನರ
ನೀನು ನರ ನಾನು ನರ
ನಂಗು ನಿಂಗು ಬೇಕು ಮರ
ಮರವೆ ತಾನೆ ನಮಗೆ ವರ
ಒಳ್ಳೆ ಗಾಳಿ ಒಳಗೆ ತಕೊ….