Matthe maleyagide – Sonu nigam , Shreya goshal Lyrics
Singer | Sonu nigam , Shreya goshal |
Matthe maleyagide song details – Chakravarthy
▪ Song: MATTHE MALEYAGIDE
▪ Singers: SONU NIGAM, SHREYA GHOSHAL
▪ Lyrics: Dr.UMESH
▪ Film: CHAKRAVARTHY
▪ Music: ARJUN JANYA
Matthe maleyagide song lyrics in Kannada – Chakravarthy
ಈ ಉಸಿರಿಗೆ.. ಗಾಳಿಯೆ ನೀನಾಗಿರು
ನಾ ನಡೆಯುವ ದಾರಿಗೆ
ನೀನಾಗಿರು…..
ಈ ಉಸಿರಿಗೆ.. ಗಾಳಿಯೆ ನೀನಾಗಿರು
ನಾ ನಡೆಯುವ ದಾರಿಗೆ
ನೀನಾಗಿರು
ಬೇಕೀಗ ಬೇರೆ ಏನೋ ಈ ಜೀವಕೆ
ಈ ಪ್ರೀತಿಯನ್ನು ನೋಡಿ ಆ ಮೋಡ ಕರಗುತ
ಮತ್ತೇ ಮಳೆಯಾಗಿದೆ…
ಮತ್ತೇ ಮಳೆಯಾಗಿದೆ..
ಮತ್ತೇ ಮಳೆಯಾಗಿದೆ…
ಮತ್ತೇ ಮಳೆಯಾಗಿದೆ..
ಈ ಉಸಿರಿಗೆ.. ಗಾಳಿಯೆ ನೀನಾಗಿರು
ನಾ ನಡೆಯುವ ದಾರಿಗೆ ನೀನಾಗಿರು..
ದಾದ ನೀನಾಗು ಸದಾಕಾಲ
ಅಲೆಯಂತಾಗಿ ನಾ ಸೋಕುವೆ
ಬಾಳೆ ನೀನಾಗು ಅಪಾಯನೆ ಇರದಂತೆ ನಾ ಬಾಳುವೆ
ನಿನದೆ ತಗೋ ಜೀವವೆ ನೀ ಬೇಕಾದರೆ
ಎದುರೆ ಇರು ಎಂದಿಗೂ ಅದೇ ಆಸರೆ..
ಬೇಕೀಗ ಬೇರೆ ಏನೋ ಈ ಜೀವಕೆ
ನೂರಾರು ಸಾವಿರ ಕನಸು ನವಿಲಾಗಿ ಹಾರುತ
ಮತ್ತೇ ಮಳೆಯಾಗಿದೆ..
ಮತ್ತೇ ಮಳೆಯಾಗಿದೆ..
ಮತ್ತೇ ಮಳೆಯಾಗಿದೆ..
ಮತ್ತೇ ಮಳೆಯಾಗಿದೆ..
ಈ ಉಸಿರಿಗೆ ಗಾಳಿಯೆ ನೀನಾಗಿರು…
ನಿನ್ನ ಈ ಕಣ್ಣ ಬೆಳಕಲ್ಲಿ
ದಿನ ನಿತ್ಯನು ದೀಪಾವಳಿ
ಹೊ.. ಇನ್ನು ಈ ತೋಳ ಸೆರೆಯಲ್ಲಿ
ಬದುಕೆಲ್ಲಾ ತಾರಾವಳಿ
ನಿನ್ನೆ ಕೂಗಿ ಕರೆವಾಸೆಯು
ಬಿಡುವಿಲ್ಲದೆ
ಜೊತೆ ಸೇರಿ ನಡೆವಾಸೆಯು ದೂರಾಗದೇ…
ಬೇಕೀಗ ಬೇರೆ ಏನೋ ಈ ಜೀವಕೆ..
ನೀ ಸಿಕ್ಕ ಮೇಲೆ ಎಲ್ಲ
ಸಂಪೂರ್ಣವಾಗುತ
ಮತ್ತೇ ಮಳೆಯಾಗಿದೆ ..
ಮತ್ತೇ ಮಳೆಯಾಗಿದೆ ..
ಮತ್ತೇ ಮಳೆಯಾಗಿದೆ ..
ಮತ್ತೇ ಮಳೆಯಾಗಿದೆ…