Namma bengaluru song details
- Song : Namma bengaluru
- Singer : Raghu Dixit
- Lyrics : Chethan Kumar
- Movie : Yellow board
- Music : Adhvik
- Label : Anand audio
Namma bengaluru lyrics in Kannada
ಒಹ್ ಒಹ್ ಒಹ್.. (X4)
ಭೂಮಿನೆ ಸ್ವರ್ಗದ ಹಾಗೆ
ಎಲ್ಲರ ಸೇಳದಿದೆ ಹೀಗೆ
ಬದುಕನ್ನ ನೀಡುತ ನಮಗೆ
ದಿನವು ಖುಷಿಯ ಹಂಚುತಿದೆ
ಬಲು ಚಂದ ನಮ್ಮ ಊರು
ಪ್ರತಿ ಗಲ್ಲಿಯಲ್ಲೂ ದೇವ್ರು
ಯಲ್ಲರಿಗೂ ಒಂದೇ ಸೂರು
ಪ್ರೀತಿಗೆ ತವರೂರು
ನೋಡಲ್ಲ ಭೇದ ಭಾವ
ಜಾತಿ ಧರ್ಮ ಭಾಷೆ ನ
ಕನ್ನಡದ ಕಂಪು ಸಾರಿ
ನೀಡುತ್ತೆ ಬದುಕನ್ನ
ನೆಲಸಿದೆ ಶಾಂತಿಯು
ದಿನವೆಲ್ಲ ಕ್ರಾಂತಿಯು
ಕನ್ನಡಿಗರ ನಾಡಿ ಮಿಡಿತ
ನಮ್ಮ ಬೆಂಗಳೂರು!
ನೂರ ಎಂಟು ದೇಶ ಸುತ್ತು
ಇಡಿ ಇಂಡಿಯಾ ಅಲೆದು ಬಂದ್ರು
ಸಿಗೋದಿಲ್ಲ ಇಂತ ಊರು
ಎದೆ ತಟ್ಟಿ ಹೇಳು..
ನಮ್ಮ ಬೆಂಗಳೂರು! (X6)
ಅರಮನೆಯ ನೋಡು
ಸಾರುತ್ತಾ ನಿಂತಿದೆ ಸಂಸ್ಕೃತಿಯ
ಹಳೆ ಮಾರುಕಟ್ಟೆ
ದಿನವು ಮಾರಿದೆ ಮಲ್ಲಿಗೆಯ
ಉದ್ಯಾನವೆಲ್ಲ ನೀಡುತ್ತೆ
ಮನಸಿಗೆ ನೆಮ್ಮದಿಯ
ಸವಿಯೋಕ್ಕೆ ಚೆಂದ ಇಲ್ಲಿ
ಇಡ್ಲಿ ದೋಸೆ ಕಾಫಿಯ
ಯಲ್ಲರಿಗೂ ಫೇವರಿಟ್ಟು
ಪಾರ್ಟೀಸ್ ಈ ಬೊಂಬಾಟು
ಯುವ ಜನತೆಯ ನಿದ್ರೆ ಕೆಡಿಸೋ
ಡ್ರೀಮ್ ಸಿಟಿ ಬೆಂಗಳೂರು
ನೂರ ಎಂಟು ದೇಶ ಸುತ್ತು
ಇಡಿ ಇಂಡಿಯಾ ಅಲೆದು ಬಂದ್ರು
ಸಿಗೋದಿಲ್ಲ ಇಂತ ಊರು
ಎದೆ ತಟ್ಟಿ ಹೇಳು..
ನಮ್ಮ ಬೆಂಗಳೂರು! (X6)
ಕನಸಿಗೆ ರೆಕ್ಕೆಯ ಮೂಡಿಸೋ ನಗರ
ಸಾಧಿಸೋನೆ ಇಲ್ಲಿ ಅಮರ
ದುಡಿಮೆಗೆ ಬೆಲೆಯನು ಕಟ್ಟುವ ಸಾಗರ
ಶ್ರಮಿಸೋದೆ ಇಲ್ಲಿ ಸಮರ
ಬದುಕನ್ನ ನೀಡುತ ನಮಗೆ
ದಿನವು ಖುಷಿಯ ಹಂಚುತಿದೆ
ಬಲು ಚಂದ ನಮ್ಮ ಊರು
ಪ್ರತಿ ಗಲ್ಲಿಯಲ್ಲೂ ದೇವ್ರು
ಯಲ್ಲರಿಗೂ ಒಂದೇ ಸೂರು
ಪ್ರೀತಿಗೆ ತವರೂರು
ನೋಡಲ್ಲ ಭೇದ ಭಾವ
ಜಾತಿ ಧರ್ಮ ಭಾಷೆ ನ
ಕನ್ನಡದ ಕಂಪು ಸಾರಿ
ನೀಡುತ್ತೆ ಬದುಕನ್ನ
ನೆಲಸಿದೆ ಶಾಂತಿಯು
ದಿನವೆಲ್ಲ ಕ್ರಾಂತಿಯು
ಕನ್ನಡಿಗರ ನಾಡಿ ಮಿಡಿತ
ನಮ್ಮ ಬೆಂಗಳೂರು!
ನೂರ ಎಂಟು ದೇಶ ಸುತ್ತು
ಇಡಿ ಇಂಡಿಯಾ ಅಲೆದು ಬಂದ್ರು
ಸಿಗೋದಿಲ್ಲ ಇಂತ ಊರು
ಎದೆ ತಟ್ಟಿ ಹೇಳು..
ನಮ್ಮ ಬೆಂಗಳೂರು!