Naachike inneke song details
- Song : Naachike inneke
- Singer : Sanjith hegde, Supriyaa Ram
- Lyrics : Chi Udaya Shankar
- Movie : Ranchi
- Music : Kadri Manikanth
Naachike inneke lyrics in kannada
ನಾಚಿಕೆ ಇನ್ನೇಕೆ ಸಾಂಗ್ ಲಿರಿಕ್ಸ್
ಹೋ ಹೋ ಹೋ ಹೋ
ನಾಚಿಕೆ ಇನ್ನೇಕೆ…
ಅಂಜಿಕೆ ಇನ್ನೇಕೆ…
ನಾನಿಲ್ಲಿ ಇರುವಾಗ
ಮಾತನ್ನು ನಿಲ್ಲಿಸು
ಸುಮ್ಮನೆ ಪ್ರೀತಿಸು.. ಪ್ರೀತಿಸು.. ಪ್ರೀತಿಸು… ಪ್ರೀತಿಸು.
ಕಿಸ್ ಮೀ… ಕಿಸ್ ಮೀ…ಕಿಸ್ ಮೀ…
ಕಿಸ್ ಮೀ…ಕಿಸ್ ಮೀ…ಕಿಸ್ ಮೀ…
ನಾಚಿಕೆ ಇನ್ನೇಕೆ
ಅಂಜಿಕೆ ಇಲ್ಲೇಕೆ…
ನಾನಿಲ್ಲಿ ಇರುವಾಗ….
ಇಂದು ನಿನ್ನಾಸೆ ಹೆಚ್ಚಾಗಿ …
ನಾನು ನಿನ್ನಿಂದ ಹುಚ್ಚಾಗಿ..
ನನ್ನ ಕಣ್ಣಾಸೆ
ನನ್ನ ತುಟಿಯಾಸೆ
ಅತಿಯಾಗಿ ನಾ ಸೋತು ಹೋದೆ…
ಇಂದು ನಿನ್ನನ್ನು ಕಂಡಾಗ..
ಏಕೋ ನನ್ನಲ್ಲಿ ಆವೇಗ…
ಮೈಯಿ ಮೈಯನ್ನು ಸೋಕಿ ನಿಂತಾಗ
ಎದೆಯಲ್ಲಿ ನೂರಾರು ರಾಗ…..
I love you.. I love you.. I love you…. I love you….
ಹೋ ಹೋ ಹೋ ಹೋ
ಆತುರ ಇನ್ನೇಕೆ…
ಖಾತುರ ಇನ್ನೇಕೆ…
ನಾನಿಲ್ಲಿ ಇರುವಾಗ…
ಓ ಓ ಓ
ಸಾಕು ಸಾಕೆಂಬ ಮಾತಿಲ್ಲ…
ಏಕೆ ಹೀಗೆಂದು ಗೊತ್ತಿಲ್ಲ…
ಇನ್ನೂ ಬೇಕೆಂಬ ಆಸೆ ಮೈತುಂಬಿ
ನಿಂತಲ್ಲೇ ನಿಲ್ಲಲಾರೆನಲ್ಲ….
ತಾಳು ತಾಳಿಗ ಇಲ್ಲಲ್ಲ
ಸೇರೋ ಆ ಕಾಲ ಬಂದಿಲ್ಲ…
ಇಂಥ ಹಗಲಲ್ಲಿ
ಹೀಗೆ ದಾರೀಲಿ….
ಕಾಣ್ದವ್ರು ನಗಬಾರದಲ್ಲ….
I love you I love you I love you
ಹೋ ಹೋ ಹೋ….
ನಾಚಿಕೆ ಇನ್ನೇಕೆ…
ಅಂಜಿಕೆ ಇನ್ನೇಕೆ…
ನಾನಿಲ್ಲಿ ಇರುವಾಗ
ಮಾತನ್ನು ನಿಲ್ಲಿಸು
ಸುಮ್ಮನೆ ಪ್ರೀತಿಸು.. ಪ್ರೀತಿಸು.. ಪ್ರೀತಿಸು… ಪ್ರೀತಿಸು. ಆ ಹಾ ಹಾ ಹಾ
ಆ ಹಾ ಹಾ
ನಾನಿಲ್ಲಿ ಇರುವಾಗ….
ನಾನಿಲ್ಲಿ ಇರುವಾಗ…