Nanna stylu berene song details
- Song : Nanna stylu berene
- Singer : Rajesh Krishnan, Inchara
- Lyrics : Kaviraj
- Movie : Geleya
- Music : Manomurthy
- Label : Anand audio
Nanna stylu berene lyrics in kannada
ನನ್ನ ಸ್ಟೈಲ್ ಬೇರೆನೆ ಸಾಂಗ್ ಲಿರಿಕ್ಸ್
ಹೋ ಏ ಹೋ
ನಾ ನಾ ನಾ
ನನ್ನ ಸ್ಟೈಲ್ ಬೇರೆನೆ
ನನ್ನ ದಿಲ್ಲು ಬೇರೆನೆ
ನನ್ನ ಮುಂದೆ ಯಾರು ಇಲ್ಲ
ನನ್ನ ಸ್ಪೀಡು ಬೇರೆನೆ
ನಿನ್ನ ಲುಕ್ಕು ಬೇರೆನೆ
ನಿನ್ನ ಟಚ್ಚು ಬೇರೆನೆ
ನಿನ್ನ ಹಾಗೆ ಯಾರೂ ಇಲ್ಲ
ನನ್ನ ಹೀರೋ ನೀನೆನೆ
ಈ ಜಾಲ ನಂದೆ
ಈ ಗಾಳ ನಂದೆ
ಈ ಕಾಲ ನಂದೆ
ಈ ಭೂಮಿ ನಂದೆ
ನಿನ್ನ ಲುಕ್ಕೆ ಬೇರೆ
ನಿನ್ನ ಟಚ್ಚೆ ಬೇರೆ
ಬಾಬಾರೋ ಬಾರೋ
ನನ್ ಹೀರೋ ನೀನೆ
ನನ್ನ ಸ್ಟೈಲ್ ಬೇರೆನೆ
ನನ್ನ ದಿಲ್ಲು ಬೇರೆನೆ
ನನ್ನ ಮುಂದೆ ಯಾರು ಇಲ್ಲ
ನನ್ನ ಸ್ಪೀಡು ಬೇರೆನೆ
ನಿನ್ನ ಲುಕ್ಕು ಬೇರೆನೆ
ನಿನ್ನ ಟಚ್ಚು ಬೇರೆನೆ
ನಿನ್ನ ಹಾಗೆ ಯಾರೂ ಇಲ್ಲ
ನನ್ನ ಹೀರೋ ನೀನೆನೆ
ಹುಟ್ಟೋದೆ ಸಾಯೋಕೆ ಅನ್ನೋದೆ ಸಿಲ್ಲಿ
ಹುಟ್ಟಿದ್ದೆ ಗೆಲ್ಲೋಕೆ ನಾನಿಂದು ಇಲ್ಲಿ
ನುಗ್ಗೊಂಗೆ ಭೂಮೀಲಿ ಎಲ್ಲುಂಟು ಬೇಲಿ
ನೀ ಹೋಗೋ ದಿಕ್ಕಲ್ಲೆ ಬೀಸೋದು ಗಾಳಿ
ನಂಗೆ ಸೋಲೆ ಗೊತ್ತಿಲ್ಲ
ನನ್ನ ಯಾರು ಗೆದ್ದಿಲ್ಲ
ನನ್ನ ಆಟ ನಿನ್ನ ಬಿಟ್ಟು ಬೇರೆ ಯಾರ್ಗೂ ಗೊತ್ತಿಲ್ಲ
ನಿನ್ನ ಲುಕ್ಕು ಬೇರೆನೆ
ನಿನ್ನ ಟಚ್ಚು ಬೇರೆನೆ
ನಿನ್ನ ಹಾಗೆ ಯಾರೂ ಇಲ್ಲ
ನನ್ನ ಹೀರೋ ನೀನೆನೆ
ನನ್ನ ಸ್ಟೈಲ್ ಬೇರೆನೆ
ನನ್ನ ದಿಲ್ಲು ಬೇರೆನೆ
ನನ್ನ ಮುಂದೆ ಯಾರು ಇಲ್ಲ
ನನ್ನ ಸ್ಪೀಡು ಬೇರೆನೆ
ನಿನ್ನ ಲುಕ್ಕು ಬೇರೆನೆ
ನಿನ್ನ ಟಚ್ಚು ಬೇರೆನೆ
ನಿನ್ನ ಹಾಗೆ ಯಾರೂ ಇಲ್ಲ
ನನ್ನ ಹೀರೋ ನೀನೆನೆ
ಹೇ ಹೇ ಯಪ್ಪಾ ಒಳ್ಳೆ ಒಳ್ಳೆಯ ಯಪ್ಪಾ
ಹೇ ಹೇ ಯಪ್ಪಾ ಒಳ್ಳೆ ಒಳ್ಳೆಯ ಯಪ್ಪಾ ಹೇ
ಕಣ್ಣಲ್ಲೇ ಸುಟ್ಟಾಕೋ ಬೆಂಕಿನೊ ನೀನು
ಅಬ್ಬಬ್ಬಾ ನನ್ನನ್ನೆ ತೋಪಾನೋ ನೀನು
ಮುಟ್ದೋರು ಕಲಾಸು
ಕಟ್ದೋರೆ ಗೋರಿ
ಬಾ ನನ್ನ ಗುರಾಯಿಸು ಒಂದೇ ಒಂದುಸಾರಿ
ಎಂಟು ಗುಂಡಿಗೆ ನಿಂಗೆ
ಮಾತು ಗುಂಡಿನ ಹಂಗೆ
ನನ್ನ ಗಂಡೆ ನಿನ್ನ ಕಂಡೆ ನಂಗೆ ಮತ್ತು ಬಂತಲ್ಲೋ
ನನ್ನ ಸ್ಟೈಲ್ ಬೇರೆನೆ
ನನ್ನ ದಿಲ್ಲು ಬೇರೆನೆ
ನನ್ನ ಮುಂದೆ ಯಾರು ಇಲ್ಲ
ನನ್ನ ಸ್ಪೀಡು ಬೇರೆನೆ
ನಿನ್ನ ಲುಕ್ಕು ಬೇರೆನೆ
ನಿನ್ನ ಟಚ್ಚು ಬೇರೆನೆ
ನಿನ್ನ ಹಾಗೆ ಯಾರೂ ಇಲ್ಲ
ನನ್ನ ಹೀರೋ ನೀನೆನೆ
ನನ್ನ ಸ್ಟೈಲ್ ಬೇರೆನೆ
ನನ್ನ ದಿಲ್ಲು ಬೇರೆನೆ
ನನ್ನ ಮುಂದೆ ಯಾರು ಇಲ್ಲ
ನನ್ನ ಸ್ಪೀಡು ಬೇರೆನೆ
ಈ ಜಾಲ ನಂದೆ
ಈ ಗಾಳ ನಂದೆ
ಈ ಕಾಲ ನಂದೆ
ಈ ಭೂಮಿ ನಂದೆ
ನಿನ್ನ ಲುಕ್ಕೆ ಬೇರೆ
ನಿನ್ನ ಟಚ್ಚೆ ಬೇರೆ
ಬಾಬಾರೋ ಬಾರೋ
ನನ್ ಹೀರೋ ನೀನೆ
ನನ್ನ ಸ್ಟೈಲ್ ಬೇರೆನೆ
ನನ್ನ ದಿಲ್ಲು ಬೇರೆನೆ
ನನ್ನ ಮುಂದೆ ಯಾರು ಇಲ್ಲ
ನನ್ನ ಸ್ಪೀಡು ಬೇರೆನೆ
ನಿನ್ನ ಲುಕ್ಕು ಬೇರೆನೆ
ನಿನ್ನ ಟಚ್ಚು ಬೇರೆನೆ
ನಿನ್ನ ಹಾಗೆ ಯಾರೂ ಇಲ್ಲ
ನನ್ನ ಹೀರೋ ನೀನೆನೆ