Naale inda enne butbudtheeni lyrics ( ಕನ್ನಡ ) – Naveen sajju – super cine lyrics

Naale inda enne butbudtheeni – Naveen sajju Lyrics

Singer Naveen sajju

Naale inda enne butbudtheeni song details – Naveen sajju

▪ SONG : Nale inda enne butbudtheeni
▪ SINGER : Naveen sajju
▪ MUSIC : Naveen sajju
▪ LYRICS : Naveen sajju

Nale inda enne butbudtheeni song lyrics in Kannada – Naveen sajju

ನಾಳೆ ಇಂದ ಎಣ್ಣೆ ಬುಟ್ಟಬಿಡ್ತಿನಿ
ಒಂದಿನ ಲಾಸ್ಟು ಕುಡದಬುಡ್ತೀನಿ

ಗೆಳೆಯ ನಾಳೆ ಇಂದ ಎಣ್ಣೆ ಬುಟ್ಟಬಿಡ್ತಿನಿ
ಒಂದಿನ ಲಾಸ್ಟು ಕುಡದಬುಡ್ತೀನಿ

ಅಮ್ಮ ಬೈತಾಳೆ… ಹೌದಾ ಗುರು…
ಅಪ್ಪ ಹೊಡೀತಾರೆ.. ರಾಮ್… ರಮಾ…
ಹೆಂಡ್ತಿ ಉಗಿತಾಳೆ… ಓಹ್.. ಓಹ್….
ಹೊಟ್ಟೆ ಬರ್ತದೆ ವರ್ಕೌಟ್ ಮಾಡ್ಬೇಕು ಜಿಮ್ ಗೆ ಸೆರ್ಬೇಕು
ಕರಳು ಸುಟ್ಟೋಯತದೆ ಬೋಡಿ ಬೆಂಡಾಯತದೇ
ನನ್ನ ಪಾಡಿಗೆ ನನ್ನ ಬಿಟ್ಟ ಬಿಡ್ರಪ್ಪೋ…

ಪದವಿ ಪೂರ್ವ ಕಾಲೇಜು ಬೇಟಗತಿದ್ದೆ
ಪದ್ಮ ಮೇಡಂ ಮಗಳಿಗೆ ಲೈನ್ ಹೊಡಿತಿದ್ದೆ
ಸುತ್ತಿ.. ಸುತ್ತಿ.. ಸುತ್ತಿ.. ಸುಸ್ತ.. ಆಯ್ತು ಗುರು…
ಪ್ರಪೋಸ್ ಮಾಡೋಕೆ ರೆಡೀ ಆದೆ ಗುರು

ಬೆರಳಿಗೆ ಉಂಗರ ಕೊಡ್ಲಾ, ಕಾಲಿಗೆ ಚೈನ್ ಕೊಡ್ಲಾ, ವಾಲೆ ಜುಮ್ಕಿ ಕೊಡ್ಲಾ, ಗುಲಾಬಿ ಹೂವೆ ಸಾಕಾ
ಹಿಂದಿದೆ ಹೋಗಿ ನಾನು ಅವ್ಳ ಮುಂದೆ ನಿಂತ್ಕೊಂಡು
ಎಣ್ಣೆ ಎಟಲ್ಲಿ ಪ್ರಪೋಸ್ ಮಾಡಿಬಿಟ್ಟೆ
ಒಂದೇ ಒಂದು ಮುತ್ತು ಕೊಡೋಕೆ ಹೋಗೆ ಬಿಟ್ಟೆ

ತು ಕುಡ್ಕೊಂಡ್ ಬಂದಿದಿಯ ಲೋಫರ್ ಹೋಗೋ

ಡಾರ್ಲಿಂಗ್, ನಾಳೆ ಇಂದ ಎಣ್ಣೆ ಬುಟ್ಟಬಿಡ್ತಿನಿ
ಒಂದಿನ ಲಾಸ್ಟು ಕುಡದಬುಡ್ತೀನಿ

ಮಾದೇಗೌಡರ ಬಾರಲ್ಲಿ ಕೆಲ್ಸಕ್ ಸೇರ್ಕೊಂಡೇ
ಹೇಳೋ ಎಲ್ಲಾ ಕೆಲಸ ನಾನು ಮಾಡ್ತಿದ್ದೆ
ಸಂಜೆ ವೇಳೆ ಬಾರ್ ತುಂಬಾ ಕಸ್ಟಮಾರ್ಸ್ ಗುರು
ಕೆಲಸ ಮಾಡಿ ನಾನು ಫುಲ್ ಸುಸ್ತು ಗುರು

ಹಾಟ್ ಡ್ರಿಂಕ್ಸ್ ಕೊಡ್ಲಾ, ಕೊಲ್ಡ್ ಡ್ರಿಂಕ್ಸ್ ಕೊಡ್ಲಾ,
ಸೈಡ್ ಗೆ ಚಿಕನ್ ಟಪ್ಪಾ ಟ್ರೈ, ಮಟನ್ ಮಸಾಲಾ, ಉಪ್ಪಿನಕಾಯಿ, ಫಿಂಗರ್ ಚಿಪ್ಸು,
ವೆಜ್ಜು ಕೊಡ್ಲಾ ನಾನ್-ವೇಜ್ಜು ಕೊಡ್ಲಾ,
ಕೆಲ್ಸಾ ಎಲ್ಲಾ ಮುಗ್ಸಕೊಂಡು ಮನೇಲಿ ಹೆಂಡ್ತಿ ಇಲ್ಲಾ
ಅಂದಬುಟ್ಟು ಕುಡುಕುರ್ಣ ಎಲ್ಲಾ ಸೇರಸ್ಕೊಂಡ್ ಪಾರ್ಟಿ ಮಾಡ್ತಾ ಇದ್ದೆ
ನನ್ನ ಹೆಂಡ್ತಿ ಕೈಗೆ ನಾನು ಸಿಕ್ಕು ಬಿದ್ದೆ

ಆಯ್ಯೋ ಮನೆಹಾಳ್ ಗಂಡ ನಿನ್ನಾ…

ಲೆ.., ನಾಳೆ ಇಂದ ಎಣ್ಣೆ ಬುಟ್ಟಬಿಡ್ತಿನಿ
ಒಂದಿನ ಲಾಸ್ಟು ಕುಡದಬುಡ್ತೀನಿ

Leave a Comment

Contact Us