Muddadu endide mallige hoov lyrics – Gadibidi Ganda
Muddadu endide mallige hoov song details
- Song : Muddadu endide mallige hoov
- Singer : S P Balasubhramanya , K S Chitra
- Lyrics : Hamsalekha
- Music : Hamsalekha
- Movie : Gadibidi Ganda
Muddadu endide mallige hoov lyrics in Kannada
ಮುದ್ದಾಡೆಂದಿದೆ ಮಲ್ಲಿಗೆ ಹೂ ಲಿರಿಕ್ಸ್
ಮುದ್ದಾಡೆಂದಿದೆ ಮಲ್ಲಿಗೆ ಹೂ
ಮಾನಸಿ ಎಂದಿದೆ ಸಂಪಿಗೆ ಹೂ
ಮಲ್ಲಿಗೆಯ.. ಮೊದಲು ಸಂಪಿಗೆಯ..
ಸಂಪಿಗೆಯ.. ಮೊದಲು ಮಲ್ಲಿಗೆಯ..
ಮುದ್ದಾಡೆಂದಿದೆ ಮಲ್ಲಿಗೆ ಹೂ
ಮಾನಸಿ ಎಂದಿದೆ ಸಂಪಿಗೆ ಹೂ
ಇಡಬೇಕೊ ಮನಸ್ಸು ಕೊಡಬೇಕೊ
ಕೊಡಬೇಕೊ ಮನಸ್ಸು ಇಡಬೇಕೊ
ಆ… ಆ… ಆ…
ಮುಡಿಯಲ್ಲಿ ಮಲ್ಲಿಗೆಯಾ ಮುಡಿದವಳ
ಮೊದಲು ಮುಡಿಯಬೇಕು
ಮಡದಿಗೆ ಪ್ರತಿ ದಿನವೂ ಮೊದಲಿರುಳಿರಬೇಕು
ಮನಸ್ಸಿನ ಮದುವಿನ ಮಹಲೊಳಗೆ
ಮದನ ಮಣಿಯಬೇಕು
ಸುರತಿಯ ಪರಮಾಣ
ಹಿತ ಮಿತವಿರಬೇಕು
ವಿರಹ ಬಾದೆ ದಹಿಸುವಾಗ
ಬಾಳ ಬಾದೆ ಏಕೆ
ಪ್ರಣಯ ನಡಿಯೆ ತುಳುಕುವಾಗ
ಮದನ ಮಳೆಯು ಬೇಕೆ
ಹಿಡುದುಕೊ ಮೆಲ್ಲಗೆ
ತಡೆದುಕೊ ಮಲ್ಲಿಗೆ
ಹರೆಯ ನೆರೆಯ ತಡೆಯೊ ಇನಿಯ
ಮುದ್ದಾಡೆಂದಿದೆ ಮಲ್ಲಿಗೆ ಹೂ
ಮಾನಸಿ ಎಂದಿದೆ ಸಂಪಿಗೆ ಹೂ
ಮಲ್ಲಿಗೆಯ.. ಮೊದಲು ಸಂಪಿಗೆಯ
ಸಂಪಿಗೆಯ.. ಮೊದಲು ಮಲ್ಲಿಗೆಯ..
ಮುದ್ದಾಡೆಂದಿದೆ ಮಲ್ಲಿಗೆ ಹೂ
ಮಾನಸಿ ಎಂದಿದೆ ಸಂಪಿಗೆ ಹೂ
ಇಡಬೇಕೊ.. ಮನಸ್ಸು ಕೊಡಬೇಕೊ
ಕೊಡಬೇಕೊ.. ಮನಸ್ಸು ಇಡಬೇಕೊ..
ಆ ಆ…… ಆ.. ಆ..
ಘಮ ಘಮ ಸಂಪಿಗೆಯ ಸುಮತಿಯನ್ನು
ಕೆಣಕಿ ಕಾಯಿಸದಿರು
ಕುಸುಮದ ಎದೆಯೊಳಗೆ
ಪ್ರಳಯವ ತಾರದಿರು…
ಹಿಡಿಯಲ್ಲಿ ಹಿಡಿಯುವ ನಡುವಿನಲ್ಲಿ
ಬಳುಕಿ ಬೇಯಿಸದಿರು
ತುಂಬಿದ ನಿಶೆ ಒಳಗೆ
ಚಂದ್ರನ ಕೂಗದಿರು
ಎದೆಯ ಸೆರಗ ಮೋಡದಲ್ಲಿ ನೀನೆ ಚಂದ್ರನೀಗ
ಹೃದಯ ಮೆರು ಗಿರಿಗಳಲ್ಲಿ ಕರಗಬೇಕೆ ಈಗ
ಬಳಸಿಕೊ ಕಂಪಿಗೆ
ಸಹಿಸಿಕೊ ಸಂಪಿಗೆ
ಹರೆಯ ಹೊರೆಯ ಇಳಿಸೊ ಇನಿಯ
ಮುದ್ದಾಡೆಂದಿದೆ ಮಲ್ಲಿಗೆ ಹೂ
ಮಾನಸಿ ಎಂದಿದೆ ಸಂಪಿಗೆ ಹೂ
ಮಲ್ಲಿಗೆಯ ಮೊದಲು ಸಂಪಿಗೆಯ..
ಸಂಪಿಗೆಯ ಮೊದಲು ಮಲ್ಲಿಗೆಯ..
ಮುದ್ದಾಡೆಂದಿದೆ ಮಲ್ಲಿಗೆ ಹೂ
ಮಾನಸಿ ಎಂದಿದೆ ಸಂಪಿಗೆ ಹೂ
ಇಡಬೇಕೊ ಮನಸ್ಸು ಕೊಡಬೇಕೊ
ಕೊಡಬೇಕೊ ಮನಸ್ಸು ಇಡಬೇಕೊ
ಮುದ್ದಾಡೆಂದಿದೆ ಮಲ್ಲಿಗೆ ಹೂ ಲಿರಿಕ್ಸ್
ಮುದ್ದಾಡೆಂದಿದೆ ಮಲ್ಲಿಗೆ ಹೂ
ಮಾನಸಿ ಎಂದಿದೆ ಸಂಪಿಗೆ ಹೂ
ಮಲ್ಲಿಗೆಯ.. ಮೊದಲು ಸಂಪಿಗೆಯ..
ಸಂಪಿಗೆಯ.. ಮೊದಲು ಮಲ್ಲಿಗೆಯ..
ಮುದ್ದಾಡೆಂದಿದೆ ಮಲ್ಲಿಗೆ ಹೂ
ಮಾನಸಿ ಎಂದಿದೆ ಸಂಪಿಗೆ ಹೂ
ಇಡಬೇಕೊ ಮನಸ್ಸು ಕೊಡಬೇಕೊ
ಕೊಡಬೇಕೊ ಮನಸ್ಸು ಇಡಬೇಕೊ
ಆ… ಆ… ಆ…
ಮುಡಿಯಲ್ಲಿ ಮಲ್ಲಿಗೆಯಾ ಮುಡಿದವಳ
ಮೊದಲು ಮುಡಿಯಬೇಕು
ಮಡದಿಗೆ ಪ್ರತಿ ದಿನವೂ ಮೊದಲಿರುಳಿರಬೇಕು
ಮನಸ್ಸಿನ ಮದುವಿನ ಮಹಲೊಳಗೆ
ಮದನ ಮಣಿಯಬೇಕು
ಸುರತಿಯ ಪರಮಾಣ
ಹಿತ ಮಿತವಿರಬೇಕು
ವಿರಹ ಬಾದೆ ದಹಿಸುವಾಗ
ಬಾಳ ಬಾದೆ ಏಕೆ
ಪ್ರಣಯ ನಡಿಯೆ ತುಳುಕುವಾಗ
ಮದನ ಮಳೆಯು ಬೇಕೆ
ಹಿಡುದುಕೊ ಮೆಲ್ಲಗೆ
ತಡೆದುಕೊ ಮಲ್ಲಿಗೆ
ಹರೆಯ ನೆರೆಯ ತಡೆಯೊ ಇನಿಯ
ಮುದ್ದಾಡೆಂದಿದೆ ಮಲ್ಲಿಗೆ ಹೂ
ಮಾನಸಿ ಎಂದಿದೆ ಸಂಪಿಗೆ ಹೂ
ಮಲ್ಲಿಗೆಯ.. ಮೊದಲು ಸಂಪಿಗೆಯ
ಸಂಪಿಗೆಯ.. ಮೊದಲು ಮಲ್ಲಿಗೆಯ..
ಮುದ್ದಾಡೆಂದಿದೆ ಮಲ್ಲಿಗೆ ಹೂ
ಮಾನಸಿ ಎಂದಿದೆ ಸಂಪಿಗೆ ಹೂ
ಇಡಬೇಕೊ.. ಮನಸ್ಸು ಕೊಡಬೇಕೊ
ಕೊಡಬೇಕೊ.. ಮನಸ್ಸು ಇಡಬೇಕೊ..
ಆ ಆ…… ಆ.. ಆ..
ಘಮ ಘಮ ಸಂಪಿಗೆಯ ಸುಮತಿಯನ್ನು
ಕೆಣಕಿ ಕಾಯಿಸದಿರು
ಕುಸುಮದ ಎದೆಯೊಳಗೆ
ಪ್ರಳಯವ ತಾರದಿರು…
ಹಿಡಿಯಲ್ಲಿ ಹಿಡಿಯುವ ನಡುವಿನಲ್ಲಿ
ಬಳುಕಿ ಬೇಯಿಸದಿರು
ತುಂಬಿದ ನಿಶೆ ಒಳಗೆ
ಚಂದ್ರನ ಕೂಗದಿರು
ಎದೆಯ ಸೆರಗ ಮೋಡದಲ್ಲಿ ನೀನೆ ಚಂದ್ರನೀಗ
ಹೃದಯ ಮೆರು ಗಿರಿಗಳಲ್ಲಿ ಕರಗಬೇಕೆ ಈಗ
ಬಳಸಿಕೊ ಕಂಪಿಗೆ
ಸಹಿಸಿಕೊ ಸಂಪಿಗೆ
ಹರೆಯ ಹೊರೆಯ ಇಳಿಸೊ ಇನಿಯ
ಮುದ್ದಾಡೆಂದಿದೆ ಮಲ್ಲಿಗೆ ಹೂ
ಮಾನಸಿ ಎಂದಿದೆ ಸಂಪಿಗೆ ಹೂ
ಮಲ್ಲಿಗೆಯ ಮೊದಲು ಸಂಪಿಗೆಯ..
ಸಂಪಿಗೆಯ ಮೊದಲು ಮಲ್ಲಿಗೆಯ..
ಮುದ್ದಾಡೆಂದಿದೆ ಮಲ್ಲಿಗೆ ಹೂ
ಮಾನಸಿ ಎಂದಿದೆ ಸಂಪಿಗೆ ಹೂ
ಇಡಬೇಕೊ ಮನಸ್ಸು ಕೊಡಬೇಕೊ
ಕೊಡಬೇಕೊ ಮನಸ್ಸು ಇಡಬೇಕೊ