Mouna maatadaaga – Arfaz Ullal Lyrics
Singer | Arfaz Ullal |
Mouna maatadaaga song details – Arfaz ullal
▪Album : Mouna Maatadaaga
▪Singer : Arfaz Ullal
▪Lyrics : Junaid Belthangady
▪Recordings : King’s Audio Station Kannur
▪Mixing & Mastering : Yusuf Kannur
▪Presents : Classic Media
▪Video Edit : Classic Media
Mouna maatadaaga song lyrics in Kannada – Arfaz ullal
ಯುಗದ ಪ್ರೀತಿ
ಸುಳ್ಳಾಗೊವೇಳೆ ಅಂದು
ಓ………..
ಅವಳ ಮನಸು
ಕಲ್ಲಾಗಿ ಸಾಯೋದೆಂದು
ನಡೆದ ಮಣ್ಣು
ಹಣೆಯ ಮೇಲೆ
ಹುಚ್ಚು ಪ್ರೀತಿ
ಮರೆಯೋವೇಳೆ
ಕಣ್ಣ ಹನಿಯೊಂದು
ಎದೆಯ ಬಳಿ ಬಂದು
ಅವಳು ನೀಡಿದ
ಮುತ್ತಿನ ಕಥೆಯ
ಪ್ರಶ್ನಿಸಿದೆ ಇಂದು
ದೇವ ನೀನು
ಕೊಡುವ ವರವೇ
ಸುಳ್ಳಾ ಹೇಳು
ಕೊಟ್ಟು ಪಡೆವ
ನಿನ್ನ ನ್ಯಾಯ
ಎಂದು ಹಾಳು