Nagutha thayi song details
- Song : Nagutha thayi
- Singer : Santhosh Venky
- Lyrics : Kinnal Raj
- Movie : Madhagaja
- Music : Ravi basrur
- Label : Anand audio
Nagutha thayi lyrics in kannada
ನಗುತ ತಾಯಿ
ಹಡೆದ ಕೂಸು..
ಬೆರಾಯಿತೆ ಕರುಳ ದಾರಿ
ಲಾಲಿ ಹಾಡಿ..
ಜೋಳಿಗೆ ತೂಗೋದು
ಪರರ ಪಾಲಾಯ್ತೆ ಕೈ ಜಾರಿ
ಕಡಲಿನ ಒಡಲು
ದೇಣಿಗೆ ನೀಡಿ
ಮಡಿಲಿದು ಕಣ್ಣೀರ
ಹೊಳೆಯಾದ ಬೇಗೆ
ಕಾಣದ ಊರು
ತಲುಪಿದೆ ತೇರು
ಮರಳಿ ಗುಡಿ ಸೇರೋದೆಂದೋ
ಈ ಕುಡಿಯು..
ಸುಡೋ ಸುಡುಗಾಡು
ಸುಡು ಬಿಸಿಲಲ್ಲೂ
ಅಲೆದು ಬೆಳೆದ
ಹಸುಗೂಸು ಒಂದು
ಹಡೆದ ತಾಯಿ..
ಕಾದಿಹಳಿಲ್ಲಿ
ಹರಿದ ಜೋಳಿಗೆ
ಹಳೆ ನೆನಪಲ್ಲಿ..
ವಿಧಿ ಬರಹ ಬರೆದ
ಬ್ರಹ್ಮನೆಂತ ಕ್ರೂರಿ
ದೊರೆ ಮಗನು ಜಗಕೆ
ಪರದೇಶಿ ನೋಡಿ..
ಎದೆ ಹಾಲು ಕೊಡದ
ಶಾಪ ಬೆನ್ನೇರಿ
ಕೊರಗಿಹಳು ಕರುಳ
ತೊರೆದ ಮಗುವ ತಾಯಿ