Maramman disco lyrics ( ಕನ್ನಡ ) – All ok – super cine lyrics

Maramman disco – All ok Lyrics

Singer All ok

About the song

▪ Song : Maramman disco
▪ Singer : All ok
▪ Lyrics : All ok
▪ Music : All ok

Maramman disco lyrics in Kannada

ಮಗ ಲಾಡು ಬಂದು ಬಾಯಿಗ್ ಬಿತ್ತಾ ? ಇನ್ ಯುವರ್ ಡ್ರೀಮ್ ಬ್ರೋ
ಕಾಲ್ ಮೇಲೆ ಕಾಲ್ ಬಿತ್ತಾ? ಮಿಸ್ ಕಾಲ್ ಬ್ರೋ
ಶೂಟ್ ಕೊಳ್ಳೆ ಸ್ಕೋರ್ ಸಿಗ್ತಾ? ಕ್ರೇಜಿ ಮಾಲ್ ಬ್ರೋ
ಮಾಮನ್ ಕೈಲಿ ಟೋಕನ್ ಬಿತ್ತಾ? ಮೇ ಬಿ ಸೀನ್ ಬ್ರೋ

ಸೊ ಬೇಬಿ ನೀ ಮಾಡ್ಬೇಕಾ ರಾಕ್ ರಾಕು ರಾಕು ರಾಕು ರಾಕು
ಕೊಡುದನ್ನ ನಿಲ್ಲಸ್ ಬೆಕಲೇ ಪಾಕ್ ಪಾಕು ಪಾಕು ಪಾಕು
ಜೇಬಲ್ಲಿದೆ ಹೋದ್ರು ಕಾಸ್ ಕಾಸು ಕಾಸು ಕಾಸು
ನಿಂಗೆ ನೀನೆ ಯಾವತ್ತಿದ್ರೂ ಬಾಸ್ ಬಾಸ್ಸು ಬಾಸ್ಸು ಬಾಸ್ಸು…..

ಮಾರಮ್ಮನ್ ಡಿಸ್ಕೋ ಡಿಸ್ಕೋ ಡಿಸ್ಕೋ ,ಮಾರಮ್ಮನ್ ಡಿಸ್ಕೋ ಡಿಸ್ಕೋ (ಮಾರಮ್ಮನ್ ಡಿಸ್ಕೋ)
ಇದು ಮಾರಮ್ಮನ್ ಡಿಸ್ಕೋ ಡಿಸ್ಕೋ ಡಿಸ್ಕೋ, ಮಾರಮ್ಮನ್ ಡಿಸ್ಕೋ (ಮಾರಮ್ಮನ್ ಡಿಸ್ಕೋ)
ಮಾರಮ್ಮನ್ ಡಿಸ್ಕೋ ಡಿಸ್ಕೋ ,ಮಾರಮ್ಮನ್ ಡಿಸ್ಕೋ ಡಿಸ್ಕೋ (ಮಾರಮ್ಮನ್ ಡಿಸ್ಕೋ)
ಮಾರಮ್ಮನ್ ಡಿಸ್ಕೋ ಡಿಸ್ಕೋ ,ಮಾರಮ್ಮನ್ ಡಿಸ್ಕೋ ಡಿಸ್ಕೋ (ಲೆಟ್ಸ್ ಗೋ )

ಬೀದಿಗ್ ಬಂತು ಡಿಸ್ಕೋ ನಿನ್ ಕುಚಿಪುನಾ ತಪ್ಕೊ
ಉಪ್ಪಿನ್ಕೈ ನಾಲ್ಗೇಗ್ ಹಾಕ್ಸಿ ಸಿಕ್ಕಿದೆಲ್ಲಾ ಪಡ್ಕೊ
ಮಿಕ್ಸಿಗ್ ಸೋಡಾ ಇಲ್ಲ ನೀರು ಊಟಕ್ಕೆ ಮುದ್ದೆ ಜೊತೆ ಬಸ್ಸಾರು
ತಿರ್ಪೆ ಶೋಕಿ ಬ್ಯಾಡ್ಲೆ ಬೇಜಾನ್ ಬಿಳ್ತಾವು ಸಾರು

ಉಡ್ಲಾ ಉಡ್ಲಾ ನಿನ್ನಾ ಟೆನ್ಷನ್ ನಾ ನೌನ್
ಹಚ್ಲಾ ಹಚ್ಲಾ ಹಚ್ಚ ನಿನ್ನ ದೋಸ್ತರ್ಗ ಫೋನ್
ನಡಿಲಾ ನಡಿಲಾ ನಡಿ ಇಲ್ಲಿ ನಮ್ದೇನೆ ಸೀನ್
ಫುಲ್ ಫುಲ್ ಡಿಜೆ ಇದು ಕನ್ನಡ ಟ್ಯೂನ್…

ಮಾರಮ್ಮನ್ ಡಿಸ್ಕೋ ಡಿಸ್ಕೋ ಡಿಸ್ಕೋ ,ಮಾರಮ್ಮನ್ ಡಿಸ್ಕೋ ಡಿಸ್ಕೋ
ಮಾರಮ್ಮನ್ ಡಿಸ್ಕೋ ಡಿಸ್ಕೋ ಡಿಸ್ಕೋ ,ಮಾರಮ್ಮನ್ ಡಿಸ್ಕೋ ಡಿಸ್ಕೋ
ಮಾರಮ್ಮನ್ ಡಿಸ್ಕೋ ಡಿಸ್ಕೋ ಡಿಸ್ಕೋ ,ಮಾರಮ್ಮನ್ ಡಿಸ್ಕೋ ಡಿಸ್ಕೋ
ಮಾರಮ್ಮನ್ ಡಿಸ್ಕೋ ಡಿಸ್ಕೋ ಡಿಸ್ಕೋ ,ಮಾರಮ್ಮನ್ ಡಿಸ್ಕೋ ಡಿಸ್ಕೋ

ಎಂಟ್ರಿ ಕೊಡ್ತಾ ಇಲ್ವಾ ಡೋಂಟ್ ವರಿ
ನಿನ್ನ ಡವ್ ಕೈ ಕೋಟ್ಲಾ ಡೋಂಟ್ ವರಿ
ಫ್ರೆಂಡ್ ಸಿಕ್ಕಾಗ ಡೋಂಟ್ ವರಿ
ಲೈಫ್ ಕೀರಾತಕ ಕುಣಿತ ಡೋಂಟ್ ವರಿ
ಅಗೈತಿ ನಿನಗ್ ಬ್ಯಾಸರ್ತಿ ಮನಿಯಾಗ್ ಉಗಿದವರ್ ಕ್ಯಾಕರ್ಸಿ
ಹ್ಯಂತ್ ಮಾರಯ್ಯ ಮಂಡೆ ಬಿಸಿ ಅಣ್ಣತಮ್ಮ ಹಾಕ್ಲ ಸ್ಟೆಪ್ಪು ಅಸಿ

ಕುಣಿದ ಕುಣಿದ ಕುಣಿ ನಿನ್ ಚಪ್ಲು ಕಿತ್ತೊದಂಗೆ
ಬೆರಿಲ್ ಬೆರಿಲ್ ಬೆರಿ ನಿನ್ ಕ್ಲೋಸ್ ಫ್ರೆಂಡ್ಸು ಸಿಕ್ಕದಂಗೆ
ದುಡಿಲಾ ದುಡಿಲಾ ದುಡಿ ನಿನ್ನಾ ಪರಪಂಚ ಮೆಚ್ಚೋಹಂಗೆ
ಬೆಳೀಲ್ ಬೆಳೀಲ್ ಬೆಳಿ ನಿನ್ ಇ ಯೆನ್ ಆಯ್ತೋ ಯಲ್ಲಾ ನಿಂಗೆ

ಮಾರಮ್ಮನ್ ಡಿಸ್ಕೋ ಡಿಸ್ಕೋ ಡಿಸ್ಕೋ ,ಮಾರಮ್ಮನ್ ಡಿಸ್ಕೋ ಡಿಸ್ಕೋ
ಮಾರಮ್ಮನ್ ಡಿಸ್ಕೋ ಡಿಸ್ಕೋ ಡಿಸ್ಕೋ ,ಮಾರಮ್ಮನ್ ಡಿಸ್ಕೋ ಡಿಸ್ಕೋ
ಮಾರಮ್ಮನ್ ಡಿಸ್ಕೋ ಡಿಸ್ಕೋ ಡಿಸ್ಕೋ ,ಮಾರಮ್ಮನ್ ಡಿಸ್ಕೋ ಡಿಸ್ಕೋ
ಮಾರಮ್ಮನ್ ಡಿಸ್ಕೋ ಡಿಸ್ಕೋ ಡಿಸ್ಕೋ ,ಮಾರಮ್ಮನ್ ಡಿಸ್ಕೋ ಡಿಸ್ಕೋ

Leave a Comment

Contact Us