Nannolave lyrics ( ಕನ್ನಡ ) – Kushalave Kshemave

Nannolave song details

  • Song : Nannolave
  • Singer : Rajesh Krishan, K S Chitra
  • Lyrics : K Kalyan
  • Movie : Kushalave Kshemave
  • Music : Rajesh Ramanath
  • Label : Anand audio

Nannolave lyrics in kannada

ನನ್ನೊಲವೇ ನನ್ನೊಲವೇ
ಕುಶಲವೇ ಕ್ಷೇಮವೇ
ನಿನ್ನೊಲವೇ ನನ್ನೊಳಗೆ
ಜೀವನ ಚೈತ್ರವೇ

ನನ್ನೊಲವೇ ನನ್ನೊಲವೇ
ಕುಶಲವೇ ಕ್ಷೇಮವೇ
ನಿನ್ನೊಲವೇ ನನ್ನೊಳಗೆ
ಜೀವನ ಚೈತ್ರವೇ

ನಿನ್ನ ಅನುರಾಗದ
ಒಂದು ಅನುಪಲ್ಲವಿ
ನನ್ನ ಎದೆತುಂಬೋ ಹಾಡಾಲ್ಲವೇ…
ಹೇ ಹೇ ಹೇ

ನನ್ನೊಲವೇ ನನ್ನೊಲವೇ
ಕುಶಲವೇ ಕ್ಷೇಮವೇ
ನಿನ್ನೊಲವೇ ನನ್ನೊಳಗೆ
ಜೀವನ ಚೈತ್ರವೇ

ನಿನ್ನ ಅನುರಾಗದ
ಒಂದು ಅನುಪಲ್ಲವಿ
ನನ್ನ ಎದೆತುಂಬೋ ಹಾಡಾಲ್ಲವೇ…
ಹೇ ಹೇ ಹೇ

ನನ್ನೊಲವೇ ನನ್ನೊಲವೇ
ಕುಶಲವೇ ಕ್ಷೇಮವೇ
ನಿನ್ನೊಲವೇ ನನ್ನೊಳಗೆ
ಜೀವನ ಚೈತ್ರವೇ

ಬೆಳ್ಳಿ ಬಾನಂಚಲಿ
ಚೆಲ್ಲೋ ಹೂಮಳೆಯಲಿ
ಅವಳ ಹೆಜ್ಜೆಯನ್ನು ಹುಡುಕಾಡಿದೇ.
ಹೇ ಹೇ

ಮಳೆಯ ಹನಿಹನಿಯಲ್ಲಾ
ಹೂವ ಎದೆ ಗೂಡಲಿ
ಮರೆತು ಸವಿಜೇನ ಹನಿಯಾಗಿದೆ…

ಜೀವ ಅಲೆಯಾಗಿ
ಅಲೆದಲೆಯೋ ಸಮಯ
ಮರೆತು ಮರೆಯಲ್ಲಿ
ಮಾತಾಡೋ ಹೃದಯ
ಮಾತು ಕಿವಿಯಲ್ಲಿದೆ
ಗುರುತು ಮನಸಲ್ಲಿದೆ
ಇದೆ ಕಿವಿ ತುಂಬೋ ಹಾಡಾಲ್ಲವೇ..
ಹೇ ಹೇ ಹೇ

ನನ್ನೊಲವೇ ನನ್ನೊಲವೇ
ಕುಶಲವೇ ಕ್ಷೇಮವೇ
ನಿನ್ನೊಲವೇ ನನ್ನೊಳಗೆ
ಜೀವನ ಚೈತ್ರವೇ

ನನ್ನ ಉಸಿರಲ್ಲಿರೋ
ಒಂಟಿ ಕೊಳಲ ಧ್ವನಿ
ನಿನ್ನ ಉಸಿರಿನ ಸ್ವರವಾಗಿದೇ…
ಹೇ ಉಸಿರಾ ಸ್ವರವೆಲ್ಲವ
ಬಿಡಿಸಿ ಹಾಡಿದರೆ
ಅದೇ ಅನುರಾಗ ವರವಾಗದೇ

ಕೋಟಿ ಕನಸುಗಳ
ಕನ್ನಡಿಯೇ ನೀನು
ನಿನ್ನ ಕನ್ನಡಿಯ
ಕಣ್ಣಗಳಲ್ಲಿ ನಾನು
ಸ್ವಂತ ಕಥೆಯಾಗಲಿ
ಧಂತ ಕಥೆಯಾಗಲಿ
ಇದೆ ಎದೆ ತುಂಬೋ ಹಾಡಾಲ್ಲವೇ..
ಹೇ ಹೇ ಹೇ

ನನ್ನೊಲವೇ ನನ್ನೊಲವೇ
ಕುಶಲವೇ ಕ್ಷೇಮವೇ
ನಿನ್ನೊಲವೇ ನನ್ನೊಳಗೆ
ಜೀವನ ಚೈತ್ರವೇ

ನನ್ನೊಲವೇ ನನ್ನೊಲವೇ
ಕುಶಲವೇ ಕ್ಷೇಮವೇ
ನಿನ್ನೊಲವೇ ನನ್ನೊಳಗೆ
ಜೀವನ ಚೈತ್ರವೇ
ನಿನ್ನ ಅನುರಾಗದ
ಒಂದು ಅನುಪಲ್ಲವಿ
ನನ್ನ ಎದೆತುಂಬೋ ಹಾಡಾಲ್ಲವೇ..
ಹೇ ಹೇ ಹೇ

ನನ್ನೊಲವೇ ನನ್ನೊಲವೇ
ಕುಶಲವೇ ಕ್ಷೇಮವೇ
ನಿನ್ನೊಲವೇ ನನ್ನೊಳಗೆ
ಜೀವನ ಚೈತ್ರವೇ
ನಿನ್ನ ಅನುರಾಗದ
ಒಂದು ಅನುಪಲ್ಲವಿ
ನನ್ನ ಎದೆತುಂಬೋ ಹಾಡಾಲ್ಲವೇ..
ಹೇ ಹೇ ಹೇ

ನನ್ನೊಲವೇ ನನ್ನೊಲವೇ
ಕುಶಲವೇ ಕ್ಷೇಮವೇ
ನಿನ್ನೊಲವೇ ನನ್ನೊಳಗೆ
ಜೀವನ ಚೈತ್ರವೇ

Nannolave song video :

Leave a Comment

Contact Us