My daddy is my hero – Benny dayal , Chanada Shetty Lyrics
Singer | Benny dayal , Chanada Shetty |
My daddy is my hero song details – Mungaru male 2
▪ Movie – Mungaru Male 2
▪ Song – My Daddy
▪ Singers – Benny Dayal, Chandan Shetty
▪ Lyrics – Chandan Shetty
▪ Music – Arjun Janya
My daddy is my hero song lyrics in Kannada – Mungaru male 2
ಮೈ ಡ್ಯಾಡಿ
(from “ಮುಂಗಾರು ಮಳೆ 2”)
ಸಾಂಗ್ ಲಿರಿಕ್ಸ್
ಅಪ್ಪ ಇಲ್ಲದೆ ನಾನಿಲ್ಲ
ನಮ್ಮಪ್ಪ ಇಲ್ಲದೆ ಏನಿಲ್ಲ
ಅಪ್ಪನ ಕಂಡರೆ ನಂಗೆ ತುಂಬಾ ಲವ್ವು
ಮಾಡಲಿಲ್ಲ ನಾನು ಅವರಿಗೆ ನೋವು||2||
ಏನೆ ಮಾಡು ಬಯ್ಯೋದಿಲ್ಲ
ನನ್ನ ಡ್ಯಾಡಿ
ಚಿಕ್ಕೊನಿದ್ದಾಗ ತಿದ್ದಿಸ್ತಿದ್ರು.ABCD
ಪ್ರೀತಿ ಮಾಡೋದು ಕಲಿಬೇಕು ಇವರ ನೋಡಿ
ಬ್ರಹ್ಮ ಮಾಡಿರೋ ಬೆಸ್ಟು ಪೀಸು ನನ್ನ ಡ್ಯಾಡಿ.
ಅಪ್ಪ ನೀನೆ ಹಿ ಮ್ಯಾನ್
ಅಪ್ಪ ನೀನೆ ಶೋ ಮ್ಯಾನ್
ಅಪ್ಪ ನೀನೆ ಎಲ್ಲಾನು
ಅದಕ್ಕೆ ಹೇಳುವೆ ಎಲ್ಲರಿಗೂ
ಮೈ ಡ್ಯಾಡಿ ಈಸ್ ಮೈ ಹೀರೋ.
ಮೈ ಡ್ಯಾಡಿ ಸೂಪರ್ ಸ್ಟಾರ್
ಹೋ ಡ್ಯಾಡಿ ಹೋ ಡ್ಯಾಡಿ ಡ್ಯಾಡಿ ಡ್ಯಾಡಿ ಡ್ಯಾಡಿ
ಹೋ ಡ್ಯಾಡಿ ಹೋ ಡ್ಯಾಡಿ ಡ್ಯಾಡಿ ಡ್ಯಾಡಿ ಡ್ಯಾಡಿ. ||2||
ಮಿಲಿಯನ್ ಡಾಲರ್ ಬೇಬಿ ಕಣೊ
ಒನ್ and ಓನ್ಲಿ ನನ್ನ ಸನ್ನು
ಪೋಕೆಟಲ್ಲೆ ಇದ್ದಂಗದೆ
ಫುಲ್ಲಿ ಲೋಡೆಡ್ ಚಿನ್ನದ ಗುನ್ನು
ಸಲ್ಲುಲಾರೆ ಇಲ್ಲ ಫನ್
ಯಾವತ್ತಿಗೂ ಇವ ನನ್ನ ಕಣ್ಣು
ಮಾತನಾಡಿದರೆ ಸಾವಿರ ಟನ್ನು
ನಂಬರ್ ಒನ್.
ನನ್ನ ಡ್ಯಾಡಿ ನನ್ನ ಪಾಲಿಗೆ ಗಾಡು
ಮುಟ್ಟೊದೆ ಕಷ್ಟ ಇವರ ಸ್ಪೀಡ್
ಅಪ್ಪನಿಗಾಗೆ ಪ್ರಾಣ ನೀಡು
ಅಪ್ಪನಿಗಾಗೆ ಈ ಹಾಡು
ಮಗ ಇಲ್ಲದೆ ನಾನಿಲ್ಲ
ನನ್ ಮಗ ಇಲ್ಲದೆ ಏನಿಲ್ಲ
ಮಗನ ಕಂಡರೆ ನಂಗೆ ತುಂಬಾ ಲವ್ವು
ಮಾಡೋದಿಲ್ಲ ನಾನು ಅವನಿಗೆ ನೋವು
ಮಗ ಇಲ್ಲದೆ ನಾನಿಲ್ಲ
ನನ್ ಮಗ ಇಲ್ಲದೆ ಏನಿಲ್ಲ
ಮಗನ ಕಂಡರೆ ನಂಗೆ ತುಂಬಾ ಲವ್ವು
ಅದಕ್ಕೆ ಹೇಳುವೆ ಕೇಳಿ
ಮೈ ಸನ್ ಈಸ್ ಮೈ ಹೀರೋ
ಮೈ ಸನ್ ಈಸ್ ಸೂಪರ್ ಸ್ಟಾರೋ…